ಮೋಕ್ಷಾಗೆ ಪ್ರೀತಿಯ ಅಪ್ಪುಗೆ ಕೊಟ್ಟ ಕಿಚ್ಚ ಸುದೀಪ! ಕೋಟಿ ಮನರಂಜನೆ #Kotee #DaaliDhananjay #KicchaSudeepa #ColorsKannada #BannaHosadaagideBandhaBigiyaagide
From the “Kotee” trailer release event♥️ #Kotee in theaters from June 14th. Here is the trailer.
From the “Kotee” trailer release event♥️ #Kotee in theaters from June 14th. Here is the trailer.
From the “Kotee” trailer release event♥️ #Kotee in theaters from June 14th. Here is the trailer.
From the “Kotee” trailer release event♥️ #Kotee in theaters from June 14th. Here is the trailer.
From the “Kotee” trailer release event♥️ #Kotee in theaters from June 14th. Here is the trailer.
“ಕೋಟಿ” ಜೂನ್ 14 ರಿಂದ♥️ #Kotee
ಹೆಸರು ಮುರುಗ. ಒಳ್ಳೆಯ ಕೊರಿಯೋಗ್ರಾಫರ್. ಡಾನ್ಸರ್. ಹತ್ತೋ, ಹನ್ನೊಂದೋ ವರ್ಷಗಳಿಂದ ಮುರುಗನನ್ನು ನೋಡ್ತಿದೀನಿ. ಹುಚ್ಚಿಗೆ ಬಿದ್ದು ಕೆಲಸ ಮಾಡೋ ವ್ಯಕ್ತಿ. ಮುಖದಲ್ಲಿ ಯಾವಾಗಲೂ ನಗು. ಕಣ್ಣಲ್ಲಿ ಯಾವಾಗಲೂ ಜೀವಂತಿಕೆ. ಎನರ್ಜಿ. ಎಲ್ಲಕ್ಕಿಂತ ಮುಖ್ಯವಾಗಿ ಮಾಡೋ ಕೆಲಸದ ಬಗ್ಗೆ ಹುಚ್ಚು ಶ್ರದ್ಧೆ. ನಾನು ಮಾಡಿದ ಟೀವಿ ಶೋಗಳಲ್ಲಿ ಎಷ್ಟೋ ಒಳ್ಳೆಯ ಡಾನ್ಸ್ ಸಂಯೋಜನೆ ಮಾಡಿದ ಹುಡುಗ. ಕೊರಿಯೋಗ್ರಾಫರ್ ಆಗಿ ನಮ್ ಮುರುಗನ ಮೊದಲ ಸಿನಿಮಾ ಕೋಟಿ. ಸಖಿಯೇ ಸಖಿಯೇ ಸಾಲನ್ನು ಬರೀ ನಾಲ್ಕು ಸ್ಟೆಪ್ಸ್ ಮೂಲಕ ಜನಪ್ರಿಯಗೊಳಿಸಿದ ಮುರುಗನಿಗೆ ಅಭಿನಂದನೆಗಳು. #Kotee #KoteeMovie #KoteeMusicOnSaregama #KoteeOnJune14
Kotee on June 14 ❤️ #ಕೋಟಿ #KoteeMovie #KoteeOnJune14th
🤓
ಒಂದು ಕಡೆ ಸಿನಿಮಾ ಅಪ್ಲೋಡ್ ಆಗೋದರಲ್ಲಿದೆ. ಬುಕ್ ಮೈ ಶೋದಲ್ಲಿ ಬುಕಿಂಗ್ ಇನ್ನೇನು ಓಪನ್ ಆಗುತ್ತೆ. ಕೋಟಿ ಬಿಡುಗಡೆ ಆಗೋದಕ್ಕೆ ಇನ್ನು ನಾಲ್ಕೇ ದಿನ ಬಾಕಿ. ಬರೆದಿದ್ದನ್ನು, ಶೂಟಿಂಗ್ ಮಾಡಿದ್ದನ್ನು ತೋರಿಸುವ ಮೊದಲು ಆಗಬಹುದಾದ, ಆಗಲೇಬೇಕಾದ ನರ್ವಸ್ ನೆಸ್ ಒಂಥರಾ ಜ್ವರದ ಥರ ಆವರಿಸಿಕೊಂಡಿದೆ. ನಿದ್ದೆ ಬರುತ್ತಿಲ್ಲ. ಊಟ ಸೇರುತ್ತಿಲ್ಲ. ಇಂಡಿಯಾ ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ಕೂಡಾ ಮರೆತು ಹೋಗಿದೆ. ಆಲ್ಮೋಸ್ಟ್ ಹುಚ್ಚು ಹಿಡಿದ ಪರಿಸ್ಥಿತಿ ನಿಚ್ಛಳವಾಗಿದೆಯಾದರೂ ಇದು ಒಂಥರಾ ಚೆನ್ನಾಗಿದೆ! ಇದರ ನಡುವೆ ಕೋಟಿ ಟ್ರೇಲರ್ ನೋಡಿ ಖುಷಿಯಾಯ್ತು ಅಂತ ಸುಮಾರು ಜನ ಕಾಲ್ ಮಾಡಿದ್ದಾರೆ. ಟ್ರೇಲರನ್ನು ಇಲ್ಲಿಯ ತನಕ ನೋಡಿದ ಹದಿನೇಳೂ ಲಕ್ಷ ಜನ ಥಿಯೇಟರಿಗೆ ಬಂದುಬಿಟ್ಟರೆ ಮಳೆಗಾಲ ಚೆನ್ನಾಗಿರುತ್ತದೆ ಎಂದು ಕನಸು ಕಾಣುತ್ತಾ ಈ ಪೋಸ್ಟ್ 😊 #Kotee #KoteeMovie #KoteeMusicOnSaregama #KoteeOnJune14
ಹೊರಗಡೆ ಜೋರಾಗಿ ಮಳೆ ಬರ್ತಿದೆ. ಸುರಿಯೋ ಮಳೆಗೂ ಕೇಳೋ ಹಾಡಿಗೂ ಏನೋ ಒಂಥರಾ ಸಂಬಂಧ ಇದೆ. ಮಳೆ ನೋಡ್ತಾ ಇದ್ರೆ ಒಳ್ಳೆ ಹಾಡು ನೆನಪಾಗುತ್ತೆ. ಹಾಡು ಕೇಳ್ತಾ ಇದ್ರೆ ಬಿರುಬಿಸಿಲೇ ಇದ್ರೂ ಮಳೆ ಸುರಿದ ಫೀಲಿಂಗ್ ಇರುತ್ತೆ. ಕೋಟಿ ಸಿನಿಮಾದ ಮೂರನೇ ಲಿರಿಕಲ್ ವಿಡಿಯೋ ಇಷ್ಟರಲ್ಲೇ ಬರ್ತಿದೆ. ಸರೆಗಮ ಯೂ ಟ್ಯೂಬ್ ಚಾನೆಲ್ಲಿನಲ್ಲಿ! #ಕೋಟಿ #KoteeMovie #KoteeOnJune14th
❤️ #ಕೋಟಿ #KoteeMovie #KoteeOnJune14th
Kotee trailer today at 7pm #ಕೋಟಿ #KoteeMovie #KoteeOnJune14th
ಬಹುನಿರೀಕ್ಷಿತ ‘ಕೋಟಿ’ ಸಿನಿಮಾದ ಟ್ರೇಲರ್ ಇಲ್ಲಿದೆ😍 ಜೂನ್ 14ರಂದು ಥಿಯೇಟರ್ಗಳಲ್ಲಿ ಸಿಗೋಣ✨ Trailer of the most anticipated Kannada film, ‘Kotee’, is here! 😍 See you in theatres on June 14th! ✨ #JyotiDeshpande @officialjiostudios @vaishnostudiosofficial @krg.studios @dhananjaya_ka @parameshwargundkal @mokshakushal @Vasuki_vaibhav_ @nobinpaul @pratheek_darkbirdfilms @arunbhrama #ಕೋಟಿ #KoteeMovie #KoteeOnJune14th
“ಕೋಟಿ” ಚಿತ್ರವನ್ನು ಪ್ರೇಕ್ಷಕರು ಏಕೆ ನೋಡಬೇಕು ಅನ್ನೋ ಪ್ರಶ್ನೆಗೆ ನಾಯಕ ಧನಂಜಯ ಅವರ ಉತ್ತರವೇನಿತ್ತು ನೋಡಿ. #Kotee #KoteeMovie #Cineloka
