Vinay Rajkumar Instagram – ಒಂದು ಸರಳ ಪ್ರೇಮ ಕಥೆ ಎಷ್ಟು ಜನ ನೋಡಿದ್ದೀರಾ .. ಎಷ್ಟು ಜನ ನೋಡ್ಬೇಕು ಅನ್ಕೊಂಡಿದ್ದೀರಾ … ಎಷ್ಟು ಜನ OTT OR TV ಲಿ ನೋಡೋಣ ಅನ್ಕೊಂಡಿದ್ದೀರಾ ಎಷ್ಟು ಜನ ನೋಡೋದೇ ಬೇಡಾ ಅನ್ಕೊಂಡಿದ್ದೀರಾ ….
#25thday #theatreglimpses | Posted on 03/Mar/2024 17:56:07