ಕಿಚ್ಚನಿಗೆ ಕಿಚಾಯ್ಸಿದ ಫ್ಯಾನ್ಸ್. ಕೋಟಿ ಮನರಂಜನೆ | ಭಾನುವಾರ ರಾತ್ರಿ 7:30 #Kotee #DaaliDhananjay #ColorsKannada #KicchaSudeepa #BannaHosadaagideBandhaBigiyaagide
ನಮ್ರತಾಗೆ ‘ಸಖಿಯೇ… ಸಖಿಯೇ…’ ಅಂತಿದ್ದಾರೆ ಕಾರ್ತಿಕ್! ಕೋಟಿ ಮನರಂಜನೆ | ನಾಳೆ ರಾತ್ರಿ 7:30 #Kotee #DaaliDhananjay #ColorsKannada #KicchaSudeepa #BannaHosadaagideBandhaBigiyaagide
ಅಸಾಮಾನ್ಯನ ಅಪ್ರತಿಮ ಸಾಧನೆಗೆ ‘ಕೋಟಿ’ ನಮನ! ಕೋಟಿ ಮನರಂಜನೆ | ಭಾನುವಾರ ರಾತ್ರಿ 7:30 #Kotee #DaaliDhananjay #ColorsKannada #KicchaSudeepa #BannaHosadaagideBandhaBigiyaagide
ಕೋಟಿ ಕತೆ ಕಿಚ್ಚನ ಜೊತೆ! ಕೋಟಿ ಮನರಂಜನೆ | ಭಾನುವಾರ ರಾತ್ರಿ 7:30 #Kotee #DaaliDhananjay #KicchaSudeepa #ColorsKannada #BannaHosadaagideBandhaBigiyaagide
ಕೋಟ್ಯಂತರ ವೀಕ್ಷಕರಿಗೆ ‘ಕೋಟಿ’ ಮನರಂಜನೆ! ಕೋಟಿ ಮನರಂಜನೆ | ಜೂನ್ 2 ರಾತ್ರಿ 7:30 #Kotee #DaaliDhananjay #ColorsKannada #KicchaSudeepa #BannaHosadaagideBandhaBigiyaagide
🖤 #family #friends #love
ಪೆನ್ನು, ಲಾಂಗು; ಡಾಲಿ ಯಾವುದು ಹಿಡಿದರೆ ನಿಮಗಿಷ್ಟ? ಕೋಟಿ ಮನರಂಜನೆ | ಭಾನುವಾರ ರಾತ್ರಿ 7:30 #Kotee #DaaliDhananjay #ColorsKannada #KicchaSudeepa #BannaHosadaagideBandhaBigiyaagide
June 14 ರಿಂದ ಕೋಟಿ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ. Family ಜೊತೆ ಹೋಗಿ ನೋಡಿ. 🤗❤️ • #JyotiDeshpande @officialjiostudios @vaishnostudiosofficial @saregama_kannada @dhananjaya_ka @parameshwargundkal @mokshakushal @Vasuki_vaibhav_ @yogarajbhatofficial @armaanmalik @nobinpaul @pratheek_darkbirdfilms @arunbhrama #ಕೋಟಿ #KoteeMovie #KoteeMusicOnSaregama #KoteeOnJune14th
