Upendra Instagram – 2024 ರ ಪದವೀಧರರ & ಶಿಕ್ಷಕರ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದರೆ, ಪದವೀದರರು & ಶಿಕ್ಷಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಣಿ ಪ್ರಕ್ರಿಯೆಗೆ ಕೊನೆಯ ದಿನಾಂಕ 2023 ರ ನವೆಂಬರ್ 6. ಅಭ್ಯರ್ಥಿ ಆಕಾಂಕ್ಷಿಗಳು ಮತ್ತು ಮತದಾರರು ಹೆಚ್ಚಿನ ಮಾಹಿತಿಗೆ ಪ್ರಜಾಕೀಯ ವೆಬ್ಸೈಟ್ ಗೆ ಭೇಟಿ ನೀಡಿರಿ
#ಪ್ರಜಾಕೀಯ #upp #prajaakeeya #MLC
In order to vote in the 2024 Graduate & Teachers elections (MLC), Graduate & Teachers registration is mandatory. Last date for registration process is 6th November 2023.
Candidate aspirants and voters, vist prajaakeya website for more information.
#prajaakeeya #upp #upendra | Posted on 28/Oct/2023 13:39:04