ನನ್ನೂರಲ್ಲಿ ನಾನು vote ಮಾಡಿದೆ. ನೀವು ತಪ್ಪದೆ vote ಮಾಡಿ.

ನಗುತಲಿರಿ✌🏼 Thanks @itmeshachinaheggar for the design and @akhilpicz for the picture.
With a friend for a friend’s marriage ❤️ @sathish_ninasam_official Thanks @stories_by_prarthana_raghu for the pic and @itmeshachinaheggar for the design
It’s always a good feeling to represent a common man. ಹೊಸ ವರ್ಷಕ್ಕೆ , ನಿಮ್ಮನ್ನು ಪ್ರತಿನಿಧಿಸುವ ಹೊಸ ಪಾತ್ರವೊಂದನ್ನು , ಹೊಸ ಸಿನಿಮಾವೊಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ನಾಳೆ ಬೆಳಗ್ಗೆ 10 ಗಂಟೆಗೆ. ನಿಮ್ಮ ಪ್ರೀತಿಯಿರಲಿ. ಕೋಟಿ ನಮಸ್ಕಾರಗಳು✌🏼
ಪ್ರೀತಿಯ ಪವರ್ ಸ್ಟಾರ್ ಅಪ್ಪು ಸರ್ ಜನ್ಮ ದಿನದ ಸವಿನೆನಪು❤️ Remembering you with love and gratitude on your special day❤️ #Appu
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಲಿಡ್ಕರ್ ಪಾದರಕ್ಷೆಗಳನ್ನೇ ಮೆಟ್ಟಬೇಕು ಲಿಡ್ಕರ್ ನ ಹೆಮ್ಮೆಯ ರಾಯಭಾರಿ ‘ಡಾಲಿ ಧನಂಜಯ’ ಪ್ರೀತಿಯಿಂದ ಅರ್ಪಿಸುವ ಲಿಡ್ಕರ್ – ಮೇಡ್ ಇನ್ ಕರ್ನಾಟಕ. ಉತ್ಕೃಷ್ಟ ದರ್ಜೆಯ ಲೆದರ್ ಪಾದರಕ್ಷೆಗಳು ಮತ್ತು ವಿವಿಧ ಚರ್ಮೋತ್ಪನ್ನಗಳು. #Lidkar #MadeInKarnataka #Dhananjaya #DaaliDhananjaya #LidkarLeather #GenuineLeather

ಹೊಸ ವರ್ಷಕ್ಕೆ ಹೊಸ ಆರಂಭ. ಜಿಯೋ ಸ್ಟುಡಿಯೋಸ್ನ ಮೊದಲ ಕನ್ನಡ ಸಿನಿಮಾ. ಟೀಸರ್ ಬಿಡುಗಡೆ: 13 ಏಪ್ರಿಲ್. ಸಂಜೆ 5 ಗಂಟೆ When you make a crore will you count it first or hide it? A new beginning! Thrilled to announce our film “Kotee” . Teaser on 13th April, 5PM ಉಗಾದಿಯ “ಕೋಟಿ” ಶುಭಾಶಯಗಳು❤️ #Kotee #ಕೋಟಿ #KoteeMovie #JyotiDeshpande @officialjiostudios @dhananjaya_ka @ParameshwarGundkal @Vasuki_vaibhav_ @nobinpaul @pratheek_darkbirdfilms @arunbhrama
ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ ಪೂರ್ಣಚಂದ್ರ. Stay blessed🎉🎉 @poornamysore
ದಾರಿಲಿ ಹೋಗ್ತಾ ಒಂದೇ ಒಂದು ಕೋಟಿ ಸಿಕ್ಬಿಟ್ರೆ, ಇಲ್ಲ ಸಿಗಲ್ಲ, ಹೇಗಾದ್ರೂ ಮಾಡಿ ಒಂದೇ ಒಂದು ಕೋಟಿ ದುಡಿಬೇಕು, ಒಂದು ಮನೆ ಕಟ್ಬೇಕು, ಕುಟುಂಬನ ಚೆನ್ನಾಗಿ ನೋಡ್ಕೋಬೇಕು, settle ಆಗ್ಬೇಕು ಅಂತ, ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ನಮ್ಮ Middle class ಮನಸುಗಳು ಯೋಚಿಸಿರುತ್ತವೆ. ನಮ್ಮ “ಕೋಟಿ” ನು ಅಷ್ಟೆ. ಎಲ್ಲರ ಮನೆಯಲ್ಲೂ ಒಬ್ಬ ಕೋಟಿಯಂತ ಅಣ್ಣ, ತಮ್ಮ, ಮಗ ಇದ್ದೆ ಇರ್ತಾನೆ. ಅಷ್ಟೆ ಯಾಕೆ, ಎಲ್ಲರ ಒಳಗು ಒಬ್ಬ ಕೋಟಿ ಇದ್ದೆ ಇರ್ತಾನೆ. ನಾನು ನನ್ನೊಳಗಿನ ಕೋಟಿನ ಪಾತ್ರ ಮಾಡುವುದರ ಮೂಲಕ revisit ಮಾಡಿದೀನಿ, ಮತ್ತೆ ಕಂಡ್ಕೊಂಡಿದಿನಿ. ನೀವು “ಕೋಟಿ” ಸಿನಿಮಾ ನೋಡಿ, ನಿಮ್ಮೊಳಗಿನ ಕೋಟಿನ ಕಂಡ್ಕೊಳ್ಳಿ. ಎಲ್ಲರಿಗೂ ಕೋಟಿ ಸಿಗ್ಲಿ ಅನ್ನೊ ಕೋಟಿ ಪ್ರಾರ್ಥನೆಯೊಂದಿಗೆ ಕೋಟಿ ನಮಸ್ಕಾರಗಳು🙏 “ಕೋಟಿ”ಇದೇ ಜೂನ್ 14ಕ್ಕೆ ನಿಮ್ಮ ಮುಂದೆ ಚಿತ್ರಮಂದಿರಗಳಲ್ಲಿ✌🏼
ಕರುನಾಡ ಮನಸ್ಸುಗಳನ್ನು ಸೂರೆಗೊಂಡ ಮಣ್ಣಿನ ಕಥೆ❤️ ಟಗರು ಟಗರು ಟಗರುಪಲ್ಯ✌🏼#Tagarupalya Congratulations team, very proud about what you guys have achieved 💪🏽 Thanks @ColorsKannada for such trust and support. Hope I have kept my promise. @dr.bhushana #RangayanaRaghu @amruthaprem._ @tharanooradha_official @karthik_krg @yogigraj @huli_karthi_official @yoursmahantesh @poornamysore @umeshkutni @skrao_dop @devanagowda_patil @krgstudios @vasuki_vaibhav_ @harisharasu_pro @Krg_Connects @creative_guyz @daalipictures @itmeshachinaheggar