ಮನೆ ಮುಂದೆ ಇರೋ ಮೆಟ್ಟಿಲು ನೋಡಿದರೆ ಏನೋ ಒಂಥರಾ ಖುಷಿ. ಈಗಲೂ ಊರಿಗೆ ಹೋದರೆ ಈ ಥರ ಮೆಟ್ಟಿಲ ಮೇಲೆ ಮನೆಯೋರೆಲ್ಲಾ ಕುಳಿತು ಮಾತಾಡೋದಿದೆ. ನಗೋದಿದೆ. ಅಕ್ಕ, ತಂಗಿ, ಆಯಿ, ಮಗನ ನಡುವೆ ಸುಮಾರು ಒಳ್ಳೆಯ ಕ್ಷಣಗಳು ಈ ಥರಾ ಮಟ್ಟಿಲ ಮೇಲೆ ನಡೆದಿದೆ. ಈ ಮನೆ ನೋಡಿದ ದಿನಾನೇ ಇಲ್ಲೊಂದೆರಡು ಶಾಟ್ ತೆಗೀಲೇಬೇಕು ಅಂತ ಫಿಕ್ಸ್ ಆಗಿಬಿಟ್ಟಿದ್ದೆ. ಈ ಮೆಟ್ಟಿಲ ಮೇಲೆ ಕೂತು ಡಾಲಿ ಮೊದ್ಲನೇ ಸಲ ಜಡೆ ಹಾಕೋದನ್ನ ನೋಡೋದಕ್ಕೆ ಚೆನ್ನಾಗಿತ್ತು. ತಾರಾ ಅಂತೂ ತುಂಬಾ ಕ್ಯೂಟ್. ತನುಜಾ ಮತ್ತು ಪೃಥ್ವಿ ಯಾವ ಆಂಗಲ್ಲಿನಲ್ಲಿ ನೋಡಿದ್ರೂ ನಟರ ಥರ ಇಲ್ಲ. ಥೇಟ್ ತಂಗಿ ಮತ್ತು ತಮ್ಮನ ಥರಾನೇ ಇದಾರೆ. ಹೀಗೆ ಕೋಟಿ ಮತ್ತು ಮನೆಯೋರು ತುಂಬಾ ಖುಷಿಯಾಗಿದ್ದ ಒಂದು ಸಂಜೆ ಇದು. ಕೋಟಿ, ಜೂನ್ ೧೪ಕ್ಕೆ #ಕೋಟಿ #KoteeMovie #KoteeMusicOnSaregama #KoteeOnJune14th
ದಾವಣಗೆರೆ ❤️ ಕೋಟಿ, ಜೂನ್ ೧೪ಕ್ಕೆ #ಕೋಟಿ #KoteeMovie #KoteeOnJune14th
ಕಲ್ಪನೆಯಲ್ಲಿ ಹುಟ್ಟಿಕೊಂಡ ಸುಳ್ಳು ಪಾತ್ರವೊಂದನ್ನು ಒಬ್ಬ ನಟ ಸತ್ಯವಾಗಿಸಬೇಕು. ಮಾತಾಡಬೇಕಾದಲ್ಲಿ ಸುಮ್ಮನಿದ್ದು, ಸುಮ್ಮನಿರಬೇಕಾದಲ್ಲಿ ಕಣ್ಣಲ್ಲೇ ಮಾತಾಡಿ, ನಡೆದಾಡುವುದರಲ್ಲೇ ಪಾತ್ರದ ತಳಮಳ ಹೇಳಿ ಕೋಟಿ ಸಿನಿಮಾದಲ್ಲಿ ಇಂಥದ್ದೊಂದು ಮ್ಯಾಜಿಕ್ ಮಾಡಿದ್ದಾರೆ ಧನಂಜಯ. ಎಲೆವೇಷನ್ ಸೀನ್ ಇಲ್ಲದೇ ಟಾಕೀಸಲ್ಲಿ ಓಡುವ ಸಿನಿಮಾ ಇಲ್ಲ ಎನ್ನುವ ಜಗತ್ತಿನಲ್ಲಿ ಅಬ್ಬರವಿಲ್ಲದ ಆದರೆ ತುಂಬಾ ಇಂಟೆನ್ಸ್ ಆಗಿರುವ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸುವುದು ಕಷ್ಟ. ಧನಂಜಯ ಕೋಟಿ ಸಿನಿಮಾದಲ್ಲಿ ಇದನ್ನು ಮಾಡಿ ತೋರಿಸಿದ್ದಾರೆ. ಮನೆ ಮಗ, ರೌಡಿ, ಪ್ರೇಮಿ, ಸೈಕೋ, ಆಟೋ ಡ್ರೈವರ್, ಆಫೀಸರ್ ಹೀಗೆ ಹತ್ತಾರು ಪಾತ್ರಗಳು. ನಡನಡುವೆ ಸಿನಿಮಾ ನಿರ್ಮಾಣ. ಹಾಡುಗಳ ಬರವಣಿಗೆ. ಕನ್ನಡ ನೋಡಿದ ಒಬ್ಬ ಸೂಕ್ಷ್ಮ ನಟನ ಸಿನಿಮಾ ಪ್ರಯಾಣಕ್ಕೆ ಇಂದಿಗೆ ಹನ್ನೊಂದು ವರ್ಷ. ಅಭಿನಂದನೆಗಳು ಡಾಲಿ ಧನಂಜಯ! ಕೋಟಿ ಜೂನ್ ೧೪ಕ್ಕೆ. Kotee in cinemas on June 14 #ಕೋಟಿ #KoteeMovie #KoteeMusicOnSaregama #KoteeOnJune14th
