Sumalatha Instagram – ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅಂಬರೀಶ್ ಅವರಿಗೆ ತಾವು ನೀಡಿದ್ದ ಆಶೀರ್ವಾದ, ಹಾರೈಕೆಗಳು ಈ ಮರಿ ರೆಬಲ್ ಸ್ಟಾರ್ ಮೇಲೂ ಇರಲಿ ಎಂದು ಹೃದಯಪೂರ್ವಕವಾಗಿ ವಿನಂತಿಸಿಕೊಳ್ಳುವೆ.
ನಿರ್ದೇಶಕರಾದ ಸೂರಿ, ನಿರ್ಮಾಪಕರಾ ಸುಧೀರ್ ಅವರಿಗೆ ಮತ್ತು ಇಡೀ ಚಿತ್ರತಂಡಕ್ಕೆ ಶುಭ ಹಾರೈಸುವೆ.
#BadManners out in theatres all over Karnataka today
Please watch & bless
@abishekambareesh #AbishekAmbareesh #BadManners #suri | Posted on 24/Nov/2023 10:34:14