Home Actress Amrutha Iyengar HD Instagram Photos and Wallpapers January 2024 Amrutha Iyengar Instagram - ವಿಜಯದಶಮಿಯ ಶುಭಾಶಯಗಳು 🙏🏻 ವಿಜಯದಶಮಿ ಹಬ್ಬವು ಎಲ್ಲರಿಗೂ ಶುಭತರಲಿ 🤗 ಸಾಂಸ್ಕೃತಿಕ ರಾಜಧಾನಿ ಮೈಸೂರು

Amrutha Iyengar Instagram – ವಿಜಯದಶಮಿಯ ಶುಭಾಶಯಗಳು 🙏🏻 ವಿಜಯದಶಮಿ ಹಬ್ಬವು ಎಲ್ಲರಿಗೂ ಶುಭತರಲಿ 🤗 ಸಾಂಸ್ಕೃತಿಕ ರಾಜಧಾನಿ ಮೈಸೂರು

Amrutha Iyengar Instagram - ವಿಜಯದಶಮಿಯ ಶುಭಾಶಯಗಳು 🙏🏻 ವಿಜಯದಶಮಿ ಹಬ್ಬವು ಎಲ್ಲರಿಗೂ ಶುಭತರಲಿ 🤗 ಸಾಂಸ್ಕೃತಿಕ ರಾಜಧಾನಿ ಮೈಸೂರು

Amrutha Iyengar Instagram – ವಿಜಯದಶಮಿಯ ಶುಭಾಶಯಗಳು 🙏🏻

ವಿಜಯದಶಮಿ ಹಬ್ಬವು ಎಲ್ಲರಿಗೂ ಶುಭತರಲಿ 🤗 ಸಾಂಸ್ಕೃತಿಕ ರಾಜಧಾನಿ ಮೈಸೂರು | Posted on 24/Oct/2023 09:01:56

Amrutha Iyengar Instagram – 👻
Amrutha Iyengar Instagram – Appu sir ♥️
What a film ♥️ thank you soo much for giving this to us 🥺♥️ Gandadagudi  will always stay in my heart forever sir ♥️ you’ve taught us the most valuable lesson. What a contribution to society! What a legacy you’ve left behind 🥺  You’ve outdone yourself in every instance and shot of the movie ♥️ please go watch it in theatres only !!! You will always be loved appu sir ♥️ There’s soo much more I want to say but I’m not able to at the moment 
Thank you so much @ashwinipuneeth.rajkumar ma’am for giving this gem to us ♥️ love you sooo much 🤗 
#amoghavarsha hats off to you thank you so much for this masterpiece ♥️
@prk.productions @prk.audio @krg_connects 
#appuforever#gandadagudi

Pc @badarinathkjv ♥️ love you for this

ಅಪ್ಪು ಸರ್! ❤️

ಎಂತಹ ಅಮೋಘವಾದ ಸಿನಿಮಾ! ಸಮಾಜಕ್ಕೆ ಎಂತಹ ಕೊಡುಗೆ! ಎಂತಹ ಪರಂಪರೆಯನ್ನು ನೀವು ಬಿಟ್ಟು ಹೋಗಿದ್ದೀರಿ. ಇದನ್ನು ನಮಗೆ ನೀಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಸರ್!

ಈ ಗಂಧದಗುಡಿ ಎಂದೆಂದಿಗೂ ನನ್ನ ಹೃದಯದಲ್ಲಿ ಚಿರವಾಗಿರುತ್ತೆ ಸರ್. ನೀವು ನಮಗೆ ಅತ್ಯಮೂಲ್ಯವಾದ ಪಾಠವನ್ನು ಕಲಿಸಿದ್ದೀರಿ. ಪ್ರತಿಯೊಬ್ಬರು ದಯವಿಟ್ಟು ಅಪ್ಪು ಸರ್ ಅವರನ್ನು ಚಿತ್ರಮಂದಿರಗಳಲ್ಲಿ ನೋಡಿ ಪುನೀತರಾಗೋಣ! 🥰

ಈ ರತ್ನವನ್ನು ನಮಗೆ ಕೊಟ್ಟಿದ್ದಕ್ಕೆ ಲವ್ ಯೂ ಸೋ ಮಚ್ @ashwinipuneeth.rajkumar ಮೇಡಂ & ಅಮೋಘವರ್ಷ, ನಿಮಗೆ ಹ್ಯಾಟ್ಸ್ ಆಫ್. 

ಈ ಸಿನೆಮದಿಂದ ಪ್ರೇರಣೆಗೊಂಡು ಪರಿಸರ ಸಂಮರಕ್ಷಣೆಗೆ, ನಾವೆಲ್ಲರೂ ಕೈಜೋಡಿಸೋಣ. 

@prk.productions @prk.audio @krg_connects #AppuForever #gandadagudi

Check out the latest gallery of Amrutha Iyengar