Sumalatha Instagram – ಸಮಸ್ತ ಮನುಕುಲದ ಮಾತೆಯಾದ, ನವದುರ್ಗೆಯ ಸಿದ್ಧಿ- ಅನುಗ್ರಹಗಳು ತಮ್ಮೆಲ್ಲರಿಗೂ ಲಭಿಸಲಿ ಹಾಗೂ ತಾಯಿ ಚಾಮುಂಡೇಶ್ವರಿ ಸದಾ ನಿಮ್ಮನ್ನು ಕಾಪಾಡಲಿ. ಈ ನಾಡಹಬ್ಬ ತಮ್ಮ ಕುಟುಂಬಕ್ಕೆ ಮತ್ತಷ್ಟು ಸಂಭ್ರಮ ತರಲಿ.
ನಾಡಿನ ಸಮಸ್ತ ಜನತೆಗೆ ನಾಡಹಬ್ಬ -ದಸರಾ, ಆಯುಧ ಪೂಜೆ ಮತ್ತು ವಿಜಯ ದಶಮಿಯ ಶುಭಾಶಯಗಳು.
Wishing you all a very happy Ayudha Puja & Dasara festival
#Dasara #Ayudhapooja #vijayadasami | Posted on 23/Oct/2023 12:06:42