ಎಲ್ರಿಗೂ ಒಂದ್ ಸಲವಾದ್ರೂ ಬಂದಿರೋ ಯೋಚನೆ ಇದು. ಕೋಟಿ ಸಿಕ್ಕರೆ ಏನ್ ಮಾಡ್ತೀರಿ? ಕೋಟಿ, ಜೂನ್ ೧೪ಕ್ಕೆ #ಕೋಟಿ #KoteeMovie #KoteeMusicOnSaregama #KoteeOnJune14th
Excited to Release #kotee across Karnataka on June 14. The relationship with @dhananjaya_ka extends. Thanking @officialjiostudios & @parameshwargundkal for this opportunity. Release through @krg.studios
Don’t Miss Exclusive chat with Daali Dhananjay, Moksha Kushal, and Parameshwar Gundkal Releasing Tomorrow at 6:30PM, As we discuss about the Upcoming Movie Kotee, Join us for an Entertaining session filled with laughter and insights Studio Partner- @audiokraftstudio ❤️
ಕೋಟಿ, ಜೂನ್ ೧೪ಕ್ಕೆ #ಕೋಟಿ #KoteeMovie #KoteeOnJune14th
Kotee trailer, four days to go… #ಕೋಟಿ #KoteeMovie #KoteeOnJune14th
ಕರೆಕ್ಟಾಗಿ ಒಂದು ವರ್ಷದ ಹಿಂದೆ ಸುಮಾರಿಗೆ ಇದೇ ಟೈಮಲ್ಲಿ ಮೈಸೂರಿನಲ್ಲಿ ತೆಗೆದಿದ್ದ ವಿಡಿಯೋ ಇದು. ಕೋಟಿ ಸಿನಿಮಾ ಶೂಟಿಂಗಲ್ಲಿ ಧನಂಜಯ ಅವರ ಮೊದಲ ದಿನ. ಆವತ್ತು ಸಿಕ್ಕಾಪಟ್ಟೆ ಬಿಸಿಲು ಮತ್ತು ಸೆಕೆ. ಕೋಟಿಯ ಮನೆ, ಲೈಫು ರಿಯಲ್ಲಾಗಿ ಕಾಣಿಸಬೇಕು ಅಂತ ಸಿಕ್ಕಾಪಟ್ಟೆ ಒದ್ದಾಡಿದ್ವಿ. ಈ ಪಾತ್ರ ಹೇಗಾಗುತ್ತೋ, ಸಿನಿಮಾ ಹೇಗೆ ಬರುತ್ತೋ ಅಂತ ನರ್ವಸ್ ಆಗಿ ಶೂಟಿಂಗ್ ಮಾಡಿದ್ದೆ. ಕೋಟಿಯನ್ನು ತೋರಿಸೋದಕ್ಕೆ ಇನ್ನು ಇಪ್ಪತ್ತೇ ದಿನ ಬಾಕಿ ಇದೆ. ಈಗ ಸಿನಿಮಾ ನಿಮಗೆ ಇಷ್ಟವಾಗತ್ತೋ ಇಲ್ವೋ ಅನ್ನೋ ಕಾರಣಕ್ಕೆ ಸೇಮ್ ನರ್ವಸ್ ಫೀಲಿಂಗ್! ಆದರೂ ಒಂಥರಾ ಚೆನ್ನಾಗಿದೆ! ಕೋಟಿ, ಜೂನ್ ೧೪ಕ್ಕೆ #Kotee #KoteeMovie #KoteeOnJune14th
