೮ ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ ೬೪ ವರ್ಷದ ‘ಅರ್ಜುನ’ ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ!
ಓಂ ಶಾಂತಿ!
ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು
ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು
ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿ ದೈಹಿಕವಾಗಿ ನಮ್ಮನ್ನು ಅಗಲಿ ೫ ವರ್ಷಗಳು ತುಂಬಿವೆ. ಅವರ ನೇರ ನುಡಿ, ಪ್ರೀತಿ-ಆದರ್ಶಗಳು ಸದಾ ನಮ್ಮ ಉಸಿರಿನೊಂದಿಗೆ ಬೆರೆತು ಹೋಗಿದೆ. Love you forever ❤️
#ಕಾಟೇರ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಡಿಸೆಂಬರ್ 16ರ ಸಂಜೆ 5 ಗಂಟೆಯ ನಂತರ ಅದ್ಧೂರಿಯಾಗಿ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯಲಿದೆ!
ನಮ್ಮ ಇಡೀ ತಂಡ ನಾಳೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಹುಬ್ಬಳ್ಳಿ ಮಂದಿ ತಂಡೋಪತಂಡವಾಗಿ ಬಂದು ಈ ಸಂಭ್ರಮದ ಭಾಗವಾಗಿ, ನಮ್ಮನ್ನ ಹಾರೈಸಿ ❤️
#KaateraTrailerDec16
#KaateraStormFromDec29
ನಮ್ಮ ಕರುನಾಡಿನ ಹೆಸರಾಂತ ಕಲಾವಿದೆ ಲೀಲಾವತಿ ಅಮ್ಮನವರು ಇಂದು ಸಾವನ್ನಪ್ಪಿರುವುದು ಇಡೀ ರಾಜ್ಯಕ್ಕೆ ಒಂದು ದುಃಖಕರ ಸಂಗತಿ. ಈ ಮಹಾನ್ ಚೇತನಕ್ಕೆ ಶಾಂತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ 🙏 ವಿನೋದ್ ರಾಜ್ ರವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ.
ಓಂ ಶಾಂತಿ
ಕನ್ನಡ ಸಿನಿಮಾರಂಗದ ಮರೆಯಲಾಗದ ಮಾಣಿಕ್ಯ, ಕರಾಟೆ ಕಿಂಗ್ ಶಂಕರಣ್ಣ ರವರ ಹುಟ್ಟುಹಬ್ಬದ ಸಂಭ್ರಮ. ಅವರ ಜೀವನೋತ್ಸಾಹ ಹಾಗೂ ಸಿನಿಮಾಗಳ ಮೂಲಕ ಕನ್ನಡಿಗರ ಮನದಲ್ಲಿ ಸದಾ ಜೀವಂತವಾಗಿದ್ದಾರೆ.
ಯಾವ ಜನುಮದ ಗೆಳತಿ
ನನ್ನ ಗೆಳತಿ.. ನನ್ನ ಗೆಳತಿ 🎵
ನನ್ನಾ ಜೀವದ ಒಡತಿ
ನನ್ನೊಡತಿ.. ನನ್ನ ಒಡತಿ 🎵
Easing you off with a dose of warmth | ‘Yava Janumada Gelathi’ releasing tomorrow at 12:30pm! 😊❤️
#KaateraStormFromDec29
ಈ ವರ್ಷಾಂತ್ಯಕ್ಕೆ ನಿಮ್ಮ ಮನದಂಗಳವನ್ನು ತುಂಬಲು ನಿಮ್ಮ ‘ಕಾಟೇರ’ ಚಿತ್ರ ಆಗಮಿಸಲಿದೆ. ಸದಾ ಪ್ರೀತಿ-ಪ್ರೋತ್ಸಾಹದೊಂದಿಗೆ ಹರಸಿ ಬೆಳೆಸುತ್ತಿರುವ ಕನ್ನಡ ಕಲಾಭಿಮಾನಿಗಳು ಹಾಗೂ ನಲ್ಮೆಯ ಸೆಲೆಬ್ರಿಟಿಗಳಿಗೆ ಶರಣು ಶರಣಾರ್ಥಿ
#KaateraStormFromDec29
@TharunSudhir @RocklineEnt @Aradhanaa_r @harimonium @aanandaaudio
Get set for the ultimate MASS experience🔥
#KaateraTrailer drops in a day at a grand trailer launch event in Hubli.
#KaateraTrailerDec16 @TharunSudhir @RocklineEnt @Aradhanaa_r @harimonium @aanandaaudio #KaateraStormFromDec29
ನಿಮ್ಮ ‘ಕಾಟೇರ’ ಚಿತ್ರದ ಟ್ರೈಲರ್ ಈಗ ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಲ್ಮೆಯ ಸೆಲೆಬ್ರಿಟಿಗಳ ಆಶೀರ್ವಾದದೊಂದಿಗೆ ಇಂದು ಬಿಡುಗಡೆಯಾಗಿದೆ. ನಮ್ಮ ತಂಡದ ಕನಸಿನ ಕೂಸಿಗೆ ನಿಮ್ಮ ಅಪ್ಪುಗೆ ಸದಾ ಇರಲಿ
https://youtu.be/L1KYlnMRtqc?si=Xbt3uoZHQO8vHd0s
#KaateraStormFromDec29
Countdown has started..One Day to go for Trailer…Two weeks for movie!
Kaatera storm is arriving🔥
#Kaatera Grand Trailer Launch Event at Hubli on Dec16
#KaateraStormFromDec29
#KaateraTrailerDec16 @TharunSudhir @RocklineEnt @Aradhanaa_r @harimonium @aanandaaudio
It’s time to celebrate! A bright sparkle of energy is on us!! A pulsating number from our album ☺️💥
#Pasandagavane | tomorrow at 12.30pm!
#KaateraStormFromDec29
A MASSive response! Pleased to recieve this support from all of you 🤗♥️♥️
#KaateraTrailer : https://youtu.be/L1KYlnMRtqc?si=1NNciBWxBKi4jstm
@TharunSudhir @RocklineEnt @Aradhanaa_r @harimonium @aanandaaudio #KaateraStormFromDec29
#ಕಾಟೇರ ಚಿತ್ರದ ಎರಡನೇ ಸೊಗಸಾದ ಹಾಡು ನಿಮ್ಮನ್ನ ರಂಜಿಸುವ ಸಮಯ ಬಂದಿದೆ!
A soothing number that you will instantly fall in love with ❤️
‘#ಯಾವಜನುಮದಗೆಳತಿ’ ಡಿಸೆಂಬರ್ 11, ಮಧ್ಯಾಹ್ನ 12:30ಗೆ ಬಿಡುಗಡೆ!
@TharunSudhir @RocklineEnt @Aradhanaa_r @harimonium @aanandaaudio #KaateraStormFromDec29
#ಕಾಟೇರ ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 16ಕ್ಕೆ ಬಿಡುಗಡೆ 😊
Get set for a magnificent spectacle as #KaateraTrailer prepares to drop on the 16th of December🔥
#KaateraTrailerDec16
@TharunSudhir @RocklineEnt @Aradhanaa_r @harimonium @aanandaaudio #KaateraStormFromDec29
Only 48 hours before the intense trailer of #Kaatera drops!🔥
#KaateraTrailerDec16
@TharunSudhir @RocklineEnt @Aradhanaa_r @harimonium @aanandaaudio #KaateraStormFromDec29
ನಾನು ಚಿತ್ರರಂಗಕ್ಕೆ ಕಾಲಿಟ್ಟ ಸಮಯದಲ್ಲಿ ಕ್ಯಾಮೆರಾ ಕೆಲಸಗಳನ್ನು ಹೇಳಿಕೊಟ್ಟ ನಲ್ಮೆಯ ಗುರುಗಳಾದ ಛಾಯಾಗ್ರಾಹಕ ಗೌರಿಶಂಕರ್ ರವರ ಪುಣ್ಯಸ್ಮರಣೆ ಇಂದು. ಅವರು ಕಲಿಸಿಕೊಟ್ಟ ಪಾಠ, ತೋರಿದ ದಾರಿ ಸದಾ ನಮ್ಮಂತಹ ಕಲಾವಿದರ ಬೆನ್ನೆಲುಬಾಗಿ ನಿಂತಿದೆ.
ಓಂ ಶಾಂತಿ🙏
Brace yourself for the spectacle that will unveil the massive storm once again at the #Kaatera Grand Trailer Launch Event. 🤩🔥
📍Hubli, Karnataka
STAY HYPED 🥁💥
#kaateratrailerondec16th
#Kaatera @TharunSudhir @RocklineEnt @Aradhanaa_r @harimonium #HemanthKumar @RakshitaaSuresh @aanandaaudio
@shreyasgroup
#KaateraStormFromDec29
A wave of energy beckons! Get ready to groove on this vibrant rendition ♥️
#Pasandagavane – the first single from #Kaatera is all yours now 🤗
https://youtu.be/ZqN-2PLOeJ0
#KaateraStormFromDec29 @tharunsudhir
@RocklineEnt @Aradhanaa_r @harimonium @iamMangli @BahaddurChethan @aanandaaudio
ನಲ್ಮೆಯ ಮ್ಯೂಸಿಕ್ ಮಾಂತ್ರಿಕ, ಸಹೋದರನ ಸಮಾನರಾದ ಹರಿಕೃಷ್ಣಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ಸುಖ-ಶಾಂತಿ ಸದಾ ನಿಮ್ಮ ಬಾಳಿನಲ್ಲಿರಲಿ
Engulfed in the waves of love! 🤍
‘ಯಾವ ಜನುಮದ ಗೆಳತಿ’ is now Out ❤️
Listen Here : https://youtu.be/AREzKGk1NOU
#Kaatera @TharunSudhir @RocklineEnt @Aradhanaa_r @harimonium #HemanthKumar @RakshitaaSuresh @officialhemanthkumar @aanandaaudio #KaateraStormFromDec29
ಒಂದೊಳ್ಳೆ ಸದಭಿರುಚಿಯ ಚಿತ್ರ ‘ಕೈವ’ ಇಂದು ಬಿಡುಗಡೆಯಾಗಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಒಳ್ಳೆ ಕನ್ನಡ ಚಿತ್ರಗಳ ಮೇಲೆ ಸದಾ ಇರಲಿ. Best wishes to #Dhanveerah and entire #Kaiva team
ನಮ್ಮ ಪ್ರೀತಿಯ ಅಭಿ ಅಭಿನಯದ ಹಾಗೂ ಸೂರಿ ರವರ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಚಿತ್ರ ಇಂದು ನಿಮ್ಮ ಮುಂದೆ ಬಂದಿದೆ. ಅಂಬಿ ಅಪ್ಪಾಜಿ ಹಾಗೂ ಎಲ್ಲಾ ಕನ್ನಡಾಭಿಮಾನಿಗಳ ಪ್ರೀತಿ-ಆಶೀರ್ವಾದ ಸದಾ ಚಿತ್ರ ತಂಡವನ್ನು ಹರಸಲಿ ಎಂದು ಆಶಿಸುತ್ತೇನೆ.