Sumalatha Instagram – ನೀ ಮೆಟ್ಟುವ ನೆಲ- ಅದೇ ಕರ್ನಾಟಕ
ನೀನೇರುವ ಮಲೆ – ಸಹ್ಯಾದ್ರಿ
ನೀ ಮುಟ್ಟುವ ಮರ –ಶ್ರೀಗಂಧದ ಮರ
ನೀ ಕುಡಿಯುವ ನೀರ್ –ಕಾವೇರಿ
ಸಮಸ್ತ ಕರ್ನಾಟಕದ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ಉಸಿರಾಗಲಿ, ಕನ್ನಡವೇ ಹಸಿರಾಗಲಿ.
#KarnatakaRajyotsava2023 | Posted on 01/Nov/2023 09:37:44