ಪ್ರೀತಿಸೋ ಮನಸುಗಳಿಗೆ ಹತ್ತಿರವಾಗುವ ವಿಭಿನ್ನ ಪ್ರೇಮಯಾನ suvarna world premiere movie “ಒಂದು ಸರಳ ಪ್ರೇಮ ಕಥೆ”ಏಪ್ರಿಲ್ 14 ರಂದು ರಾತ್ರಿ 8 ಗಂಟೆಗೆ. #SuvarnaWorldPremiereMovie #OndhuSaralaPremaKathe #starsuvarna
ಬ್ಯಾಂಗ್ ಲೋರ್ ..ಬೆಂಗಳೂರು ಆಗಿದ್ದು #willjacks ಸಿಕ್ಕಿದ್ದು .. 1% ನ 100% ಮಾಡಿದ್ದು ಈ ಬಾರಿಯ ವಿಶೇಷ .. ಕೊಹ್ಲಿ highest .. Runouts ..Catch ..magical swapnil ..first over wkts .. ಕೋಲ್ಕತ್ತಾ ಕರಣ್ ಶರ್ಮ lastover drama ಎಲ್ಲಾ ಮಜಕೊಟ್ಟವು ತುಂಬಾ ಫ್ಯಾನ್ಸ್ ಆಸೆಯಂತೆ ..cup ಹೊಡೆಯದಿದ್ದರೂ ಪರವಾಗಿಲ್ಲ .. ಈ ಮ್ಯಾಚ್ ಒಂದು runrate ಅಲ್ಲಿ ಗೆದ್ದು ಬಾ .. ಆಸೆ ಪೂರೈಸಿದ್ದು ಮರೆಲಾಗದು .. ಮುಂದಿನ ಬಾರಿ ..ಒಳ್ಳೆಯ ತಂಡ ಕಟ್ಟಿ …scounting ಆಗಲಿ ..ಕರುನಾಡ ಪ್ಲೇಯರ್ಸ್ ಗೆ ಅವಕಾಶ ದೊರಕಲಿ ..#ವೈಶಾಕ್ ..ವಿದ್ವತ್ ಕಾವೇರಪ್ಪ ..ಕೌಶಿಕ್ ಒಳ್ಳೆ ಬೌಲರ್ಸ್ ಇದ್ದಾರೆ .. ಗಮನವಿರಲಿ .. ಬರಿ ಬಾಲ್ ಅಲ್ಲಾ ..ಮ್ಯಾಚ್ ಟರ್ನ್ ಮಾಡುವಂತಹ spinner ಹುಡುಕಿ ..
Avatara purusha content getting lot of appreciation Watch it in theater 😍
Avatara purusha getting amazing reviews all over 🤗 It’s an experience to watch it in theater Book your tickets now 😍
#ಅವತಾರಪುರುಷ #ಪಾರ್ಟ್1RECAP #ಗಾಯಿತ್ರಿ ಮಂತ್ರ
This scene is crazy 😅. Avatara Purusha getting crazy responses. This weekend it’s your full meals of Horror entertainment 😍
ಅವತಾರ ಪುರುಷ ಭಾಗ ೨ ಇವತ್ತು ಬಿಡುಗಡೆ ಆಗಿದೆ ಎಲ್ಲರು ತಪ್ಪದೆ ನಿಮ್ಮ ಹತ್ತಿರದಲ್ಲಿರೋ ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಿ #avatarapurusha #simplesuni #kannada #pushkarmallikarjunaiah #kfi #kannadamovies #sandalwood
5 Days To Go | ಪ್ರೀತಿಸೋ ಮನಸುಗಳಿಗೆ ಹತ್ತಿರವಾಗುವ ವಿಭಿನ್ನ ಪ್ರೇಮಯಾನ suvarna world premiere movie “ಒಂದು ಸರಳ ಪ್ರೇಮ ಕಥೆ”ಏಪ್ರಿಲ್ 14 ರಂದು ರಾತ್ರಿ 8 ಗಂಟೆಗೆ. #SuvarnaWorldPremiereMovie #OndhuSaralaPremaKathe #starsuvarnaserials
Thank you lovely couples of the industry @auraa_bijju @mcbijjuu ❤️ Avatara purusha running successfully 🤗
Thank you @shwetharprasad 😍 Avatara purusha running successfully ❤️
Avatara purusha …Getting amazing response in theaters 😍😍😍. Book your tickets now ❤️
#ಅವತಾರಪುರುಷ 2 ಇಲ್ಲಿಯವರೆಗೂ ನಮ್ಮದು ..ಇನ್ನು ಮುಂದೆ ನಿಮ್ಮದು ಹೊಸ ಜಗತ್ತಿನ ಅನುಭವ ನೀಡುವ ಮತ್ತೊಂದು ಪ್ರಯತ್ನ ನೋಡಿ ..ಹರಸಿ
Special thanks to director @simplesuni sir 🙏🙏 All the best to AVATARA PURUSHA -2 TEAM 🙏😍 . . . . #avatarapurusha2 #viral #viralvideos #viralinstagram #viralmemes #reelsindia #kannada #kannadasongs
