ಮೈಸೂರು ಮನಸುಗಳ ಮಾತು🤗 Thanks you Mysuru for such a response❤️ #kotee
First few comments for Kotee ❤️ #ಕೋಟಿ #KoteeMovie #KoteeOnJune14th
ಈ ಸಿನಿಮಾ ಒಂದು ಲವ್ ಸ್ಟೋರಿ ಅಲ್ಲ. ಬದಲಿಗೆ ಡ್ರಾಮಾ ಥ್ರಿಲ್ಲರ್. ಆದರೆ ಇದರಲ್ಲೊಂದು ಪುಟ್ಟ ಲವ್ ಸ್ಟೋರಿಯೂ ಇದೆ. ಹುಡುಗ ಮತ್ತು ಹುಡುಗಿಯ ನಡುವೆ ಪ್ರೀತಿ ಹುಟ್ಟಿಕೊಂಡಾಗ ಬಹುವಚನದಿಂದ ಏಕವಚನಕ್ಕೆ ಬರುವ ಒಂದು ಸಂದರ್ಭ ಬಂದೇ ಬರುತ್ತೆ. ʼನೀವುʼ ಅಂತ ಕರೀತಿದ್ದವರು ʼನೀನುʼ ಅಂತ ಕರೆಯುವ ಟೈಮ್ ಅದು. ಕೋಟಿ ಲೈಫಲ್ಲಿ ಬಂದ ಆ ಟೈಮ್ ಈ ವಿಡಿಯೋದಲ್ಲಿದೆ. ಹುಡುಗಿಯೊಬ್ಬಳು ನೀವು ಅಂತ ಕರೆಯಬೇಡ ಅಂತ ತಾಕೀತು ಮಾಡಿದಾಗ ಸಾಮಾನ್ಯ ಹುಡುಗನೊಬ್ಬ ಎದುರಿಸಬಹುದಾದ ಸಂಕೋಚವನ್ನು ಧನಂಜಯ ಅಭಿನಯಿಸಿರುವ ರೀತಿ ನಿಮಗೆ ಇಷ್ಟ ಆಗಬಹುದು. ಅಂದಹಾಗೆ ಈ ಸಿನಿಮಾದ ಬುಕಿಂಗ್ ಓಪನ್ ಆಗಿದೆ. ನಿಮ್ಮ ಸಪೋರ್ಟ್ ಇರಲಿ 😊 #ಕೋಟಿ #KoteeMovie #KoteeOnJune14th
Spiritual beliefs of @dhananjaya_ka on @justcuriousofficial Wishing Kotee movie releasing this Friday the best and will definitely watch it once in Bangalore. Title Sponsor : @haierindia Powered by : @reposeworld Special Partner : @kmf.nandini Apparel Partner : @reliance_fashionfactory #dhananjay #kotee #spiritualbeings #god #justcurious #justcuriousbyrapidrashmi
ಕೋಟಿಗೊಂದು interview 💥❤️ ರಂಗಣ್ಣ ಜೊತೆ #ಕೋಟಿ ತಂಡ @dhananjaya_ka #Kotee #ParameshwaraGundkal @officialjiostudios @parameshwargundkal #KoteeOnJune14 @publictv
At 6:35 at Miraj cinemas ❤️ overwhelmed 🤗
Thank you ದಾವಣಗೆರೆ ❤️🙏 #nammadavangere
Daali ❤️ #kotee #koteemovie
ಪ್ರತಿಕ್ರಿಯೆಗಳು ಉತ್ಸಾಹ ಹೆಚ್ಚು ಮಾಡಿದೆ ❤️ ಥ್ಯಾಂಕ್ಯೂ 😊 #kotee #koteemovie
ಇಂದಿನಿಂದ, ಪ್ರೀತಿಯಿರಲಿ♥️ #Kotee
Kotee ❤️ #ಕೋಟಿ #KoteeMovie #KoteeOnJune14th
Kotee ❤️
ಧನ್ಯವಾದಗಳು ಮಂಡ್ಯ♥️ #Kotee
ಈ ಪ್ರೀತಿ ಹೀಗೇ ಇರಲಿ ❤️ #kotee
Kotee premier in Mysore, tomorrow ❤️
What is the Science or emotion behind choosing scripts for @dhananjaya_ka. Catch him on @justcuriousofficial like never seen before as he opens up about life as an actor, producer, failures, philosophy for life, remuneration and a lot more. Title Sponsor : @haierindia Powered by : @reposeworld Special Partner : @kmf.nandini Apparel Partner : @reliance_fashionfactory #daali #daalidhananjaya #koteemovie #kannadafilms #sandalwood #dhananjay #rjrapidrashmi #rapidrashmi #justcurious
ನಾಳೆಯಿಂದ “ಕೋಟಿ” , ಪ್ರೀತಿಯಿರಲಿ♥️
ಹೆಚ್ಚಾಗ್ತಿರೋ ಪ್ರೀತಿಗೆ ಕೋಟಿ ಧನ್ಯವಾದ 🧡 #kotee #koteemovie
Your favourite @daalidhananjaya has answered some really interesting questions for @wynkmusic. Check it out! 😉🫶🏻 Don’t forget to stream his now #Kotee album, now available on @wynkmusic 🎼💕 #DaaliDhananjaya #Exclusive #KannadaMovies #KannadaMusic #ListenNow
ಇದೇ ಶುಕ್ರವಾರ ಕೋಟಿ ಬಿಡುಗಡೆ. ನಾಳೆ ಪ್ರಿಮಿಯರ್ ಶೋ. ಸಿನಿಮಾವನ್ನು ಮೊದಲ ಸಲ ಜನರ ಎದುರು ಇಡುವ ಸಂಭ್ರಮ. ಬುಕ್ ಮೈ ಶೋದಲ್ಲಿ ಬುಕಿಂಗ್ ಓಪನ್ ಆಗಿದೆ 😊