Sumalatha Instagram – ಜಗತ್ತು ಮೆಚ್ಚಿದ ನಾಯಕ, ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು.
ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ, ದೇಶದ ಮೇಲಿರುವ ಅವರ ಅಭಿಮಾನ ಯಾವತ್ತಿಗೂ ಮಾದರಿ ಆಗಿರುವಂಥದ್ದು. ಭಗವಂತ ಅವರಿಗೆ ಮತ್ತಷ್ಟು ಆಯುಷ್ಯ, ಆರೋಗ್ಯ ಕೊಟ್ಟು ಇನ್ನಷ್ಟು ಜನ ಸೇವೆ ಮಾಡುವಂತೆ ಆಶೀರ್ವದಿಸಲಿ ಎಂದು ಪ್ರಾರ್ಥಿಸುವೆ.
Wishing our Hon’ble Prime Minister Shri Narendra Modi a very happy birthday .
@narendramodi
@PMOIndia
#ShriNarendraModi #HappyBirthdayModiJi | Posted on 17/Sep/2023 08:22:34