Most liked photo of Ranjani Raghavan with over 226.1K likes is the following photo

We have around 59 most liked photos of Ranjani Raghavan with the thumbnails listed below. Click on any of them to view the full image along with its caption, like count, and a button to download the photo.

226.1K Likes – Ranjani Raghavan Instagram
Caption : ರಾಶಿ ರಾಶಿ ಖುಷಿ ನಿಮ್ಮದಾಗಲಿ! #happymarriedlife @tharunsudhir @sonal_monteiro_officialLikes : 226092

166K Likes – Ranjani Raghavan Instagram
Caption : ಶೋಭಕೃತ್ ನಾಮ ಸಂವತ್ಸರದ ಶುಭಾಶಯಗಳು🌱🌿 ಹೊಸ ವರ್ಷ ಹೊಸ ಹರುಷ ತರಲಿ🌻 #happyugadi #ugadi2023 Saree and blouse : @nerige.story Conceptualised : @shashanksivapurapu Styling : @poojanadig Photos : @chitrapriyadarshini Hair and Makeup: @makeupstoriesbyyashaswiniLikes : 166041

147.5K Likes – Ranjani Raghavan Instagram
Caption : What! Just 15 more days to change the calendar!!🤔 ಈ ವರ್ಷ ಅಂದುಕೊಂಡಿದ್ದನ್ನೆಲ್ಲಾ ಮಾಡಿದ್ರಾ? @kandys_momentsLikes : 147472

146.9K Likes – Ranjani Raghavan Instagram
Caption : ಕುಮಾರಿ ತುಳಸಿ ಹೆಗಡೆಯ ಯಕ್ಷಗಾನ, ಕಣ್ಣನ್ ಮಾಮನವರ ಪ್ರಾಸ ಸ್ವಾರಸ್ಯ. ಕನ್ನಡದ ಅಸ್ಮಿತೆಯಂತಿರೋ ಗಣ್ಯರು, ಸಜ್ಜನ ಸಭೆ ಎಲ್ಲಾ ಸೇರಿ ಶಿರಸಿಲ್ಲಿ ನಡೆದ “ನಮ್ಮನೆ ಹಬ್ಬ” ಒಂದು ಮಾದರಿ ಕಾರ್ಯಕ್ರಮವಾಗಿತ್ತು😊Likes : 146925

138.5K Likes – Ranjani Raghavan Instagram
Caption : ಬೀದರ್ ನಿಂದ ಹಿಡಿದು ಕಲಬುರ್ಗಿ ಯಾದಗಿರಿ ವಿಜಯನಗರ ವಿಜಯಪುರ ರಾಯಚೂರು ಬಾಗಲಕೋಟೆ ಬೆಳಗಾವಿ ಬಳ್ಳಾರಿ ಗದಗ ಕೊಪ್ಪಳ ಧಾರವಾಡ ಉತ್ತರಕನ್ನಡ ಹಾವೇರಿ ದಾವಣಗೆರೆ ಚಿತ್ರದುರ್ಗ ಶಿವಮೊಗ್ಗ ದಕ್ಷಿಣಕನ್ನಡ ಉಡುಪಿ ಚಿಕ್ಕಮಗಳೂರು ಹಾಸನ ತುಮಕೂರು ಕೊಡಗು ಮೈಸೂರು ರಾಮನಗರ ಮಂಡ್ಯ ಬೆಂಗಳೂರು ನಗರ,ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಚಾಮರಾಜನಗರ.. ಕರ್ನಾಟಕದ ೩೧ ಜಿಲ್ಲೆಯಲ್ಲಿರೋ ಕನ್ನಡಿಗರಿಗೆ, ಹೆೊರರಾಜ್ಯದಲ್ಲಿರೋ ಕನ್ನಡಿಗರಿಗೆ, NRI ಕನ್ನಡಿಗರಿಗೆ ನನ್ನನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವವರೆಲ್ಲರಿಗೂ ಹೃದಯಪೂರ್ವಕ ನಮನಗಳು🙏 It’s my honour to have received this award from you @rishabshetty77 sir 😊Likes : 138470

