ನನ್ನ ಬದುಕಿಗೆ ಬಣ್ಣ ತುಂಬಿದ ನನ್ನ ಜೀವನದ ಸಂಗಾತಿ Thank you for this lovely picture @ks_kingsiddu_official_ #love #life #colour #raghumukherjee #anuprabhakarmukherjee #anuprabhakar
Wait for the special Entry💃 💃 💃 Outfit : @anthariya_silks ❤️ Jewels: @beautyfibychai ❤️ #nanammasuperstar3 #colourskannada
Happpppppy holi. ಹೋಳಿಹಬ್ಬದ ಶುಭಾಶಯಗಳು 😍😍😍❤️❤️❤️🥰🥰 cutest ppl iv come across n thanku fr being such lovely hosts @priyanka_upendra @nimmaupendra ….how can I miss @pallavigurukiran @official_gurukiran @sujathakshaya ❤️❤️❤️❤️❤️🥰🥰🥰🥰😍😍😍 @anu.p.mukherjee @raghumukherjee it was lovely hanging out with u guys ❤️❤️❤️🥰🥰🥰 after ages with especially @anu.p.mukherjee 💕💕💕💕💕n do I have to mention @greeshmasruja that I bring out the devil in u 🙈🙈🙈🤭🤭🤭🤭🧿🧿🧿🪬🪬🪬
ನಾವು 👨👩👧 ❤️ #nandanaprabhakarmukherjee #anuprabhakarmukherjee #raghumukherjee #anuprabhakar
Happy Holi to all ❤️❤️❤️ #holi #habba #colours #nandanaprabhakarmukherjee #anuprabhakarmukherjee #raghumukherjee #anuprabhakar
ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು #happyholi #raghumukherjee #raghumukherjeebaby #anuprabhakar #raghuanuprabhakarmukherjeefans #nandanaprabhakarmukherjee #
The International Arts and Cultural Foundation Presents the 5th Edition of the Trans Arts Festival: Expression Beyond Gender The International Arts and Cultural Foundation is proud to announce the 5th edition of the Trans Arts Festival, a groundbreaking event dedicated to promoting classical arts and providing an exclusive platform for transgender classical dancers. This festival, curated by Srivatsa Shandilya, the founder director of the International Arts and Cultural Foundation, will be held at Sevasadan Auditorium, 14th Cross Malleshwaram, Bangalore, on March 31, 2024, from 5:00 PM onwards. The Trans Arts Festival is the brainchild of Srivatsa Shandilya, who has a decade-long commitment to promoting classical arts across India. This festival has gained recognition for being the world’s first-ever transgender arts festival since its inception in 2015. This year’s festival, themed “Expression Beyond Gender,” aims to celebrate the talent and creativity of transgender classical dancers. The event will feature Classical dance artists performances by Vaishnavi, Selvi Santhosam, Rekha, Rose, Omana, and Karthi (disciple of Guru Shanmuga Sundaram, Artistic Director of Sarasalaya, a classical dance performance center in Chennai). The Chief Guest for the event will be Smt. @AnuPrabhakarMukherjee, a noted award-winning Kannada film actor, Ms. @LakshmiGopalaswamy , a well-known classical dancer and Indian film actor, and Karnataka Kalashree Shri @SathyanarayanaRaju. After the performances, the artists will engage with the audience, sharing their inspiring stories of resilience and dedication. Despite working in diverse fields such as auto driving, hotel management, physiotherapy, and IT, these individuals have pursued their passion for classical dance. They will vividly recount their unique journeys, highlighting the challenges they have overcome and the joy they have found in their art The Trans Arts Festival aims to embrace diversity and break boundaries through the universal language of dance. The event is open to the public with free entry on a first-come, first-served basis. Seating is limited to 200 seats.
