Dhananjay Instagram – ಈ ಸಿನಿಮಾ ಒಂದು ಲವ್ ಸ್ಟೋರಿ ಅಲ್ಲ. ಬದಲಿಗೆ ಡ್ರಾಮಾ ಥ್ರಿಲ್ಲರ್. ಆದರೆ ಇದರಲ್ಲೊಂದು ಪುಟ್ಟ ಲವ್ ಸ್ಟೋರಿಯೂ ಇದೆ.
ಹುಡುಗ ಮತ್ತು ಹುಡುಗಿಯ ನಡುವೆ ಪ್ರೀತಿ ಹುಟ್ಟಿಕೊಂಡಾಗ ಬಹುವಚನದಿಂದ ಏಕವಚನಕ್ಕೆ ಬರುವ ಒಂದು ಸಂದರ್ಭ ಬಂದೇ ಬರುತ್ತೆ. ʼನೀವುʼ ಅಂತ ಕರೀತಿದ್ದವರು ʼನೀನುʼ ಅಂತ ಕರೆಯುವ ಟೈಮ್ ಅದು. ಕೋಟಿ ಲೈಫಲ್ಲಿ ಬಂದ ಆ ಟೈಮ್ ಈ ವಿಡಿಯೋದಲ್ಲಿದೆ.
ಹುಡುಗಿಯೊಬ್ಬಳು ನೀವು ಅಂತ ಕರೆಯಬೇಡ ಅಂತ ತಾಕೀತು ಮಾಡಿದಾಗ ಸಾಮಾನ್ಯ ಹುಡುಗನೊಬ್ಬ ಎದುರಿಸಬಹುದಾದ ಸಂಕೋಚವನ್ನು ಧನಂಜಯ ಅಭಿನಯಿಸಿರುವ ರೀತಿ ನಿಮಗೆ ಇಷ್ಟ ಆಗಬಹುದು.
ಅಂದಹಾಗೆ ಈ ಸಿನಿಮಾದ ಬುಕಿಂಗ್ ಓಪನ್ ಆಗಿದೆ. ನಿಮ್ಮ ಸಪೋರ್ಟ್ ಇರಲಿ 😊
#ಕೋಟಿ #KoteeMovie #KoteeOnJune14th | Posted on 12/Jun/2024 10:49:10