A Watermelon 🍉 magic for a hot summer weekend 💁🏻♀️!!
#musttohave #creatingmemories
#summer #hydrate #healthy #fruit #melon
A Watermelon 🍉 magic for a hot summer weekend 💁🏻♀️!!
#musttohave #creatingmemories
#summer #hydrate #healthy #fruit #melon
A Watermelon 🍉 magic for a hot summer weekend 💁🏻♀️!!
#musttohave #creatingmemories
#summer #hydrate #healthy #fruit #melon
ಪ್ರಾರಂಭದಲ್ಲಿ ಈ ದೃಶ್ಯದ ತುಣುಕು 5 ನಿಮಿಷ ಇತ್ತು, ಆದರೆ ಇಂಸ್ಟಾಗ್ರಾಂ ನಿಯಮದಿಂದ ಅದನ್ನು 1 1/2 ನಿಮಿಷಕ್ಕೆ ಇಳಿಸಬೇಕಾಯಿತು.
ಕನ್ನಡ ನಾಲ್ಕು ಪ್ರಮುಖ ದ್ರಾವಿಡ ಭಾಷೆಗಳಲ್ಲಿ ಎರಡನೇ ಹಳೆಯದು, ಸಾಹಿತ್ಯ ಸಂಪ್ರದಾಯವನ್ನು ಹೊಂದಿದೆ.ನಾವು ಇದರ ಬಗ್ಗೆ ಹೆಮ್ಮೆ ಪಡಬೇಕು.ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ನಮ್ಮ ಭಾಷೆಯನ್ನು ರಕ್ಷಿಸುವುದು ಹೇಗೆ ಮಹತ್ತು ಎಂದು ಜನರಿಗೆ ತಿಳಿಸುವುದು ಮತ್ತು ಬೆಳೆಯುವ ತರಬೇತಿಗೆ ಮಾರ್ಗದರ್ಶನ ಮಾಡಲು ಈ ಸಂದರ್ಭ ಅತ್ಯಂತ ಮೌಲ್ಯವಂತವಾಗಿದೆ. ನಮ್ಮ ಮೂಲಭಾಷೆಯನ್ನು ಕಾಪಾಡಿ, ಅದನ್ನು ಮುಂದಿನ ತಲೆಮಾರಿಗೆ ಸಾರಿಸುವುದು ನಮ್ಮ ಕರ್ತವ್ಯ.#kannadarajyotsava #ashmithasrivatsav #kannada #kannadathi #parenting #jaikarnataka💛♥️
💁🏻♀️ “Post my mini Dasara holidays , I roll back into school like the coolest kid in town. Don’t worry, I’m still the good girl, but between you and me, I love heading back because, let’s be real, my friends and teachers can’t survive without their daily dose of my awesomeness!” But this is what my daughter has to say ❤️
#happyeaster #chocolateegg
#happyeaster #chocolateegg
#happyeaster #chocolateegg
🏞️Finding serenity amidst the stunning landscapes of Wayanad. 📍@greattrailsbygrt @greattrailswayanad @tripstoluxury 🌿🌄 #familyvacation #WayanadWanderlust #NatureEscapes
Caption this 💁🏻♀️
Caption this 💁🏻♀️
Caption this 💁🏻♀️
Caption this 💁🏻♀️
Caption this 💁🏻♀️
ದಸರಾ ಹಬ್ಬಕ್ಕೆ ಈ ಗೊಂಬೆ ಕೂರಿಸುವ ಪದ್ಧತಿ ಸುಮಾರು 18 ನೇ ಶತಮಾನದಿಂದಲೂ ಜಾರಿಗೆ ಬಂತು ಎಂದು ಹೇಳಲಾಗುತ್ತದೆ.ಗೊಂಬೆಗಳೊಂದಿಗೆ ಕಥೆ ಹೇಳುವುದು, ಕುಟುಂಬ ಭೇಟಿ, ಗೊಂಬೆ ಕೂರಿಸುವುದು ಒಂದು ಸಂಭ್ರಮವಾಗಿ ಕಂಡು ಬಂದರೂ ಅದರದ್ದೇ ಆದ ಧಾರ್ಮಿಕ ಚೌಕಟ್ಟು ಕೂಡ ಇದೆ. ರಾಮಾಯಣ, ಮಹಾಭಾರತ, ವಿಷ್ಣು ಪುರಾಣ, ಶ್ರೀಕೃಷ್ಣ ಲೀಲೆಗಳು, ದುರ್ಗಾ ಅವತಾರಗಳು ಹೀಗೆ ನಾನಾ ಕಥೆಗಳನ್ನು ಬಿಂಬಿಸುವ ರೀತಿಯಲ್ಲಿ ಗೊಂಬೆಯನ್ನು ಕೂರಿಸಲಾಗುವುದು. 😊🙏🏽 ನವರಾತ್ರಿ ಹಬ್ಬದ ಶುಭಾಶಯಗಳು!! #festival #dasara #southindian #kannadathi #shwethasrivatsav #familyandfriends
JUST MOVE AND GROOVE 💃🏻!! Stay healthy stay fit stay happy!! Don’t think too much… just a reminder 😘!!
ಹಾಡುವಾಗ ರಾಗ ತಾಳ ಲಯಗಳಲ್ಲಿ ತಪ್ಪಾಗಿದ್ದರೆ ಕ್ಷಮಿಸಿ, ಖಂಡಿತ ನಾನು ಗಾಯಕಿಯಂತು ಅಲ್ಲ. ಚಿಕ್ಕಂದಿನಲ್ಲಿ ರಾಮನವಮಿಯಂದು ದೇವಸ್ಥಾನಗಳಲ್ಲಿ ಪಾನಕ ಹಂಚೋದು, ಎಲ್ಲ ಮಕ್ಕಳು ಸೇರಿ ಹಾಡೋದು ಇವೆಲ್ಲ ನೆನಪಾಯಿತು. ಹಾಗಾಗಿ ಈ ಹಾಡು ಸವಿ ನೆನಪಷ್ಟೇ, ಇಂದಿನ ಪೀಳಿಗೆಗು ಇವೆಲ್ಲದರ ನೆನಪುಗಳನ್ನು ಅವರ ಜೀವನದಲ್ಲಿ ತುಂಬಲು ಪ್ರಯತ್ನಿಸೋಣ.
ರಾಮ ನವಮಿ ಹಬ್ಬದ ಶುಭಾಶಯಗಳು!! #ramanavami #kannadathi #shwethasrivatsav #festival #southindian
KINDNESS, COMPASSION, LOVING UNCONDITIONALLY is what GOD is all about for us !! #favsong #animallovers #naturelovers #bekindalways #humankind #drrajkumar #fan