ಕಳೆದ ಭಾನುವಾರ ಒಂದು ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದು ನನ್ನ ಸೌಭಾಗ್ಯ !!! ಕಲಾ ಮಂಗಳ ಉತ್ಸವ ❤️ Thank you so much @srivatsa_shandilya and International Arts and Cultural Foundation for organising such a lovely program and reminding us to be good, kind hearted human beings! More power to you! Both my mothers @gayatri_prabhakar and @rathnamukherjee and Nandana enjoyed it too! #transartsfestival #bharatanatya #lovefordance #nandanaprabhakarmukherjee #anuprabhakarmukherjee #raghumukherjee #anuprabhakar
All are welcome for the program #internationalartsandculturalfoundation #shandilyasrivatsa #shandilya #transartsfestival
ಇಂಟರ್ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ಸಂಸ್ಥೆಯು ದಶಕಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಾರತದಾದ್ಯಂತ ಹಮ್ಮಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು 2015ರಲ್ಲಿ ವಿಶ್ವದಲ್ಲಿ ಮೊಟ್ಟಮೊದಲ ಅಂತರಾಷ್ಟ್ರೀಯ ಮಟ್ಟದ ಮಂಗಳಮುಖಿಯರ ಕಲಾ ಉತ್ಸವವನ್ನು ಏರ್ಪಡಿಸಿತ್ತು. ಖ್ಯಾತ ಛಾಯಾಗ್ರಾಹಕ ಹಾಗೂ ಇಂಟರ್ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ಸಂಸ್ಥೆಯ ನಿರ್ದೇಶಕರಾದ ಶ್ರೀವತ್ಸ ಶಾಂಡಿಲ್ಯ ಅವರ ನೇತೃತ್ವದಲ್ಲಿ ” ಕಲಾ ಮಂಗಳ ಉತ್ಸವ ” ಶೀರ್ಷಿಕೆ ಅಡಿಯಲ್ಲಿ ಐದನೇ ಆವೃತ್ತಿಯನ್ನು ತೃತೀಯ ಲಿಂಗಿಯರ ಭರತನಾಟ್ಯ ಶೈಲಿಯ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ 2024ರ ಮಾರ್ಚ್ 31ರ ಭಾನುವಾರ ಸಂಜೆ 5:೦೦ ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಚೆನ್ನೈ ಮೂಲದ ಗುರುಗಳಾದ ಷಣ್ಮುಗ ಸುಂದರಂ ಶಿಷ್ಯಂದಿರಾದ ವೈಷ್ಣವಿ, ಸೆಲ್ವಿ ಸಂತೋಷಮ್ , ರೇಖಾ, ರೋಸ್, ರೋಮನ್, ಕಾರ್ತಿ, ಇವರುಗಳು ಭರತನಾಟ್ಯ ಶೈಲಿಯಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ . ಈ ತೃತೀಯ ಲಿಂಗ ಕಲಾವಿದರಗಳು ತಮ್ಮ ದಿನಚರಿಯಲ್ಲಿ ಆಟೋರಿಕ್ಷಾ ಚಾಲಕರು, ಐ.ಟಿ. ಉದ್ಯೋಗಿಗಳು, ಫಿಜಿಯೋಥೆರಪಿಸ್ಟ್ ಹಾಗೂ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಅನ್ನು ಮಾಡುವವರಾಗಿದ್ದಾರೆ. ವೃತ್ತಿಯ ಜತೆಗೇ ಕಲಾ ಆಸಕ್ತಿಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ತಮ್ಮ ಈ ಕಲಾ ಆಸಕ್ತಿಯನ್ನು ಮುಂದುವರಿಸಲು ಈ ಕಾರ್ಯಕ್ರಮದಿಂದ ಪ್ರೇರೇಪಣೆ ಆಗಲಿ ಅಂದು ಭಾವಿಸಿ, ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಕರ್ನಾಟಕದ ಖ್ಯಾತ ಕನ್ನಡ ಚಿತ್ರ ನಟಿ ಶ್ರೀಮತಿ ಅನು ಪ್ರಭಾಕರ್ ಮುಖರ್ಜಿ, ಅಂತಾರಾಷ್ಟ್ರೀಯ ನೃತ್ಯಗಾರ್ತಿ ಹಾಗೂ ಚಲನಚಿತ್ರ ನಟಿ ಲಕ್ಷ್ಮೀ ಗೋಪಾಲಸ್ವಾಮಿ, ಅಂತಾರಾಷ್ಟ್ರೀಯ ನೃತ್ಯಪಟು, ಕರ್ನಾಟಕ ಕಲಾಶ್ರೀ ಶ್ರೀ ಸತ್ಯನಾರಾಯಣರಾಜು ಭಾಗವಹಿಸುತ್ತಿದ್ದಾರೆ.