Rishab Shetty Instagram – ಆತ್ಮೀಯ ವಿಜಿ ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳು! ನಿಮ್ಮ ದೂರದೃಷ್ಟಿ ಹಾಗು ಕಾರ್ಯವೈಖರಿ, ಹೊಂಬಾಳೆ ಸಂಸ್ಥೆಯನ್ನು ಹಾಗು ಕನ್ನಡ ಚಿತ್ರಗಳನ್ನು ಮತ್ತಷ್ಟು ಹೊಸ ಮೈಲಿಗಲ್ಲುಗಳತ್ತ ಕೊಂಡೊಯ್ಯಲಿ. ಸದಾ ಸಂತಸದಿಂದಿರಿ.
“May your vision and hard work continue to guide Hombale towards even more greater milestones. Wishing you a year filled with abundance!”
@vkiragandur | Posted on 03/Oct/2023 20:33:01