Darshan Thoogudeepa Instagram – ಈ ವರ್ಷಾಂತ್ಯಕ್ಕೆ ನಿಮ್ಮ ಮನದಂಗಳವನ್ನು ತುಂಬಲು ನಿಮ್ಮ ‘ಕಾಟೇರ’ ಚಿತ್ರ ಆಗಮಿಸಲಿದೆ. ಸದಾ ಪ್ರೀತಿ-ಪ್ರೋತ್ಸಾಹದೊಂದಿಗೆ ಹರಸಿ ಬೆಳೆಸುತ್ತಿರುವ ಕನ್ನಡ ಕಲಾಭಿಮಾನಿಗಳು ಹಾಗೂ ನಲ್ಮೆಯ ಸೆಲೆಬ್ರಿಟಿಗಳಿಗೆ ಶರಣು ಶರಣಾರ್ಥಿ
#KaateraStormFromDec29
@TharunSudhir @RocklineEnt @Aradhanaa_r @harimonium @aanandaaudio | Posted on 07/Dec/2023 19:33:01