ನಮ್ಮ ನಟಿಯರು ಹೇಳಿದ್ದು ಕೇಳಿದ್ರಲ್ಲ, ನೀವು ನಟಿಯಾಗೋ ಕನಸು ಹೇಗೆ ಹುಟ್ತು ನಮ್ ಜೊತೆ ಹಂಚ್ಕೊಳ್ಳಿ!
ಮಹಾನಟಿ | ಇದೇ ಮಾರ್ಚ್ 30ರಿಂದ ಶನಿ-ಭಾನು ರಾತ್ರಿ 7:30ಕ್ಕೆ.
#Mahanati #ZKPro #ZeeKannada #BayasidaBaagiluTegeyona
ನಮ್ಮ ಜೀ಼ ಕನ್ನಡ ಹೀರೋಯಿನ್ಗಳ ಫಸ್ಟ್ ನಟನೆ, ಫಸ್ಟ್ ಡೈಲಾಗ್ ಯಾವ್ದು ಗೊತ್ತಾ?
ಮಹಾನಟಿ | ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 7:30ಕ್ಕೆ.
#Mahanati #ZKPro #ZeeKannada #BayasidaBaagiluTegeyona
#ಹ್ಯಾಪಿಹುಟ್ದಬ್ಬ
ನನ್ನ ಪ್ರೀತಿಯ ಮುದ್ದು #ಗಿರಿಜಮ್ಮ
ಪ್ರೀತಿಯ ಸಹೃದಯಿ , ಸದಾ ಹಸನ್ಮುಖಿ , ಕಲಾವಿದೆ
@kruttikaa__official ರವರಿಗೆ , ಪ್ರೀತಿಯಿಂದ
ಜನುಮ ದಿನದ ಶುಭಾಶಯಗಳು
ತಾಯಿ ಚಾಮುಂಡೇಶ್ವರಿಯ ಆಶೀವಾ೯ದ ಸದಾ ಕಾಲ ನಿಮಗಿರಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ. ನಿಮಗೆ ಶುಭವಾಗಲಿ,
(ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ
ನಿಮ್ಮ ಮಗಳ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಬಹಳ ಖುಷಿಯಾಗಿದೆ. ನಿಮ್ಮಿಂದ ಕಲಿಯುತ್ತಿರುವ ಮಾಗ೯ದಶ೯ನ ನೀವು ತೋರುವ ಪ್ರೀತಿ ವಿಶ್ವಾಸಕ್ಕೆ ಸಲಹೆ ಸೂಚನೆಗಳಿಗೆ ಎಂದೆಂದೂ ಸದಾ ಕಾಲ ಚಿರಋಣಿ )
ಲವ್ ಯೂ ಲಾಟ್ 🥰❣️♥️🎉🌹❤️……..
🙏🏻🌹❤️🌸🌺🤝😍
Happiest birthday kruttika amma ♥️🥰
Let ur day filled with lots of happiness
No matter what I’ll always be there to irritate you😜😅
Let’s make moreeee memories
Love u giriiii♥️🥰