Swetha Changappa Instagram – ಅಭಿಮಾನಕ್ಕೆ ಪುಸ್ತಕ❤️
ಯಾವ್ದೋ ಜನುಮದ ಪುಣ್ಯ ಅನ್ಸುತ್ತೆ❤️🙏🏻
ಅಭಿಮಾನಕ್ಕೆ ,ಪ್ರೀತಿಗೆ ಎಲ್ಲರೂ ಗ್ರೀಟಿಂಗ್ಸ್ ಕಳಿಸ್ತಾರೆ,ಲೆಟರ್ಸ್ ಬರಿತಾರೆ, ವಾಟ್ಸಪ್ ಮೆಸೇಜ್ ಕಳಿಸ್ತಾರೆ ,
ಫೋನ್ ಮಾಡಿ ಹೇಳ್ತಾರೆ ಆದರೆ ಅಭಿಮಾನಕೋಸ್ಕರ ಪುಸ್ತಕ ಬರೆದಿರೋದು ಅದು ನನ್ನ ಬಗ್ಗೆ🙏🏻🙏🏻🙏🏻….
ಎಲ್ಲೋ ಹುಟ್ಟುತ್ತಿವಿ, ಎಲ್ಲೋ ಬೇಳಿತಿವಿ, ರಕ್ತ ಸಂಬಂಧ ಅಲ್ಲ, ಆದ್ರೂ ಇಷ್ಟೊಂದು ಪ್ರೀತಿ ❤️
ನಿಮ್ಮ ಪ್ರೀತಿಗ ಅಭಿಮಾನಕ್ಕೆ ಹೇಗೆ ಥಾಂಕ್ಸ್ ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ❤️🙏🏻
This girl @vasaviakshaybhat. is a well-wisher and admirer and a big fan of me from 20 years and she knows everything about me , and she cherish every moment that I cherish…
I happened to meet her last year and I felt the warmth and love that she had .❤️.
But I never expected that she would write a BOOK 📚 about her LOVE towards me❤️
This is the bestest gift I have ever got❤️
I feel extremely overwhelmed by this gesture.. the love showerd by u is immense.
Thank u so much dear @vasaviakshaybhat for your unlimited support and love. This gives me more strength and energy to keep doing my work better…❤️🙏🏻
ನಿಮ್ಮ ಅಭಿಮಾನಕ್ಕೆ ಪ್ರೀತಿಗೆ ನಾನು ಯಾವಾಗಲೂ ಚಿರಋಣಿ ❤️🙏🏻
I pray God to keep you and family safe. Shower loads of happiness and peace 🙏🏻
Stay blessed always ❤️ | Posted on 31/Jul/2023 08:20:01