Have done one of the best CG / VFX for the movie , thanks to Pinaka studio @abhishekabhim & team Avatara purusha inching towards Houseful shows 😍
#NamtalkiesRating : 【 3.5 / 5 】 ಮೊದಲ ಭಾಗದ ಮಾಯೆಯನ್ನೇ ಮತ್ತೆ ನಮ್ಮ ಮೇಲೆ ಎರಚಲಿದೆ ಅವತಾರ ಪುರುಷ 2! ಸುನಿ ಅವರ ಹಾಸ್ಯತುಂಬಿದ ವಿಚಾರಗಳನ್ನ ತಿಳಿಸುವ ರೀತಿ, ಶರಣ್ ಅವರ ಅತ್ಯದ್ಭುತ ನಟನೆ, ಮೊದಲ ಭಾಗದಿಂದ ಮುಂದುವರೆದುಕೊಂಡು ಬಂದಿದೆ. ಜೊತೆಗೆ ಶ್ರೀನಗರ್ ಕಿಟ್ಟಿ, ಸಾಯಿಕುಮಾರ್ ಹಾಗು ಇತರರ ಪ್ರಭುದ್ಧ ಅಭಿನಯ ಸಿನಿಮಾಗೆ ಇನ್ನಷ್ಟು ಪುಷ್ಟಿ ನೀಡಿದೆ. ಉತ್ತಮ ಕಥಾಹಂದರ, ಮನತುಂಬೋ ಮನರಂಜನೆ ನೀಡುವ ಈ ಸಿನಿಮಾಗೆ, ಇನ್ನೊಂದು ಭಾಗದ ಬಗ್ಗೆಯೂ ಸುಳಿವು ನೀಡಿರುವುದು ವಿಶೇಷ! ಒಟ್ಟಿನಲ್ಲಿ ಮೊದಲ ಭಾಗವನ್ನ ಇಷ್ಟಪಟ್ಟವರು ಖಂಡಿತವಾಗಿ ನೋಡಲೇಬೇಕಾದ ಸಿನಿಮಾ ಅವತಾರ ಪುರುಷ 2! #namtalkies #avatarapurusha2
#auto ಮೇಲಿನ ಸಾಲುಗಳು
#ಅವತಾರಪುರುಷ #part 1 #recap ಕಿಟ್ಟಿ AS #ಕುಮಾರ
Thank you @rishi_actor 😍 Avatara purusha 2 releasing Tom ❤️
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ @simplesuni ಅವರು ನಾಡಿನ ಸಮಸ್ತ ಮತದಾರರಿಗೆ ಹಾಗೂ ಪ್ರಥಮ ಬಾರಿಗೆ ಮತದಾನ ಮಾಡುತ್ತಿರುವ ಯುವ ಮತದಾರರಿಗೆ ತಪ್ಪದೆ ಮತದಾನ ಮಾಡುವಂತೆ ಜವಾಬ್ದಾರಿಯುತ ಸಂದೇಶವನ್ನು ಸಾರಿದ್ದಾರೆ. @ecisveep #ceokarnataka #LokaSabhaElection2024 #Election2024 #YourVoteYourVoice #VotingMatters #votingawareness #EveryVoteCounts #ElectionDay #PwDVoters #DeshkaGarv #voteindia #letsvote #ethicalvoting #simplesuni
#CinemaNamusiruRating 【 3.75/5】 ಮಾಟ-ಮಂತ್ರದ ಜೊತೆಗೆ ಹಾಸ್ಯದ ತಂತ್ರ ತುಂಬಿರೋ ವಿಭಿನ್ನ ಕಥಾಹಂದರದ ಸಿನಿಮಾ ಅವತಾರ ಪುರುಷ 2! ಮೊದಲ ಭಾಗದಂತೆಯೇ ಇರುವ ಎಲ್ಲಾ ವಿಚಾರಗಳನ್ನು ಕುತೂಹಲಕಾರಿಯಾಗಿ, ಅಷ್ಟೇ ಮನರಂಜಿತವಾಗಿ ಹೇಳುವ ಸುನಿ ಅವರ ಶೈಲಿ ಹಿಡಿಸುತ್ತದೆ. ಎಂದಿನಂತೆ ಶರಣ್ ತಮ್ಮ ಪಾತ್ರಕ್ಕೆ ಅತ್ಯದ್ಭುತವಾಗಿ ಜೀವ ತುಂಬಿದ್ದಾರೆ. ಶ್ರೀನಗರ್ ಕಿಟ್ಟಿ, ಸಾಯಿಕುಮಾರ್ ಮತ್ತು ಇತರರ ಅಭಿನಯ ಮನಗೆಲ್ಲುತ್ತದೆ. ತೆರೆಯ ಮೇಲೆ ಕಾಣುವ ಈ ಹೊಸ ಪ್ರಪಂಚ ಮೈ ನವೀರೇಳಿಸುವುದಂತೂ ಸತ್ಯ. ಕಥೆಯ ಮುಂದಿನ ಭಾಗದ ಸುಳಿವು ಕೂಡ ಕಾಣಬಹುದು. ಒಟ್ಟಿನಲ್ಲಿ ಮನೆಮಂದಿಯೆಲ್ಲಾ ಕೂತು ನೋಡಬಹುದಾದಂತಹ ಒಂದೊಳ್ಳೆ ಸಿನಿಮಾ ಅವತಾರ ಪುರುಷ 2! #cinemanamusiru #avatarapurusha2 #simplesuni #pushkarmallikarjunaiah #pushkarfilms #sharanhruday #ashikaranganth #avatarapurusha2onapril5th
Thank you @jois_archie 😊 Avatara purusha Runnjng successfully 😍 watch it in theater
Thank you @rishi_actor 🤗 Avatara Purusha running successfully ❤️