Sanjjanaa Instagram – ಕನ್ನಡದ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿರುವ, ಜೊತೆಗೆ ತೆಲುಗು ಭಾಷೆಯ ಚಿತ್ರರಂಗದಲ್ಲೂ ಪ್ರಖ್ಯಾತಿ ಪಡೆದಿರುವ, ಗಂಡ ಹೆಂಡತಿ, ರಾಜಾಸಿಂಹ, ಹೀಗೆ ಹಲವು ಸಿನಿಮಾಗಳ ಖ್ಯಾತಿಯ ಸಂಜನಾ ಗಲ್ರಾನಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು😊💐🎂 @sanjjanaagalrani
#Namtalkies #happybirthday #sanjjanaagalrani #happybirthdaysanjjanaagalrani | Posted on 10/Oct/2023 12:15:21