136.6K Likes – Ranjani Raghavan Instagram
Caption : ನಾ 276 ಬೋರ್ಡು ಬಸ್ಸನು ಹತ್ತಿಬಂದ ಚೋಕರಿ.. ನಿಮ್ಮ ಏರಿಯಾ ಬಸ್ ನಂಬರ್ ಯಾವ್ದು ಅಂತ ಹೇಳಿರಿ 😁🚌 Clicked by @owlview.photography #kannadasongs #bmtcLikes : 136559

129.9K Likes – Ranjani Raghavan Instagram
Caption : ಅರೇ ಹೇಗಿದ್ದೀರಿ? ನೋಡಿ ಸುಮಾರ್ ದಿನ ಆಯ್ತು! 😁 Picture credit – @venkyr60Likes : 129948

122.8K Likes – Ranjani Raghavan Instagram
Caption : ನೀಲಿ ನೀಲಿ ನಿನ್ನ ಕಣ್ಣಲಿ.. ಹುಡುಕುವೆ ಏನೇನೋ💙 Never expected my mom to click such good pictures🥹 #shringeri #eventlookLikes : 122760

121.7K Likes – Ranjani Raghavan Instagram
Caption : ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ,ಈ ಕತೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನ ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ. ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. ೧೦೦೦ ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನ ಮೆಚ್ಚಿ ಜೊತೆಗೆ ನಿಂತಿದ್ದಾರೆ. ಸೆಪ್ಟೆಂಬರ್ ಹದಿಮೂರು ೨೦೨೩ ರಂದು ಅವರನ್ನ ಭೇಟಿ ಆಗಿ ಕತೆ ಹೇಳುವ ಅದೃಷ್ಟ ಸಿಕ್ಕಾಗ “ಚೆನ್ನೈಗೆ ಹೋಗಿ ಅವರನ್ನ ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫ಼ೋಟೋ ತೆಗೆಸಿಕೊಂಡು ಬಂದ್ರೆ ಅದೇ ದೊಡ್ಡದು” ಅಂತಷ್ಟೇ ಅಂದುಕೊಂಡಿದ್ದು! “ಕನ್ನಡದಲ್ಲಿ ಕಥೆ ಹೇಳಮ್ಮ, ಕನ್ನಡ ನನಗೆ ಚೆನ್ನಾಗಿ ಬರುತ್ತೆ ಕೊಲ್ಲೂರು ಮೂಕಾಂಬಿಕೆ ನನ್ನವ್ವ” ಎಂದು ಮಾತು ಶುರು ಮಾಡಿದವರು ಮೂರೇ ದಿನದಲ್ಲಿ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ ಎಂದು ತಿಳಿಸಿ ನಮ್ಮ ಸಿನಿಮಾದ ಭಾಗವಾಗಿ, ಇವತ್ತಿಗೆ ಇಳಯರಾಜ ಸರ್ ನಮಗೆ “ಒನ್ ಕಾಲ್ ಅವೇ” ಅನ್ನೋ ಜಂಭ ಹುಟ್ಟಿಸಿದ್ದಾರೆ. ಹೋದ ವರ್ಷ ೨೦೨೪ ಜನವರಿ ಒಂದು ನನ್ನ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರೂ ಅದೇನೆಂದು ಹೇಳಲು ೨೦೨೫ ಬರಬೇಕಾಯಿತು! ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅನ್ನುವುದು ಇಲ್ಲಿಯ ತನಕ ಕಲಿತ ಪಾಠವಾದರೂ ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಅನ್ನೋ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಅಶೀರ್ವಾದ, ಸಹಕಾರವನ್ನ ಬೇಡುತ್ತಾ ಮುನ್ನಡೆಯುತ್ತಿದ್ದೇನೆ. ನಿಮ್ಮೆಲ್ಲರಿಗೂ ರಾಶಿ ಪ್ರೀತಿ ♥️🙏🏼 #newyear2025 #newyear #storytellerLikes : 121734

