kruttika ravindra Instagram – Rapid-Fire ಆಡ್ತಾ, ತಮಾಷೆ ಮಾಡ್ತಾ ಅಮ್ಮ ತನ್ನ ಬಗ್ಗೆನೂ ಯೋಚಿಸ್ಬೇಕು, ತನ್ನ ಆಯ್ಕೆಗೂ ಧ್ವನಿಯಾಗ್ಬೇಕು ಅಂತ ಕಾಳಜಿ ವಹಿಸ್ತಿದ್ದಾರೆ ಪ್ರಣಿತ ಹಾಗೂ ಸ್ಕಂದ.
ನೀವೂ ನಿಮ್ಮ ಅಮ್ಮನ ಜೊತೆ ಈ ಆಟ ಆಡಿ ಮತ್ತು ಅದರ ವಿಡಿಯೋವನ್ನು #MaaKaVote ಹ್ಯಾಷ್‌ಟ್ಯಾಗ್ ಬಳಸಿ Zee Kannada ಪೇಜ್‌ಗೆ ಟ್ಯಾಗ್ ಮಾಡಿ.
#MaaKaVote #MothersDay #HappyMothersDay #ZeeKannada #BayasidaBaagiluTegeyona | Posted on 11/May/2024 13:59:28