Vasishta N. Simha Instagram – ಮನುಕುಲಕ್ಕೆ ನಾಗರಿಕತೆಯ ಸಂಸ್ಕೃತಿಯನ್ನು ಜೀವನದಲ್ಲಿ ಬದುಕಿ ತೋರಿಸಿ ಕೊಟ್ಟ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಸರಿಸುಮಾರು 500 ವರ್ಷಗಳ ಅಜ್ಞಾತವಾಸದ ನಂತರ ಅಯೋಧ್ಯೆಯಲ್ಲಿ ಬಾಲರಾಮನಾಗಿ ಮತ್ತೆ ವಿರಾಜಮಾನನಾಗಿದ್ದಾನೆ..❤️
ಇಂತಹ ಸೌಭಾಗ್ಯವನ್ನು ಕಣ್ಣಾರೆ ನೋಡುವ ಸುಸಂದರ್ಭ ನಮ್ಮದಾಗಿದ್ದು ನಮ್ಮ ಪುಣ್ಯವೇ ಸರಿ.
ಎಷ್ಟೆಷ್ಟೋ ಹೋರಾಟ, ಬಲಿದಾನಗಳ ಮೂಲಕ ಈ ಸುಘಳಿಗೆಗೆ ಕಾರಣರಾದ ಎಲ್ಲ ಜೀವಗಳನ್ನೂ ಸ್ಮರಿಸೋಣ 🙏🏼
ಜಯ ಶ್ರೀ ರಾಮ🚩
#jaishreeram #ayodhyarammandir🚩 | Posted on 22/Jan/2024 12:51:52