ಬಜಾರ್ , ಬೈ ಟೂ ಲವ್ ನಂತರ ಮತ್ತೊಂದು ಸಿನಿಮಾ ಮೂಲಕ ನಿಮ್ಮ ಮುಂದೆ ಬರ್ತಿದ್ದೀನಿ. ಮೊದಲೆರಡು ಸಿನಿಮಾಕ್ಕೆ ದೊಡ್ಡ ಮಟ್ಟದ ಅಭಿಮಾನ ಪ್ರೀತಿ ಕೊಟ್ಟಿದ್ದೀರಾ. ಆ ಅಭಿಮಾನಕ್ಕೆ ನಾನು ಯಾವಾಗಲೂ ಚಿರಋಣಿ.🙏🏻❤️ ನನ್ನ ಹೊಸ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಮೋಷನ್ ಪೋಸ್ಟರ್ ನಿಮಗಾಗಿ.. ನಿಮ್ಮ ಪ್ರೀತಿ , ಆಶೀರ್ವಾದ ಯಾವಾಗಲೂ ಜೊತೆಗಿರಲಿ.🙏🏻✨ #Vaamana #ವಾಮನ #Dhanveerrah #equinoxglobalEntertainments #ChethanKumarGowda