Dhananjay

Dhananjay Instagram – ಕರೆಕ್ಟಾಗಿ ಒಂದು ವರ್ಷದ ಹಿಂದೆ ಸುಮಾರಿಗೆ ಇದೇ ಟೈಮಲ್ಲಿ ಮೈಸೂರಿನಲ್ಲಿ ತೆಗೆದಿದ್ದ ವಿಡಿಯೋ ಇದು. ಕೋಟಿ ಸಿನಿಮಾ ಶೂಟಿಂಗಲ್ಲಿ ಧನಂಜಯ ಅವರ ಮೊದಲ ದಿನ. ಆವತ್ತು ಸಿಕ್ಕಾಪಟ್ಟೆ ಬಿಸಿಲು ಮತ್ತು ಸೆಕೆ. ಕೋಟಿಯ ಮನೆ, ಲೈಫು ರಿಯಲ್ಲಾಗಿ ಕಾಣಿಸಬೇಕು ಅಂತ ಸಿಕ್ಕಾಪಟ್ಟೆ ಒದ್ದಾಡಿದ್ವಿ.

ಈ ಪಾತ್ರ ಹೇಗಾಗುತ್ತೋ, ಸಿನಿಮಾ ಹೇಗೆ ಬರುತ್ತೋ ಅಂತ ನರ್ವಸ್‌ ಆಗಿ ಶೂಟಿಂಗ್‌ ಮಾಡಿದ್ದೆ. ಕೋಟಿಯನ್ನು ತೋರಿಸೋದಕ್ಕೆ ಇನ್ನು ಇಪ್ಪತ್ತೇ ದಿನ ಬಾಕಿ ಇದೆ. ಈಗ ಸಿನಿಮಾ ನಿಮಗೆ ಇಷ್ಟವಾಗತ್ತೋ ಇಲ್ವೋ ಅನ್ನೋ ಕಾರಣಕ್ಕೆ ಸೇಮ್‌ ನರ್ವಸ್‌ ಫೀಲಿಂಗ್!‌

ಆದರೂ ಒಂಥರಾ ಚೆನ್ನಾಗಿದೆ!
ಕೋಟಿ, ಜೂನ್‌ ೧೪ಕ್ಕೆ

#Kotee
#KoteeMovie
#KoteeOnJune14th | Posted on 24/May/2024 16:37:01

Dhananjay
Dhananjay

Check out the latest gallery of Dhananjay