Sumalatha Instagram – ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಹೊಸ ವರ್ಷವು ನಮ್ಮ-ನಿಮ್ಮೆಲ್ಲರ ಬಾಳಿನಲ್ಲಿ ಸುಖ-ಸಮೃದ್ಧಿಯನ್ನು ತರಲಿ. ನಾಡಿನಲ್ಲಿ ಸುಭೀಕ್ಷೆ ನೆಲೆಸಲಿ. ನಮ್ಮ ರೈತ ಬಾಂಧವರಿಗೆ ಒಳ್ಳೆ ಬೆಳೆ ಸಿಗಲಿ. ಎಲ್ಲರಿಗೂ ಒಳಿತಾಗಲಿ
ಎಂದು ಹಾರೈಸುತ್ತೇನೆ.
Wishing you all a very happy Ugadi
#HappyYugadi #Yugadi2024 #yugadi | Posted on 09/Apr/2024 11:30:03