ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು🌺
Wearing – @kaverisilksarees
V.c @sowdhamini_ramya 😘❤️
ಟೆಡ್ಡಿ ಬೇರ್ ನೋಡಿ ಬೆಳೆದ ನಮ್ಗೆ ಕರಡಿ ಅಂದ್ರೆ ವೈಲ್ಡ್ ಅನಿಮಲ್ ಅನ್ನೋದಕ್ಕಿಂತ ಕ್ಯೂಟ್ ಪ್ರಾಣಿ ಅನ್ನಿಸೋದೇ ಜಾಸ್ತಿ. ಹುಲಿ ಸಿಂಹ ಆನೆಗಳಂತೆ ಕಾಡಿನಲ್ಲಿರಬೇಕಾದ ಇವುಗಳನ್ನ ಕರಡಿ ಕುಣಿತ ಸಂಪ್ರದಾಯದ ಕಾರಣ ಮೂಗುದಾರ ಹಾಕಿ ಬಳಸಿಕೊಂಡ ಉದಾಹರಣೆಗಳೆಷ್ಟೋ. ಅಂತಹ 63 ಕರಡಿಗಳನ್ನು @wildlifesos ಪಾರು ಮಾಡಿ ವೃದ್ಧಾಶ್ರಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಅವುಗಳ ಆಹಾರ, ಆರೋಗ್ಯ, ದೈಹಿಕ-ಮಾನಸಿಕ ಚಟುವಟಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.
ಜಗತ್ತಿನ shortest ಕರಡಿ Odam ನ 13th rescue anniversary ಯಲ್ಲಿ ನಾವೂ ಭಾಗಿಯಾಗಿ ಅದಕ್ಕೆ peanut butter ಮತ್ತು ಖರ್ಜೂರ ಕೊಟ್ವಿ 😍. Rescue ಮುನ್ನ ಅದರ ಮಾಲೀಕರು tea ಮತ್ತು Parle G biscuits ಮಾತ್ರ ಆಹಾರವಾಗಿ ಕೊಟ್ಟಿದ್ದರಿಂದ ಅದರ ಬೆಳವಣಿಗೆ ಕುಂಠಿತವಾಗಿದೆ! ಕೊಟ್ಟಿದ್ದನ್ನ Odam ಚಪ್ಪರಿಸಿಕೊಂಡು ತಿಂದಾಗ ನಮಗೂ ಬಾಯಲ್ಲಿ ನೀರೂರಿತು.😁 ಸಾಧ್ಯವಾದರೆ ನೀವೂ ಅಲ್ಲಿಗೆ ಭೇಟಿ ನೀಡಿ.
@sowdhamini_ramya @vaishnaviraghavan_2007 Bear Rescue Centre, Bannerghatta National Park,Bengaluru

