“ನಾಡಪ್ರಭು ಕೆಂಪೇಗೌಡ”ರ ಐತಿಹಾಸಿಕ ಅನಾವರಣ.. Magnum opus project of Kannada history.. The Bengaluru’s Historical Saga begins! @TSNagabharana @AdvaithaAmbara @pannagabharana @vasukivaibhav @shubhamgundala @isvaraentertainment @daali_pictures @krg_connects
“ನಾಡಪ್ರಭು ಕೆಂಪೇಗೌಡ”ರ ಐತಿಹಾಸಿಕ ಅನಾವರಣ.. Magnum opus project of Kannada history.. The Bengaluru’s Historical Saga begins! @TSNagabharana @AdvaithaAmbara @pannagabharana @vasukivaibhav @shubhamgundala @isvaraentertainment @daali_pictures @krg_connects
ಹಸಿವಿಗೂ ದುಡ್ಡಿಗೂ ಸಂಬಂಧ ಯಾಕಿರಬೇಕು ಅಂತ ಅರ್ಥವೇ ಆಗಲ್ಲ. ಆದರೆ ಸಂಬಂಧ ಇದೆ ಅಂತ ಅರ್ಥ ಆಗುವಷ್ಟರಲ್ಲಿ ಊಟ ಇಲ್ಲದೇ ಎಷ್ಟೋ ರಾತ್ರಿಗಳು ಕಳೆದು ಹೋಗಿರುತ್ತೆ! “ಕೋಟಿ” , ಕೌಟುಂಬಿಕ ಚಿತ್ರ , ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ❤️
“A new chapter in history getting ready to unfold. Get ready for an epic masterpiece. #Historicalfilm #SneakPeek #MovieAnnouncement”
ಕೋಟಿಗೆ ನೀವು ಕೊಟ್ಟ ಸಮಯ ಮತ್ತು ಪ್ರೀತಿಗೆ ಥ್ಯಾಂಕ್ಯೂ ಪ್ರತಾಪ್ ಸಿಂಹ 🤗
ನಿಮ್ಮ ಕೋಟಿ, ಮಹತಿ ಮತ್ತು ನಚ್ಚಿ!❤️ • They said “Life is better with a brother by your side”. I have two🤗 Watch ‘Kotee’ with family and friends at your nearest theatre ✨ • #Kotee #koteeonjune14th
ರಣಭೈರವ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು! 🤩 The Magnum opus epic tale of true Kannadiga. #NadaPrabhuKempegowda 𝗦𝗵𝗼𝗼𝘁 𝗕𝗲𝗴𝗶𝗻𝘀 𝗦𝗼𝗼𝗻!! @t.s.nagabharana @advaithaambara @pannagabharana @vasuki_vaibhav_ @shubhamgundala @isvaraentertainment @daalipictures @krg_connects #nadaprabhu #bengaluru #ooru
ಕೋಟಿ ಸಿನಿಮಾ ಕುರಿತು ಪ್ರತಾಪ್ ಸಿಂಹ ಮಾತುಗಳು ❤️
Kids😊😊😊 #kotee #koteemovie
Happy birthday Nachchi 🎉🎉🎉 ಈ ವರ್ಷ ಕೋಟಿ ಕೋಟಿ ಯಶಸ್ಸು ಸಿಗಲಿ ❤️ #kotee #koteemovie
No love like family love 🧡 🧡🧡🧡🧡 #Kotee #koteemovie
❤️❤️❤️❤️ #kotee #koteemovie
