Sonal Monteiro Instagram – Happy rakshabandhan 🫶🏻
ಮಮತೆಯ ಸೌಗಂದವಿದು,
ಸವಿ ಮನಸುಗಳ ಸಂಭ್ರಮವಿದು
ಅಣ್ಣ ತಂಗಿಯರ ಹಬ್ಬ ಇದು
ಬಿಡಿಸಲಾಗದ ಸಂಬಂಧವಿದು
ನಿಮ್ಮ ಸಂತೋಷವೇ ನನ್ನ ಪ್ರಪಂಚ, ನಿಮ್ಮಿಂದಲೇ ನನ್ನ ಬದುಕು ಇಷ್ಟೊಂದು ಸುಂದರ
ಸದಾ ನಿಮ್ಮ ಖುಷಿಯನ್ನೆ ಬಯಸುತ್ತ
ಪ್ರೀತಿಯ ಅಣ್ಣನಿಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು
#dboss #brother #sonalmonteiro #darshanthoogudeepasrinivas #dbossfans #dbosskingdom #darshan #roberrt #dbosscraze #dbossism #dbosssoldiers #sonalmonteiro #rakshabandhan #rakshabandhanspecial #brotherhood Bangalore, India | Posted on 30/Aug/2023 12:31:24