Dhananjay

Dhananjay Instagram – ಹಾಗೇ ನೋಡೋದಕ್ಕೆ ತೀರಾ ಸಿಂಪಲ್.‌ ನೋಡ್ತಾ ಹೋದಾಗ ಸ್ವಲ್ಪ ಕಾಂಪ್ಲೆಕ್ಸ್.‌ ಅದು ನಮ್‌ ನವಮಿ.

ಹಾಗೇ ನೋಡೋದಕ್ಕೆ ಸ್ವಲ್ಪ ಕಾಂಪ್ಲೆಕ್ಸ್.‌ ನೋಡ್ತಾ ಹೋದಾಗ ತೀರಾ ಸಿಂಪಲ್.‌ ಇದು ನವಮಿ ರೋಲ್‌ ಮಾಡಿದ ಕೊಡಗಿನ ಹುಡುಗಿ ಮೋಕ್ಷಾ ಕುಶಾಲ್‌.

ಮೊದ್ಲ ಶೆಡ್ಯೂಲಲ್ಲಿ ಸ್ವಲ್ಪ ಅನುಮಾನ. ಕೊನೆ ಶೆಡ್ಯೂಲಲ್ಲಿ ಸಿಕ್ಕಾಪಟ್ಟೆ ಸನ್ಮಾನ. ನವಮಿ ಪಾತ್ರದ ಗ್ರಾಫನ್ನು ಹೋಗ್ತಾ ಹೋಗ್ತಾ ಸಿಕ್ಕಾಪಟ್ಟೆ ಚೆನ್ನಾಗಿ ಗ್ರಹಿಸಿದ ಮೋಕ್ಷಾ ಕುಶಾಲ್‌ ಕೋಟಿ ಸಿನಿಮಾದ ಹಿತವಾದ ಅಚ್ಚರಿ. ಕಲರ್‌ ಗ್ರೇಡ್‌ ಮಾಡೋರು, ಸೌಂಡ್‌ ಡಿಸೈನ್‌ ಮಾಡೋರೆಲ್ಲಾ ಸಿಕ್ಕಾಪಟ್ಟೆ ಮೆಚ್ಕೊಂಡಿದಾರೆ. ಅಭಿನಂದನೆಗಳು ನವಮಿ!

ಕೋಟಿ, ಜೂನ್‌ ೧೪ಕ್ಕೆ

#ಕೋಟಿ #KoteeMovie
#KoteeMusicOnSaregama
#KoteeOnJune14th | Posted on 29/May/2024 11:27:29

Dhananjay
Dhananjay

Check out the latest gallery of Dhananjay