Sumalatha Instagram – ಎಲ್ಲರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು.
ಈ ಬಾರಿಯ ರಾಮನವಮಿ ನಮಗೆಲ್ಲಾ ವಿಶೇಷ.
ಐದು ಶತಮಾನಗಳ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ಜನ್ಮದಿನದ ಸಂಭ್ರಮಾಚರಣೆಯನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ನಮ್ಮ ಜನಾಂಗಕ್ಕೆ ಒದಗಿ ಬಂದಿದೆ.
#RamaNavami #JaiShriRam #ರಾಮನವಮಿ | Posted on 17/Apr/2024 10:21:23