114.4K Likes – Ranjani Raghavan Instagram
Caption : 🦋🦋🦋 Wearing – @shimmer_designer_studio Styling – @style_diary_by_namratha PC @pkstudiophotography mua – @makeoverby_kavyamalnad Jewelry @trendzzz___pointLikes : 114372

113.2K Likes – Ranjani Raghavan Instagram
Caption : ನಮ್ಮೂರ ಯುವರಾಣಿ ಕಲ್ಯಾಣವಂತೆ.. ವರನ್ಯಾರು ಗೊತ್ತೇನೆ ಓ ಕೋಗಿಲೆ🤩 Swipe right 👉 Wearing – @divisha_collections_ Jewellery- @dnjewelleryhouseLikes : 113240

113K Likes – Ranjani Raghavan Instagram
Caption : ನನ್ನ ನೋಡಿದ್ ತಕ್ಷಣ ನಿಮ್ಗೆ ನೆನಪಾಗೋ ಮೂರ್ ವಿಷ್ಯ ಯಾವ್ದು? 😉 (fun answers only) 😁 PC – @lucky_photography143Likes : 113002

106.9K Likes – Ranjani Raghavan Instagram
Caption : Blue blue sky blue.. god bless you! 🦋@shimmer_designer_studio @trendzzz___point @pkstudiophotographyLikes : 106874

105.2K Likes – Ranjani Raghavan Instagram
Caption : ಆದಿ ಲಕ್ಷ್ಮೀ, ಧನ-ಧಾನ್ಯ ಲಕ್ಷ್ಮೀ, ಸಂತಾನ ಲಕ್ಷ್ಮೀ, ಸೌಭಾಗ್ಯ ಲಕ್ಷ್ಮೀ, ವೀರ ಲಕ್ಷ್ಮೀ, ವಿಜಯ ಲಕ್ಷ್ಮೀ, ಶ್ರೀವರ ಲಕ್ಷ್ಮೀ ನಿಮ್ಮನ್ನೆಲ್ಲಾ ಕೈಹಿಡಿದು ಕಾಪಾಡಲಿ 😇 #varamahalakshmifestival 📸 @kandys_moments 💄 @makeup.jyoti 👗 @shimmer_designer_studio Location – @aurakalari Jewelry – @trendzzz___pointLikes : 105191

103K Likes – Ranjani Raghavan Instagram
Caption : 🦋🦋🦋 * * Wearing – @shimmer_designer_studio Styling – @style_diary_by_namratha PC @pkstudiophotography mua – @makeoverby_kavyamalnad Jewelry @trendzzz___point Hair – @hairstylistchaithraLikes : 103044

101.6K Likes – Ranjani Raghavan Instagram
Caption : Objects in the mirror are closer than they appear 😉 ಸಾಗರ್ ಭಾರದ್ವಾಜ್ ♥️ ರಂಜನಿ ರಾಘವನ್ #lifepartner#nanhudga#bffLikes : 101588

101.5K Likes – Ranjani Raghavan Instagram
Caption : ಗೂಗಲ್ ಫೋಟೋಸ್ ನಲ್ಲಿ ಸಿಕ್ಕ ಚಿತ್ರ❤️ ಅಂದು ನಾವು ರಾಜಹಂಸ ಸಿನಿಮಾ ಪ್ರಮೋಶನ್ ಗಾಗಿ ಅಪ್ಪು ಅವರನ್ನು ಭೇಟಿ ಆಗೋಕ್ ಹೋಗಿದ್ವಿ, ಹೊರಡುವಾಗ ಅವರು ನನ್ನನ್ನು ಕರೆದು ನಮ್ಮ ಮನೆಯಲ್ಲಿ ನಿಮ್ಮ ಸೀರಿಯಲ್ ನೋಡ್ತಾರೆ ಅಂತ ಆತ್ಮೀಯವಾಗಿ ಮಾತನಾಡಿಸಿದ್ದು ನೆನಪಾಯ್ತು 🥰 #throwback #memorywithappu #appuLikes : 101491