ನನ್ನ ಹಾಡಿನ ಶೃತಿ ನೀನೇ ಅಲ್ಲವೇ..
ಒಲವೇ💚
#shootlocation Kyatanmakki Hills
Lost in the beauty of the moment.. 🌸
ಇದನ್ನ ಕನ್ನಡಕ್ಕೆ ಅನುವಾದಿಸಿ..
PC – @pajjjuu
@casagrand_hazen
Lost in the beauty of the moment.. 🌸
ಇದನ್ನ ಕನ್ನಡಕ್ಕೆ ಅನುವಾದಿಸಿ..
PC – @pajjjuu
@casagrand_hazen
💁♀️
JAI HIND🇮🇳
#independenceday#75yearsindependenceday#jaihind
Stunning actress Ranjani Raghavan catches your eye in this Madhurya handloom saree!✨
• Model – @ranjani.raghavan
• Photographer – @westmount_studios
• Make-up – @glamourstudio_ashwinipradeep28
#handloomsarees #ranjaniraghavan #actress #kannadathi #sareelovers #Madhurya Art of Living International Center
ಕಥೆಕೂಟ ಸಮಾವೇಶ ೨೦೨೩ (ಅಕ್ಟೋಬರ್ ೨೮-೨೯)
ಲಿಟ್ ಫ಼ೆಸ್ಟ್ ನ ಶಿಸ್ತು, ಕಾಲೇಜ್ ಫ಼ೆಸ್ಟ್ ನ ಮಸ್ತಿ
ಬೆಂಗಳೂರಿನಿಂದ ಕಾರ್ ಪೂಲಿಂಗ್ ಮಾಡಿಕೊಂಡು ಹೊರಟು, ಮನೆಯಿಂದ ಮಾಡಿಕೊಂಡು ಬಂದ ತಿಂಡಿಯನ್ನು ದಾರಿ ಮಧ್ಯೆ ಒಟ್ಟಿಗೆ ಸವಿದು, ಹರಿಹರದ ಆಶ್ರಮದಲ್ಲಿ ಶ್ವಾಸಗುರುಗಳು- ವಚನಾನಂದರನ್ನು ಭೇಟಿಯಾಗಿ, ಮಠದ ಪ್ರಸಾದ-ದರ್ಶನ ಹಾಡು, ವಚನಗಾಯನ ಮುಗಿಸೋಷ್ಟರಲ್ಲಿ ಗುಂಪಿನಲ್ಲಿ ಹೆಸರುಗಳಾಗಿ ಪರಿಚಯವಾಗಿದ್ದವರೆಲ್ಲರ ಮುಖಪರಿಚವಾಯ್ತು. ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧಕರು, ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಅನ್ನಿಸೋ ವ್ಯಕ್ತಿತ್ವ. ಅತಿಥಿಗಳಾದ ಟಿಎನ್.ಎಸ್ ಸರ್, ರಾಘವೇಂದ್ರ
ಪಾಟೀಲ್ ಸರ್ ಮತ್ತು ಬಿ.ಆರ್.ಎಲ್ ಸರ್ ಒಡನಾಟ ಅವಿಸ್ಮರಣೀಯ. ಚಿಕ್ಕಂದಿನಿಂದಲೂ ಸ್ಪರ್ಧೆಗಳಲ್ಲಿ ಭಾವಗೀತೆಗಳನ್ನು ಹಾಡುವ ಮುನ್ನ ಹೆಮ್ಮೆಯಿಂದ ರಚನಕಾರರ ಹೆಸರನ್ನು ಹೇಳುತ್ತಿದ್ದವಳಿಗೆ, ಅವರೊಂದಿಗೆ ಆತ್ಮೀಯತೆಯಿಂದ ಮಾತನಾಡುವ, ವಿಚಾರವಿನಿಮಯ ಮಾಡಿಕೊಳ್ಳೋ ಅವಕಾಶ ಸಿಕ್ಕಿರುವುದು ಸಾರ್ಥಕಭಾವನೆ ಮೂಡಿಸುತ್ತದೆ.
ಮೊದಲ ಬಾರಿಗೆ ನಾನು ಗೋಷ್ಠಿಯೊಂದರ ನಿರ್ವಹಣೆ ಮಾಡಿದ್ದು, ಮತ್ತು ಇತರೆ ಗೋಷ್ಠಿಗಳ ಚರ್ಚೆಯಿಂದ ದೊರೆತ “ಟೇಕ್ ಅವೇ” ಅಪಾರ. ನಾನು ಬರೆಯುವ ಕಥೆ ನನ್ನದಾಗಿ, ನನ್ನ ಊರಿನದ್ದಾಗಿ ಈ ಕಾಲಕ್ಕೆ ಸೇರಿದ್ದಾಗಿ, ಪರಂಪರೆಯ ಭಾವನೆಯನ್ನ ಉಳಿಸಿಕೊಂಡು, ಓದುಗನು ಅದನ್ನು ತನ್ನದಾಗಿಸಿಕೊಂಡಾಗ ಅದು ಜನಪ್ರಿಯ ಕಥೆಯಾಗಿ ಪರಿಪೂರ್ಣವಾಗುತ್ತದೆ ಅನ್ನೋ ವಿಚಾರ ನನ್ನನ್ನು ಪುಳಕಗೊಳಿಸಿದೆ.
ಕಥೆಕೂಟದ ಲೋಗೋ ಇದ್ದ ಟೀಶರ್ಟ್ ಧರಿಸಿದ ನಮ್ಮನ್ನ ರೆಸಾರ್ಟ್ ನವರು ಎನ್.ಎಸ್.ಎಸ್ ವಿದ್ಯಾರ್ಥಿಗಳೆಂದುಕೊಂಡದ್ದಕ್ಕೆ ಗುಂಪಿನ ಉತ್ಸಾಹ ಮತ್ತು ಶಿಸ್ತೇ ಕಾರಣ. ನಲವತ್ತೈಕ್ಕಿಂತ ಹೆಚ್ಚು ಜನರಿದ್ದರೂ, ದೂರದ ಊರಿನಲ್ಲಿ ಸಮಾವೇಶ ನಡೆಸಿದರೂ ಎಲ್ಲವೂ ಅಂದುಕೊಂಡ ಸಮಯಕ್ಕೆ, ಗುಣದೋಶಗಳಿಲ್ಲದಂತೆ ನಡೆಯಿತು. ಇಷ್ಟೆಲ್ಲದರ ನಡುವೆ ಉತ್ತರ ಕರ್ನಾಟಕದ ಜವಾರಿ ಊಟ, ಎದ್ದುಬರುವಂತಿದ್ದ ನೂರಾರು ಶಿಲ್ಪಗಳನ್ನೊಳಗೊಂಡ ಸುಂದರ ರೆಸಾರ್ಟ್, ಹಾಡು-ಹರಟೆ-ತಮಾಷೆ, ಫ಼ೋಟೋಸೆಶನ್ ಎಲ್ಲವೂ ನಮ್ಮ ಕಾಲೇಜು ಫ಼ೆಸ್ಟನ್ನ ನೆನಪಿಸಿತು. ರಾಶಿ ಖುಷಿ ನೀಡಿದ ಈ ಸುಂದರ ಅನುಭವಕ್ಕಾಗಿ ಜೋಗಿ ಸರ್ ಮತ್ತು ಕುಂಟಿನಿ ಸರ್ ಗೆ ವಂದನೆಗಳು. ಜೈ ಕಥೆಕೂಟ. Utsav Rock Garden, Shiggon
ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ನನ್ನ ಹದಿಮೂರನೇ ಕತೆ “ನಂಜನಗೂಡು to ನ್ಯೂಜರ್ಸಿ” ಪ್ರಕಟಗೊಂಡಿದೆ. ಕಳೆದ ಮೂರು ತಿಂಗಳುಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗
Link is available in the bio and insta story ☺️

ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ನನ್ನ ಹದಿನಾಲ್ಕನೇ ಕತೆ “ಯಾರು?” ಪ್ರಕಟಗೊಂಡಿದೆ. ಕಳೆದ ಮೂರು ತಿಂಗಳುಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗

When it comes to taste, nothing beats Kellogg’s Chocolate Muesli!
It’s my go-to breakfast for a chocolaty, crunchy delight. Each bite feels like ‘mmm’ – pure happiness in a bowl!
Enjoy your meals with @kelloggsindia because it’s not just a muesli, it’s a mmmuesli.
#ad #Kelloggs #ChocolateMuesli #tasty #yummy #collab
Location Courtesy – @casagrand_hazen