Rashmi Prabhakar Instagram – ಸುಗ್ಗಿ ಹಬ್ಬ ✨️
ಈ ಸುಗ್ಗಿಯ ಹಬ್ಬ ಎಲ್ಲರ ಬಾಳಲ್ಲಿ ಸಂತಸ, ಸಾಮರಸ್ಯ, ಸಮೃದ್ಧಿ ಮತ್ತು ಆರೋಗ್ಯವನ್ನು ನೀಡಲಿ ಎಂದು ಹಾರೈಸುತ್ತೇನೆ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು😊
Happy Pongal / sankranti
PS : My First ever Mysore silk Saree ❤️
#festival #sankranti #mysoresilksaree | Posted on 15/Jan/2024 20:25:19