101.3K Likes – Ranjani Raghavan Instagram
Caption : 🖤🤍 ಲೈಫಿನಲಿ 💙💚💛🧡❤️💜 ಕನಸುಗಳು! Wearing @rose_petals_whitefield Photography @kandys_moments Hair @makeoverbyranjitha_gowdaLikes : 101343

100.8K Likes – Ranjani Raghavan Instagram
Caption : Happy Birthday @itskiranraj ಖುಷಿಯಾಗಿರಿ!😊Likes : 100845

99.5K Likes – Ranjani Raghavan Instagram
Caption : ಭಾವಪೂರ್ಣ ಶ್ರದ್ಧಾಂಜಲಿ🙏💔Likes : 99462

99.1K Likes – Ranjani Raghavan Instagram
Caption : ಬಂಗಾರದೊಡವೆ ಬೇಕೇ ನೀರೇ.. 🪷 Clicks @wol_fox_photographyLikes : 99110

97.9K Likes – Ranjani Raghavan Instagram
Caption : Once upon a time, ನಾನು ಪುಟ್ ಮಗು ಇದ್ದಾಗ ಯಾವಾಗ್ಲೋ ಕೆಂಪು ಫ್ರಾಕ್ ಹಾಕಿದ್ದಕ್ಕೆ ದೃಷ್ಟಿ ಆಗಿ ಹೈ ಫೀವರ್ ಬಂದಿತ್ತಂತ ನಮ್ಮಮ್ಮ ಈಗ್ಲು ಅದೇ ಟೆನ್ಶನ್ ನಲ್ಲಿ ಹೇಳ್ತಿರ್ತಾರೆ.. “ಏನಮ್ಮ ನೀನು ಈ ಕಾಲ್ದಲ್ಲೂ ದೃಷ್ಟಿ-ಗಿಷ್ಟಿ ಅಂದ್ಕೊಂಡು..” ಅಂತ ನಾನು ಮಾರ್ಡನ್ ಭಾಷಣ ಮಾಡಿದ್ದು ವರ್ಕ್ ಆಗ್ಲಿಲ್ಲ! ಅದ್ರಿಂದ ಮೊನ್ ಮೊನ್ನೆವರೆಗೂ ನಂಗೆ ರೆಡ್ ಕಲರ್ ಬಟ್ಟೆ ತೊಗೊಳ್ಳೋಕೇ ಬಿಡ್ತಿರ್ಲಿಲ್ಲ 😟 ಈ ಸಲ ಎಪಿಸೋಡ್ ನಲ್ಲಿ ಸಿಕ್ಕಿದ್ದೇ ಚಾನ್ಸು ಅಂತ ಕೆಂಪು ಕಲರ್ ಗೌನ್ ಹಾಕೊಂಡ್ ಉಡಾಯ್ಸ್ಬಿಟ್ಟೆ 🤪❤️ ಹೆಂಗೆ ನಾವು😎 (ಅಮ್ಮಂಗೆ ಯಾರು ಹೇಳ್ಬೇಡಿ😉) #ಅಬ್ಬ! #feelingsatisfied😊 😉 Wearing – @soojidaara Click – @lucky_photography143Likes : 97858

97.5K Likes – Ranjani Raghavan Instagram
Caption : ಪಕ್ಕ ಈ ಸಲ ಕಪ್ ನಮ್ದೇ!! ❤️ Best wishes to @royalchallengersbangalore and to the unconditional supporters @rcbfans.official #ipl2023 #rcb #rcbfans #royalchallengersbangalore #rcbjerseyLikes : 97464

96.8K Likes – Ranjani Raghavan Instagram
Caption : “Own less, live more!” agree? 😃 Saree – @mudhrafabstudio Jewel – @trendzzz___point PC – @sara.annaiah 🤗❤️Likes : 96828