“ಜೊತೆ ಸಾಗುವಾಗ, ಜೋಡಿ ನೆರಳು ಸೇರಿ ನಗಬಹುದೆ?” ಆಹಾ ಎಂತ ಲಿರಿಕ್ಸು😭💙 ಸಂಜೆ ಬರತ್ತೆ ಲಿರಿಕಲ್ ವಿಡಿಯೋ, ಮರಿದೇ ನೋಡಿ✨ The lyrical video of Kotee’s ‘Mana Mana’ is releasing this evening on the Saregama Kannada YouTube Channel! #JyotiDeshpande @officialjiostudios @vaishnostudiosofficial @saregama_kannada @krg.studios @dhananjaya_ka @parameshwargundkal @mokshakushal @Vasuki_vaibhav_ @yogarajbhatofficial @ananya_bhat_official @siddhartha_belmannu @nobinpaul @pratheek_darkbirdfilms @arunbhrama @rajakrishnan_mr #ಕೋಟಿ #KoteeMovie #KoteeMusicOnSaregama #KoteeOnJune14th
Kotee trailer, tomorrow at 7pm on Saregama YouTube channel 🤩 #ಕೋಟಿ #KoteeMovie #KoteeOnJune14th
Mana Mana song cover by Srusti Shamanur😊✨ • #srustishamanur #KoteeOnJune14th
Coming Friday is Kotee Friday ❤️ #ಕೋಟಿ Kotee #KoteeMovie #KoteeOnJune14th
Kotee trailer, 2days to go… #ಕೋಟಿ #KoteeMovie #KoteeOnJune14th
ಇವರ ಹೆಸರು ಪ್ರತೀಕ್ ಶೆಟ್ಟಿ. ಕೋಟಿ ಸಿನಿಮಾದ ಎಡಿಟರ್. ಈಗಷ್ಟೇ ಕಾಲೇಜಿಂದ ಹೊರಗಡೆ ಬಂದಂತೆ ಕಾಣಿಸುವ, ಕ್ಯಾಮರಾ ಕಾಣಿಸಿದರೆ ಅಲ್ಲಿಗೆ ಬರುವುದನ್ನೇ ಎಡಿಟ್ ಮಾಡಿಬಿಡುವ ಸಂಕೋಚದ ವ್ಯಕ್ತಿ. ಎಡಿಟರ್ ಹುಡುಕಾಟದಲ್ಲಿದ್ದಾಗ ಸಿಕ್ಕಿದವರು ಪ್ರತೀಕ್. ಕೋಟಿ ಕತೆ ಕೇಳಿದರು. ಕೆಲಸ ಮಾಡಲು ಒಪ್ಪಿಕೊಂಡರು. ಅದಾದ ಮೇಲೆ ಅವರಿಂದ ಒಂದು ಉದ್ದದ ಅಗ್ರಿಮೆಂಟ್ ಬಂತು. ಅದರಲ್ಲಿ ಸಿನಿಮಾ ಎಡಿಟ್ ಮಾಡಲು ಎಷ್ಟು ಗಂಟೆಗಳ ಕಾಲ ಸ್ಟುಡಿಯೋ ಬಳಸಿಕೊಳ್ಳಬಹುದು, ಎಷ್ಟು ಸಲ ಕರೆಕ್ಷನ್ ಹೇಳಬಹುದು, ಟ್ರೇಲರ್ ಕಟ್ ಅನ್ನು ಒಂದು ಸಲ ಮಾತ್ರ ಬದಲಾಯಿಸಬಹುದು ಎಂದೆಲ್ಲಾ ಇತ್ತು. ಇದನ್ನು ಓದಿ ಗಾಬರಿಯಾಯಿತು. ಎಡಿಟರ್ ರೊಚ್ಚಿಗೆದ್ದು ಮರ್ಡರ್ ಮಾಡಲು ಸ್ಕೆಚ್ ಹಾಕಿಕೊಳ್ಳುವಷ್ಟು ಸಲ ಎಡಿಟ್ ಬದಲಾವಣೆ ಕೇಳಿ ಅಭ್ಯಾಸವಾಗಿದ್ದ ನನಗೆ ಇವರ ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ ಅಂತ ಅನುಮಾನ ಬಂತು. ಆದರೂ ಒಂದು ಫೋನ್ ಕಾಲ್ ಮಾಡಿದೆ. ಆಮೇಲೆ ಏನಾಯಿತು ಗೊತ್ತಾ? ಸಿನಿಮಾವನ್ನು ಹತ್ತಾರು ಸಲ ಪ್ರತೀಕ್ ಎಡಿಟ್ ಮಾಡಿ ತೋರಿಸಿದ್ದಾರೆ. ಅಗ್ರೀಮೆಂಟಲ್ಲಿ ಇಲ್ಲದೇ ಇದ್ದ ಟೀಸರನ್ನು ಎಡಿಟ್ ಮಾಡಿ ಕೊಟ್ಟಿದ್ದಾರೆ. ಎಷ್ಟು ತಾಸು ಸ್ಟುಡಿಯೋ ಬಳಸಿದ್ದೇವೆ ಎನ್ನುವುದು ಇಬ್ಬರಿಗೂ ಮರೆತು ಹೋಗಿದೆ. ಅವರ ಅಪರ್ಟ್ಮೆಂಟಲ್ಲಿ ಹಗಲು ರಾತ್ರಿ ಕುಡಿದ ಕಾಫೀ, ಮಾಡಿದ ಊಟ ಅವರಿಗೆ ಕೊಟ್ಟ ತೊಂದರೆಗಳು ಯಾವುದನ್ನೂ ಅವರು ಅಗ್ರೀಮೆಂಟಿಗೆ ಸೇರಿಸಿಲ್ಲ. ಎಡಿಟ್ ಕೆಲಸ ಮಾತ್ರ ಅಲ್ಲ. ಬೇರೆ ಕೆಲಸಗಳಲ್ಲೂ ಅವರು ಜೊತೆಯಾಗಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕೆಂದರೆ ಸಿನಿಮಾ ಹುಚ್ಚ. ಅದ್ಭುತ ಕೆಲಸಗಾರ. ಕಾಂತಾರದ ಇಬ್ಬರು ಎಡಿಟರುಗಳಲ್ಲಿ ಇವರು ಒಬ್ಬರು. ಚಾರ್ಲಿ ಇವರ ಇನ್ನೊಂದು ಮುಖ್ಯ ಸಿನಿಮಾ. ಅಪ್ಪು ಜೊತೆಗೆ ಗಂಧದ ಗುಡಿಯಲ್ಲಿ ಡಿಓಪಿ. ವಾರಿಜಾ ಅವರ ಮ್ಯೂಸಿಕ್ ವಿಡಿಯೋಗೂ ಇವರದೇ ಕ್ಯಾಮರಾ. ಸಂಗೀತ, ಡಾನ್ಸ್, ಸೌಂಡ್ ಎಫೆಕ್ಟ್ಸ್, ವಿಷ್ಯುವಲ್ ಎಫೆಕ್ಟ್ಸ್ ಎಲ್ಲವೂ ಗೊತ್ತು. ಸಿನಿಮಾ ಅಪ್ಲೋಡ್ ಮಾಡುವಾಗ ಇರಬೇಕಾದ ಮುನ್ನೆಚ್ಚರಿಕೆಯಿಂದ ಹಿಡಿದು ಕಲರ್ ಕರೆಕ್ಷನ್ ತನಕ ಎಲ್ಲದಕ್ಕೂ ನನಗಂತೂ ಇವರೇ ಬೇಕು! ಲ್ಯಾಗ್ ಅಂತ ಜನ ಹೇಳಿದರೂ ಪರವಾಗಿಲ್ಲ. ನಿಮ್ಮ ಸಜ್ಜನಿಕೆ ಮತ್ತು ಪ್ರೊಫೆಷನಲಿಸಂ ಎಡಿಟ್ ಆಗುವುದು ಬೇಡ. ಸಿನಿಮಾವನ್ನು ಇಷ್ಟೆಲ್ಲಾ ತಿಳಿದುಕೊಂಡಿರುವ ತಂತ್ರಜ್ಞ ಕನ್ನಡದಲ್ಲಿದ್ದಾರೆ ಅನ್ನುವುದೇ ನನಗಂತೂ ತುಂಬಾ ದೊಡ್ಡ ಹೆಮ್ಮೆ. ಅಭಿನಂದನೆಗಳು ಪ್ರತೀಕ್! #ಕೋಟಿ #KoteeMovie #KoteeOnJune14th
ಪ್ರಾಮಾಣಿಕತೆಯೇ ಪ್ರಾಣ ಅಂದುಕೊಂಡಿರೊ ‘ಕೋಟಿ’, ದುಷ್ಟತನವನ್ನೆ ದುಡಿಮೆ ಮಾಡಿಕೊಂಡಿರೊ ದಿನೂ ಸಾವ್ಕಾರ್! ಈ ಇಬ್ಬರ ಜಟಾಪಟಿ ಇದೇ ಜೂನ್ 14ರಂದು ಚಿತ್ರಮಂದಿರಗಳಲ್ಲಿ🔥 ‘Kotee’ trailer is out now. See you in theatres on June 14th! ✨ #JyotiDeshpande @officialjiostudios @vaishnostudiosofficial @saregama_kannada @krg.studios @dhananjaya_ka @parameshwargundkal @mokshakushal @Vasuki_vaibhav_ @nobinpaul @pratheek_darkbirdfilms @arunbhrama @rajakrishnan_mr #ಕೋಟಿ #KoteeMovie #KoteeOnJune14th
Kotee in cinemas on 14 June 😊 #ಕೋಟಿ #KoteeMovie #KoteeOnJune14th