Dhananjay Instagram – ಸಿನಿಮಾ ಬಿಡುಗಡೆ ಮಾಡಿದ ಮೇಲೆ ಬುಕ್ ಮೈ ಶೋ ತೆಗೆದು ಆರೇಂಜ್ ಹುಡುಕೋದನ್ನು ಎಲ್ಲರೂ ಮಾಡ್ತಾರ? ಗೊತ್ತಿಲ್ಲ. ನಾನಂತೂ ಮಾಡಿದ್ದೇನೆ. ಕತೆ ಹೇಳುವವರಿಗೆ ಈ ಆರೇಂಜ್ ಕೊಡುವ ಭರವಸೆಯನ್ನು ವಿವರಿಸೋದು ಕಷ್ಟ. ಕಳೆದ ವಾರ ಶನಿವಾರ, ರವಿವಾರ ಮತ್ತು ಸೋಮವಾರ ಆರೇಳು ಡಜನ್ ಆರೇಂಜ್‌ಗಳು ಸಿಕ್ಕಿದ್ದವು. ವಾರದ ದಿನಗಳಲ್ಲಿ ಬರೀ ಗ್ರೀನ್ ಆಪಲ್‌ಗಳೇ ಸಿಕ್ಕಿ ಗಾಬರಿಯಾಗಿದ್ದು ನಿಜ. ಆದರೆ ನಿನ್ನೆ ಮತ್ತು ಇವತ್ತೂ ಆರೇಂಜ್‌ಗಳು ಸಿಕ್ಕುತ್ತಿವೆ.
ಸಿನಿಮಾ ಬಿಡುಗಡೆ ಮಾಡಿದವರಿಗೆ ಆರೇಂಜಿಗಿಂತ ರುಚಿಕರವಾಗಿದ್ದು ಬೇರೆ ಇಲ್ಲ!
ಥ್ಯಾಂಕ್ಯೂ 🧡🧡🧡
#kotee
#koteemovie | Posted on 23/Jun/2024 13:17:53