Home Actress Sumalatha HD Photos and Wallpapers May 2024 Sumalatha Instagram - #Ambareesh #TChoudayya #motherhood #motherlove

Sumalatha Instagram – #Ambareesh #TChoudayya #motherhood #motherlove

Sumalatha Instagram - #Ambareesh #TChoudayya #motherhood #motherlove

Sumalatha Instagram – #Ambareesh #TChoudayya #motherhood #motherlove | Posted on 10/Apr/2024 18:56:17

Sumalatha Instagram – ಪ್ರಧಾನಿ ಶ್ರೀ @narendramodi ಅವರ ಬೆಂಬಲ, ಆಶೀರ್ವಾದಕ್ಕೆ ನಾನು ಆಭಾರಿ. 

ಈ 5 ವರ್ಷಗಳಲ್ಲಿ ಮಂಡ್ಯ ಕ್ಷೇತ್ರದ ಸಂಸದೆಯಾಗಿ ಕಾರ್ಯನಿರ್ವಹಿಸುವಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರದ ಸಹಕಾರ ಅಪಾರ. ಇದಕ್ಕೆ ಕೃತಜ್ಞತೆ ಹೇಳುವ ಸದವಕಾಶ ನಿನ್ನೆ ಲಭಿಸಿತು. ಮುಂದೆಯೂ ನಮ್ಮ ಮಂಡ್ಯ ಜನತೆಯ ಸೇವೆಗಾಗಿ, ತಾಯಿ ಕಾವೇರಿ, ಚಾಮುಂಡೇಶ್ವರಿ ಅಮ್ಮನವರು ಹರಸಿದ ಈ ಪುಣ್ಯಭೂಮಿಯ ಅಭಿವೃದ್ಧಿಗಾಗಿ ಸದಾ ಶ್ರಮಿಸುವೆ ಎಂಬ ಭರವಸೆ ನೀಡಿದೆ. ನಮ್ಮ ನಾಡಿನ ಏಳಿಗೆಗಾಗಿ #ಮತ್ತೊಮ್ಮೆಮೋದಿಸರ್ಕಾರ ಬೆಂಬಲಿಸೋಣ.

#NarenderaModi 
#abkibaar400paar

#ModiGuarantee #ModiAgainIn2024 #NammaMandya #ViksitBharat
Sumalatha Instagram – ಚಾಂದ್ರಮಾನಯುಗಾದಿ ಪರ್ವವು ಎಲ್ಲರಲ್ಲೂ ಹೊಸಹುರುಪನ್ನು ಮೂಡಿಸಿ, ಆರೋಗ್ಯಮಯ ವಾತಾವರಣವನ್ನು ನಿರ್ಮಿಸಿ, ನಿತ್ಯ ವಸಂತವನ್ನು ತರಲೆಂದು ಪ್ರಕೃತಿಮಾತೆಯಲ್ಲಿ ಪ್ರಾರ್ಥಿಸುತ್ತಾ ಎಲ್ಲರಿಗೂ ಶ್ರೀ ಕ್ರೋಧಿನಾಮಸಂವತ್ಸರದ ಶುಭಾಶಯಗಳನ್ನು ಕೋರುತ್ತೇವೆ.
🎍🪔🎍🪔🎍🪔🎍🪔
శ్రీ క్రోధినామసంవత్సరము అందరికీ ఆరోగ్యాన్ని , ఆనందాన్ని సమకూర్చనని ప్రకృతి మాతను ప్రార్థిస్తూ సమస్తాస్తికులకు చాంద్రమాన యుగాది పండుగ శుభాకాంక్షలను తెలియచేస్తున్నామ్.
🍀🌷🍀🌷🍀🌷🍀🌷
May Shri Krodhi Samvatsara bring all auspiciousness, prosperity,  tranquility and bliss unto everyone are the humble prayers at the lotus feet of Mother Nature.
Delightful wishes of Chandramana Yugadi.
🌸🌼🌸🌼🌸🌼🌸🌼

श्रेयांसि भूयांसि समुल्लसन्तु।🙏🏻

Check out the latest gallery of Sumalatha 61