Siri Ravikumar Instagram – The Making of ಬಿಸಿ-ಬಿಸಿ Ice-Cream – Episode 024
ನಮ್ set-ಅಲ್ಲಿ ಹನ್ನೆರಡು ತಾಸಿನ್ call sheet ತುಂಬಾ common-ಉ. ಬೆಳಗ್ನಿಂದ ರಾತ್ರೆಯ intense ಕೆಲ್ಸದ schedule-ನ ಮಜಾ ಮಾಡ್ಕೊಂಡು, ನಗಾಡ್ಕೊಂಡ್ ಮಾಡೋದೊಂದೇ ದಾರಿ…
#BBIC #themakingof #behindthescenes #preproduction #scouting #filmmaking #kannadacinema #releasingsoon | Posted on 10/Feb/2024 18:27:47