Happy birthday once again @yours_prakhyath , stay blessed #jctheuniversity @chethanjayram @yes_karthik
ಯಾರಿಗೂ ಮೋಸ ಮಾಡದೆ, ಕಳ್ಳತನ ಮಾಡದೆ, ಯಾರು ತಲೆನು ಹೊಡಿದೆ, ಈ ಊರಲ್ಲಿ ಕೋಟಿ ರೂಪಾಯಿ ಸಂಪಾದನೆ ಮಾಡಕೆ ಆಗಲ್ವ? ಆಗಬಹುದಲ್ವಾ? ಆಗಬೇಕಲ್ವಾ? “ಕೋಟಿ” ನಿಮ್ಮ ಮುಂದೆ, ಇದೇ ಜೂನ್ 14ಕ್ಕೆ . ಕೋಟಿ ಆಶೀರ್ವಾದವಿರಲಿ❤️ https://youtu.be/v1C0TbFmqAc Mark your calendars for June 14th – this is one you won’t want to miss! #JyotiDeshpande @officialjiostudios @vaishnostudiosofficial #Dhananjayaka #ParameshwarGundkal @Vasuki_vaibhav_ @nobinpaul @pratheek_darkbirdfilms @arunbhrama @harisharasu_pro @MokshaKushal #RameshIndira @thanuja_venkatesh @pruthvishamanur_official @abhishek_shrikanth
#Kotee Teaser 600K Views 💥💥 Mark your calendars for June 14th – this is one you won’t want to miss! Here’s a link of the teaser! https://youtu.be/v1C0TbFmqAc #ಕೋಟಿ #KoteeMovie #JyotiDeshpande @officialjiostudios @vaishnostudiosofficial #ParameshwarGundkal @Vasuki_vaibhav_ @nobinpaul @pratheek_darkbirdfilms @arunbhrama @harisharasu_pro @MokshaKushal #RameshIndira @thanuja_venkatesh @pruthvishamanur_official @abhishek_shrikanth
ಕತ್ತಲೆಯ ಜಗತ್ತು ಬೆಳಕಿನ ಪಾಠ “JC” The University #JC @dhananjaya_ka @yours_prakhyath @bhavnareddy @chethanjayram @imvijayasimha @action_arjun @Yes_karthik @dskcuts @rohitsower @maasthiupparahalli @yadu.nandana @devanagowda_patil @pavithrabgowda @pinkticketsofficial @daalipictures #ProductionNo4 #DaaliPictures