Veena Ponnappa Instagram – ನಮಸ್ಕಾರಗಳು ಕನ್ನಡದ ಬಂಧು ಮಿತ್ರರೆ🙏🙏
ಕರುನಾಡ ಸಂಭ್ರಮ-50ರ ಪ್ರಯುಕ್ತ ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ನವಂಬರ್ 2 ರಂದು..’ಹಂಪಿ’ಉತ್ಸವದಲ್ಲಿ ಲೋಕಾರ್ಪಣೆ ಆಗಲಿದೆ… ಅಚ್ಚ ಕನ್ನಡದ ಕರುನಾಡ ಹಾಡು..”ಜಯಭೇರಿ ಕನ್ನಡ “… ನಿರೀಕ್ಷಿಸುವಿರಲ್ಲವೇ….ಕರುನಾಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು❤💛❤💛❤💕
Check the below link to see the Full Video of Rajyotsava Special @veena_ponnappa_vnaa 💖💛♥️
#veena #veenaponnappa #renukayellamma #kannadaactress #shootmode #sareelove #kannada #specialpromo #starsuvarna #beingme #kannadaserial #sandalwood #actor #traditional #nammakannada #kannadaserials #jewels #actorlife #sareelove #nammakannada #helloworld #karnatakarajyotsava #karnataka #rajyotsava | Posted on 01/Nov/2023 19:12:33