June 14 ರಿಂದ ಕೋಟಿ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ❤️ • ‘ಕೋಟಿ’ ತನ್ನ ಪ್ರಪಂಚಕ್ಕೆ ಆಹ್ವಾನ ನೀಡಲು ಬರ್ತಾ ಇದಾನೆ ಜೂನ್ 05 ರಂದು🔥 ‘Kotee’ trailer coming on 5th June🔥 • @madhuri_seshadri You truly have a magical voice✨❤️ #JyotiDeshpande @officialjiostudios @vaishnostudiosofficial @saregama_kannada @dhananjaya_ka @parameshwargundkal @mokshakushal @Vasuki_vaibhav_ @nobinpaul @pratheek_darkbirdfilms @arunbhrama #ಕೋಟಿ #KoteeMovie #KoteeOnJune14th
ಡಾಲಿ ಧನಂಜಯ್ ಮನದಾಳದ ಮಾತು ಕೋಟಿ ಮನರಂಜನೆಯಲ್ಲಿ! ಕೋಟಿ ಮನರಂಜನೆ | ಭಾನುವಾರ ರಾತ್ರಿ 7:30 #Kotee #DaaliDhananjay #KicchaSudeepa #ColorsKannada #BannaHosadaagideBandhaBigiyaagide
ಹಾಗೇ ನೋಡೋದಕ್ಕೆ ತೀರಾ ಸಿಂಪಲ್. ನೋಡ್ತಾ ಹೋದಾಗ ಸ್ವಲ್ಪ ಕಾಂಪ್ಲೆಕ್ಸ್. ಅದು ನಮ್ ನವಮಿ. ಹಾಗೇ ನೋಡೋದಕ್ಕೆ ಸ್ವಲ್ಪ ಕಾಂಪ್ಲೆಕ್ಸ್. ನೋಡ್ತಾ ಹೋದಾಗ ತೀರಾ ಸಿಂಪಲ್. ಇದು ನವಮಿ ರೋಲ್ ಮಾಡಿದ ಕೊಡಗಿನ ಹುಡುಗಿ ಮೋಕ್ಷಾ ಕುಶಾಲ್. ಮೊದ್ಲ ಶೆಡ್ಯೂಲಲ್ಲಿ ಸ್ವಲ್ಪ ಅನುಮಾನ. ಕೊನೆ ಶೆಡ್ಯೂಲಲ್ಲಿ ಸಿಕ್ಕಾಪಟ್ಟೆ ಸನ್ಮಾನ. ನವಮಿ ಪಾತ್ರದ ಗ್ರಾಫನ್ನು ಹೋಗ್ತಾ ಹೋಗ್ತಾ ಸಿಕ್ಕಾಪಟ್ಟೆ ಚೆನ್ನಾಗಿ ಗ್ರಹಿಸಿದ ಮೋಕ್ಷಾ ಕುಶಾಲ್ ಕೋಟಿ ಸಿನಿಮಾದ ಹಿತವಾದ ಅಚ್ಚರಿ. ಕಲರ್ ಗ್ರೇಡ್ ಮಾಡೋರು, ಸೌಂಡ್ ಡಿಸೈನ್ ಮಾಡೋರೆಲ್ಲಾ ಸಿಕ್ಕಾಪಟ್ಟೆ ಮೆಚ್ಕೊಂಡಿದಾರೆ. ಅಭಿನಂದನೆಗಳು ನವಮಿ! ಕೋಟಿ, ಜೂನ್ ೧೪ಕ್ಕೆ #ಕೋಟಿ #KoteeMovie #KoteeMusicOnSaregama #KoteeOnJune14th
ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಟೀವಿ ಪ್ರೊಮೊ ಶೂಟಿಂಗ್. ಸನ್ನಿವೇಶವೊಂದಕ್ಕೆ ಅರುಣ್ ಮಾಡಿದ ಲೈಟಿಂಗ್ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಯಾವತ್ತಾದರೂ ಸಿನಿಮಾ ಮಾಡಿದರೆ ನೀವೇ ಸಿನಿಮಟೋಗ್ರಫರ್ ಎಂದು ಆವತ್ತು ಮಾತಾಡಿಕೊಂಡಿದ್ದೆವು. ಸೀರಿಯಸ್ಸಾಗಿ ಆದ ಮಾತುಕತೆ ಏನಲ್ಲ ಅದು. ಕಾರಣವೇ ಇಲ್ಲದೇ ನಾವೊಂದಿಷ್ಟು ಜನ ಕಾಣುತ್ತಿದ್ದ ಹುಚ್ಚು ಕನಸು ಅದು. ಅರುಣ್ ಯಾವ ಜನ್ಮದಲ್ಲಿ ನನ್ನ ತಮ್ಮನೋ, ಇನ್ಯಾವ ಜನ್ಮದಲ್ಲಿ ಅಣ್ಣನೋ ಗೊತ್ತಿಲ್ಲ. ಹಗಲು ರಾತ್ರಿ ಜೊತೆಗೆ ನಿಂತಿದ್ದಾರೆ. ನಿದ್ದೆ, ಊಟ, ಆರೋಗ್ಯ ಮರೆತು ಕನಸು ಕಂಡಿದ್ದಾರೆ. ರೇಗಿದಾಗ ರೇಗಿಸಿಕೊಂಡಿದ್ದಾರೆ. ಪ್ರೀತಿಯ ಮಾತಾಡಿದಾಗ ಸಂಕೋಚದಿಂದ ಔಟ್ ಆಫ್ ಫೋಕಸ್ ಆಗಿದ್ದಾರೆ. ವಿಶೇಷವೆಂದರೆ ಶ್ರಮ, ಶ್ರದ್ಧೆ ಮತ್ತು ಸಿನಿಮಾ ಪ್ರೀತಿಯ ವಿಷಯದಲ್ಲಿ ಯಾವತ್ತೂ ಫೋಕಸ್ ಸಮಸ್ಯೆ ಆಗಿಲ್ಲ! ಕೋಟಿ ಸಿನಿಮಾದಲ್ಲಿ ಒಂದಿಷ್ಟು ಒಳ್ಳೆಯ ಫ್ರೇಮುಗಳಿದ್ದರೆ, ಲೈಟಿಂಗ್ ಚೆನ್ನಾಗಿದ್ದರೆ, ಕ್ಯಾಮರಾ ಮೂವ್ಮೆಂಟ್ ಇಂಟರೆಸ್ಟಿಂಗ್ ಆಗಿದ್ದರೆ ಯಾರನ್ನು ಮೆಚ್ಚಿಕೊಳ್ಳಬೇಕು ಮತ್ತು ಯಾರಿಗೆ ಅಭಿನಂದನೆ ಹೇಳಬೇಕು ಅನ್ನುವುದಕ್ಕೆ ಉತ್ತರ ಇಲ್ಲಿದೆ. ಅದು ಅರುಣ್! ಕೋಟಿ, ಜೂನ್ ೧೪ಕ್ಕೆ #ಕೋಟಿ #KoteeMovie #KoteeMusicOnSaregama #KoteeOnJune14th
300K views Rayya Rayya Rayya Oh Yeah!🥳 ವಾಸುಕಿ ವೈಭವ್ ಬರೆದು, ಸಂಯೋಜಿಸಿರುವ ‘ಜನತಾ ಸಿಟಿ’ ಹಾಡಿಗೆ ಮೂರು ಲಕ್ಷ ನೋಟಗಳು✨ ‘Janatha City’ winning hearts and going strong with 300k views✨ #JyotiDeshpande @officialjiostudios @vaishnostudiosofficial @dhananjaya_ka @parameshwargundkal @mokshakushal @Vasuki_vaibhav_ @sanjithhegde @nobinpaul @pratheek_darkbirdfilms @arunbhrama #ಕೋಟಿ #KoteeMovie #KoteeMusicOnSaregama #KoteeOnJune14th