Home Actor Darshan Thoogudeepa HD Instagram Photos and Wallpapers December 2023 Darshan Thoogudeepa Instagram - ಒಂದೊಳ್ಳೆ ಸದಭಿರುಚಿಯ ಚಿತ್ರ 'ಕೈವ' ಇಂದು ಬಿಡುಗಡೆಯಾಗಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಒಳ್ಳೆ ಕನ್ನಡ ಚಿತ್ರಗಳ ಮೇಲೆ ಸದಾ ಇರಲಿ. Best wishes to #Dhanveerah and entire #Kaiva team

Darshan Thoogudeepa Instagram – ಒಂದೊಳ್ಳೆ ಸದಭಿರುಚಿಯ ಚಿತ್ರ ‘ಕೈವ’ ಇಂದು ಬಿಡುಗಡೆಯಾಗಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಒಳ್ಳೆ ಕನ್ನಡ ಚಿತ್ರಗಳ ಮೇಲೆ ಸದಾ ಇರಲಿ. Best wishes to #Dhanveerah and entire #Kaiva team

Darshan Thoogudeepa Instagram - ಒಂದೊಳ್ಳೆ ಸದಭಿರುಚಿಯ ಚಿತ್ರ 'ಕೈವ' ಇಂದು ಬಿಡುಗಡೆಯಾಗಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಒಳ್ಳೆ ಕನ್ನಡ ಚಿತ್ರಗಳ ಮೇಲೆ ಸದಾ ಇರಲಿ. Best wishes to #Dhanveerah and entire #Kaiva team

Darshan Thoogudeepa Instagram – ಒಂದೊಳ್ಳೆ ಸದಭಿರುಚಿಯ ಚಿತ್ರ ‘ಕೈವ’ ಇಂದು ಬಿಡುಗಡೆಯಾಗಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಒಳ್ಳೆ ಕನ್ನಡ ಚಿತ್ರಗಳ ಮೇಲೆ ಸದಾ ಇರಲಿ. Best wishes to #Dhanveerah and entire #Kaiva team | Posted on 08/Dec/2023 12:36:01

Darshan Thoogudeepa Instagram – ನಮ್ಮ ಕರುನಾಡಿನ ಹೆಸರಾಂತ ಕಲಾವಿದೆ ಲೀಲಾವತಿ ಅಮ್ಮನವರು ಇಂದು ಸಾವನ್ನಪ್ಪಿರುವುದು ಇಡೀ ರಾಜ್ಯಕ್ಕೆ ಒಂದು ದುಃಖಕರ ಸಂಗತಿ. ಈ ಮಹಾನ್ ಚೇತನಕ್ಕೆ ಶಾಂತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ 🙏 ವಿನೋದ್ ರಾಜ್ ರವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ.

ಓಂ ಶಾಂತಿ
Darshan Thoogudeepa Instagram – ಈ ವರ್ಷಾಂತ್ಯಕ್ಕೆ ನಿಮ್ಮ ಮನದಂಗಳವನ್ನು ತುಂಬಲು ನಿಮ್ಮ ‘ಕಾಟೇರ’ ಚಿತ್ರ ಆಗಮಿಸಲಿದೆ. ಸದಾ ಪ್ರೀತಿ-ಪ್ರೋತ್ಸಾಹದೊಂದಿಗೆ ಹರಸಿ ಬೆಳೆಸುತ್ತಿರುವ ಕನ್ನಡ ಕಲಾಭಿಮಾನಿಗಳು ಹಾಗೂ ನಲ್ಮೆಯ ಸೆಲೆಬ್ರಿಟಿಗಳಿಗೆ ಶರಣು ಶರಣಾರ್ಥಿ

#KaateraStormFromDec29 

 @TharunSudhir @RocklineEnt @Aradhanaa_r @harimonium @aanandaaudio

Check out the latest gallery of Darshan Thoogudeepa 20