🎉🌟 Congratulations to @dhananjaya_ka for being honored as a Chittara Youth Icon! 🏆 Your influence and achievements have inspired many. Wishing you continued success and more milestones in your inspiring journey! 👏🌟 #ChittaraYouthIcon #AwardWinner #Congratulations #daalidhananjaya
ಸುಮಾರು ವರ್ಷಗಳ ಹಿಂದಿನ ಮಾತು. ವಿಜಯ ಕರ್ನಾಟಕ ಶುರು ಆಗುವುದಕ್ಕೆ ಎರಡು ತಿಂಗಳು ಮೊದಲು ಕಲಾಸಿಪಾಳ್ಯದ ಪಾಪ್ಯುಲರ್ ಆಟೋಮೊಬೈಲ್ಸ್ನ ಮೇಲಿದ್ದ ಆಫೀಸಿಗೆ ನಾನು ಮತ್ತು ಪ್ರತಾಪ ಸಿಂಹ ಒಂದೇ ದಿನ ಕೆಲಸಕ್ಕೆ ಸೇರಿಕೊಂಡಿದ್ದೆವು. ಇಬ್ಬರಿಗೂ ಉಪಸಂಪಾದಕರ ಕೆಲಸ. ಇದಾಗಿ ಕೆಲವು ವರುಷಗಳ ನಂತರ ಇಬ್ಬರೂ ಪತ್ರಿಕೋದ್ಯಮ ಬಿಟ್ಟೆವು. ನನ್ನ ದಾರಿ ಬೇರೆ ಆಯಿತು. ಪ್ರತಾಪ್ ದಾರಿಯೂ ಬೇರೆಯಾಯಿತು. ಹಾಗೆ ಬೇರೆ ಬೇರೆ ಜಗತ್ತಲ್ಲಿದ್ದವರು ಮತ್ತೆ ಸಿಕ್ಕಿದ್ದು ಕನ್ನಡದ ಕೋಟ್ಯಧಿಪತಿಯ ವಿಶೇಷ ಸಂಚಿಕೆಗಾಗಿ. ಅವರೂ ಅಪ್ಪುವನ್ನು ಸಿಕ್ಕಾಪಟ್ಟೆ ಮೆಚ್ಚಿಕೊಳ್ಳುತ್ತಿದ್ದ ವ್ಯಕ್ತಿ. ಆ ದಿನದ ಸ್ಪೆಷಲ್ ಎಪಿಸೋಡ್ ಶೂಟಿಂಗ್ ಮಾಡುವಾಗ ಹಳೆಯದೆಲ್ಲಾ ನೆನಪಾಗಿತ್ತು. ಮತ್ತೆ ಮತ್ತೆ ಸಿಗುವ ಮಾತುಕತೆ ಆಗಿತ್ತಾದರೂ ಪುನಃ ಭೇಟಿ ಸಾಧ್ಯವಾಗಲೇ ಇಲ್ಲ. ಮೈಸೂರಲ್ಲಿ ʼಕೋಟಿʼ ಶೂಟಿಂಗ್ ಮಾಡುವಾಗ ಫೋನಲ್ಲಿ ಮಾತಾಡೋದಕ್ಕೆ ಮಾತ್ರ ಸಾಧ್ಯವಾಗಿತ್ತು. ಈಗ ಸಿನಿಮಾ ಬಿಡುಗಡೆ ಆಗಿದೆ. ಹಳೆಯ ಗೆಳಯನಿಗೆ ಸಿನಿಮಾ ತೋರಿಸುವುದಕ್ಕಾಗಿ ನಾಳೆ ಮೈಸೂರಿನಲ್ಲೊಂದು ಪ್ರದರ್ಶನ. ನೆನಪುಗಳ ಜೊತೆ ಏನೋ ಒಂಥರಾ ಖುಷಿ. ಡಿ ಆರ್ ಸಿ ಯ ಸಂಜೆ ಪ್ರದರ್ಶನದಲ್ಲಿ ಪ್ರತಾಪ್ ಸಿಂಹ ಸ್ಪೆಷಲ್ ಗೆಸ್ಟ್. ಕೋಟಿ ತಂಡವೂ ಜೊತೆಗಿರುತ್ತದೆ. #kotee #koteemovie
ಧನಂಜಯ ❤️ #kotee #koteemovie
ಸಿನಿಮಾ ಬಿಡುಗಡೆ ಮಾಡಿದ ಮೇಲೆ ಬುಕ್ ಮೈ ಶೋ ತೆಗೆದು ಆರೇಂಜ್ ಹುಡುಕೋದನ್ನು ಎಲ್ಲರೂ ಮಾಡ್ತಾರ? ಗೊತ್ತಿಲ್ಲ. ನಾನಂತೂ ಮಾಡಿದ್ದೇನೆ. ಕತೆ ಹೇಳುವವರಿಗೆ ಈ ಆರೇಂಜ್ ಕೊಡುವ ಭರವಸೆಯನ್ನು ವಿವರಿಸೋದು ಕಷ್ಟ. ಕಳೆದ ವಾರ ಶನಿವಾರ, ರವಿವಾರ ಮತ್ತು ಸೋಮವಾರ ಆರೇಳು ಡಜನ್ ಆರೇಂಜ್ಗಳು ಸಿಕ್ಕಿದ್ದವು. ವಾರದ ದಿನಗಳಲ್ಲಿ ಬರೀ ಗ್ರೀನ್ ಆಪಲ್ಗಳೇ ಸಿಕ್ಕಿ ಗಾಬರಿಯಾಗಿದ್ದು ನಿಜ. ಆದರೆ ನಿನ್ನೆ ಮತ್ತು ಇವತ್ತೂ ಆರೇಂಜ್ಗಳು ಸಿಕ್ಕುತ್ತಿವೆ. ಸಿನಿಮಾ ಬಿಡುಗಡೆ ಮಾಡಿದವರಿಗೆ ಆರೇಂಜಿಗಿಂತ ರುಚಿಕರವಾಗಿದ್ದು ಬೇರೆ ಇಲ್ಲ! ಥ್ಯಾಂಕ್ಯೂ 🧡🧡🧡 #kotee #koteemovie
ಒಳ್ಳೆಯ ಪ್ರತಿಕ್ರಿಯೆಗಳು ಮುಂದುವರೆದಿದೆ 🧡 Book my show slots are filling fast. Thank you 🤗
🧡🧡🧡🧡🧡🧡 #kotee #koteemovie
ಕೋಟಿ A family entertainer🤗
ಕೋಟಿ… #kotee #koteemovie
Thank you 🤗 #kotee #koteemovie
ದೊಡ್ಡ ಸಂಖ್ಯೆಯಲ್ಲಿ ಥಿಯೆಟರಿಗೆ ಬಂದು ಸಿನಿಮಾ ನೋಡ್ತಿರೋ ಕುಟುಂಬಗಳಿಗೆ ಧನ್ಯವಾದಗಳು ❤️