Dhananjay

Dhananjay Instagram – ಹೆಸರು ಮುರುಗ. ಒಳ್ಳೆಯ ಕೊರಿಯೋಗ್ರಾಫರ್.‌ ಡಾನ್ಸರ್.‌
ಹತ್ತೋ, ಹನ್ನೊಂದೋ ವರ್ಷಗಳಿಂದ ಮುರುಗನನ್ನು ನೋಡ್ತಿದೀನಿ. ಹುಚ್ಚಿಗೆ ಬಿದ್ದು ಕೆಲಸ ಮಾಡೋ ವ್ಯಕ್ತಿ. ಮುಖದಲ್ಲಿ ಯಾವಾಗಲೂ ನಗು. ಕಣ್ಣಲ್ಲಿ ಯಾವಾಗಲೂ ಜೀವಂತಿಕೆ. ಎನರ್ಜಿ. ಎಲ್ಲಕ್ಕಿಂತ ಮುಖ್ಯವಾಗಿ ಮಾಡೋ ಕೆಲಸದ ಬಗ್ಗೆ ಹುಚ್ಚು ಶ್ರದ್ಧೆ.

ನಾನು ಮಾಡಿದ ಟೀವಿ ಶೋಗಳಲ್ಲಿ ಎಷ್ಟೋ ಒಳ್ಳೆಯ ಡಾನ್ಸ್‌ ಸಂಯೋಜನೆ ಮಾಡಿದ ಹುಡುಗ. ಕೊರಿಯೋಗ್ರಾಫರ್‌ ಆಗಿ ನಮ್‌ ಮುರುಗನ ಮೊದಲ ಸಿನಿಮಾ ಕೋಟಿ.

ಸಖಿಯೇ ಸಖಿಯೇ ಸಾಲನ್ನು ಬರೀ ನಾಲ್ಕು ಸ್ಟೆಪ್ಸ್‌ ಮೂಲಕ ಜನಪ್ರಿಯಗೊಳಿಸಿದ ಮುರುಗನಿಗೆ ಅಭಿನಂದನೆಗಳು.

#Kotee #KoteeMovie
#KoteeMusicOnSaregama
#KoteeOnJune14 | Posted on 10/Jun/2024 10:42:47

Dhananjay
Dhananjay

Check out the latest gallery of Dhananjay