ದರ್ಶನ್ – ರೇಣುಕಾ ಸ್ವಾಮಿ – ಪಾರದರ್ಶಕ ವಿಚಾರಣೆ ….. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದರ್ಶನ್ ಬಂಧನ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮತ್ತು ಅದರ ವಿಚಾರಣೆ ಇಡೀ ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಭೆರಗಾಗಿ ನೋಡುತ್ತಿದೆ. ಈ ಹೈ ಪ್ರೊಫೈಲ್ ಕೇಸ್ ನ ವಿಚಾರಣೆಯಲ್ಲಿ ನಿಶ್ಪಕ್ಷವಾದ ನಿರ್ಣಯ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ರೇಣುಕಾ ಸ್ವಾಮಿ ಕುಟುಂಬದಲ್ಲಿ, ಜನರಲ್ಲಿ, ಟೀವಿ ಮಾಧ್ಯಮಗಳಲ್ಲಿ ಮತ್ತು ದರ್ಶನ್ ಅಭಿಮಾನಿಗಳಲ್ಲಿ ಏನೇನೋ ಆತಂಕ, ಅನುಮಾನಗಳು ಕಾಡುತ್ತಿದೆ, ಊಹಾಪೋಹಗಳು ಹುಟ್ಟಿಕೊಳ್ಳುತ್ತಿದೆ. ಏಕೆಂದರೆ…… ಯಾವುದೇ ಕೇಸ್ ಆದರೂ ಆ ಕೇಸ್ ನ ವಿಚಾರಣೆಯ ವೀಡಿಯೋ ಧಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೋಲೀಸರು ಸಂಬಂದ ಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಅದು ಕಾನೂನಾಗಬೇಕು. ( ಹಿಂದೆಲ್ಲಾ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದು ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು )( ಕಾನೂನು ಸುಧಾರಣೆಗಳು #CriminalJusticeReforms ) ಅದೇ ರೀತಿ ಒಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಕೇಸ್ ಆಗಿದ್ದರೆ ಆ ಕೇಸ್ ನ ವಿಚಾರಣೆಯ ವೀಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಪೋಲೀಸರು ಆಗಾಗ ಸಾರ್ವಜನಿಕವಾಗಿ ತೆರೆದಿಡಬೇಕು ಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು, ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ. ಆಗ ರೇಣುಕಾ ಸ್ವಾಮಿ ಕುಟುಂಬಕ್ಕೆ, ಜನರಿಗೆ, ಟೀವಿ ಮಾಧ್ಯಮಗಳಿಗೆ ಮತ್ತು ದರ್ಶನ್ ಅಭಿಮಾನಿಗಳಿಗೆ ಮನಸಿನಲ್ಲಿ ಗೊಂದಲಗಳಿಲ್ಲದೆೇ ಪೋಲೀಸ್ ಮತ್ತು ಟೀವಿ ಮಾಧ್ಯಮಗಳ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಮತ್ತು ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬರುತ್ತದೆ. @DgpKarnataka @CMofKarnataka @blrcitypolice @karnatakacops @tv9kannada @TV5kannada @firstnews_tv @powertvnews @publictvkannada @news18kannada @btvnewslive @AsianetNewsSN @ZeekannadaNews @prajaatv @INCkarnataka @BJP4karnataka @Govt_karnataka @dasadarshan #darshan #renukaswamy #karnataka
ಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ 🙏 ಧ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ 🙏 ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ 🙏 ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ… 🙏 ನನಗೆ ಕೊಡೆ 🙏 ಧನ್ಯವಾದಗಳು Thank you all
#prajaakeeyaforkarnataka #UPP For you…
ಅನಿವಾರ್ಯ ಕಾರಣಗಳಿಂದ …. Due to unavoidable reasons… #UITheMovie #UppiDirects #LahariFilms #VenusEnterrtainers #GManoharan @LahariFilms @venus_enterrtainers @sreekanthkp @naveenkmanoharan @b_ajaneesh @shivakumarart @reeshma_nanaiah @Laharimusic
ಭಾವಪೂರ್ಣ ಶ್ರದ್ಧಾಂಜಲಿ.. ಭಗವಂತ ಈ ದುಃಖವನ್ನು ಸಹಿಸುವ ಶಕ್ತಿಯನ್ನು ವಿಜಯ ರಾಘವೇಂದ್ರ ಮತ್ತು ಅವರ ಕುಟುಂಬ ಹಾಗೂ ನೊಂದ ಹೃದಯಗಳಿಗೆ ನೀಡಲಿ.. ಓಂ ಶಾಂತಿ 🙏🙏
*U* ppi cheers for *I* ndia Let the cheers from Team #UITheMovie reverberate through the cricketing cosmos! 🌐🏏 #WorldcupFinal2023 #INDvsAUSfinal #UppiDirects @nimmaupendra #LahariFilms #VenusEnterrtainers #GManoharan @LahariFilms @venus_enterrtainers @sreekanthkp @naveenkmanoharan @b_ajaneesh @shivakumarart @reeshma_nanaiah @Laharimusic
ಅನಿವಾರ್ಯ ಕಾರಣಗಳಿಂದ …. Due to unavoidable reasons…
“ ಕನ್ನಡಿಗರು ಎಷ್ಟು ವರ್ಷ ತಗೊಳ್ತಾರೋ ? “ @simpletrolls ನಿಮ್ಮ ಹೇಳಿಕೆಯ ಒಳ ಅರ್ಥ ತಿಳಿಯಿತು 👍🙂 🙏🙏🙏 ( ಪ್ರಾದೇಶಿಕ ಪಕ್ಷ ಗೆಲ್ಲಿಸಿ ದೆಹಲಿಯ ಮೇಲೆ ಹಿಡಿತ ಸಾಧಿಸಲು ಕನ್ನಡಿಗರು ಎಷ್ಟು ವರ್ಷ ತಗೊಳ್ತಾರೋ ? ) ಹ ಹ ನಾವು ಕನ್ನಡಿಗರಲ್ಲವೋ …
🚨 #Uithemovie : update of first look 📽 tomorrow @ 10 am Stay tuned @LahariMusic & @LahariFilm #UppiDirects @nimmaupendra @LahariFilm #GManoharan @enterrtainers @kp_sreekanth #naveenmanoharan @AJANEESHB @shivakumarart @Reeshmananaiah
U I ಮೊದಲ ನೋಟಗಳು….. Unveiling The BTS Of #Uithemovie : The Update Of First Looksss are Here! 🌟 ▶️ https://youtu.be/pH7Q_TTFiLQ #UppiDirects @nimmaupendra #LahariFilms #VenusEnterrtainers #GManoharan @venus_enterrtainers @sreekanthkp @naveenkmanoharan @b_ajaneesh @shivakumarart @reeshma_nanaiah @Laharimusic @LahariFilms
‘ಒಂದು ಸರಳ ಪ್ರೇಮ ಕಥೆ’ ಸಿನಿಮಾದ ಯಶಸ್ಸಿಗೆ ಅಭಿನಂದನೆಗಳು. I am eagerly waiting to watch the film. Best wishes to the entire team 👏 @vinayrajkumar @raghavendrarajkumar @nimmashivarajkumar @yuva_rajkumar @simplesuni #OnduSaralaPremaKathe
May the vibrant colors of Deepavali illuminate your life with joy and prosperity! 🪔✨ #HappyDiwali #UITheMovie #UppiDirects @nimmaupendra #LahariFilms #VenusEnterrtainers #GManoharan @LahariFilms @venus_enterrtainers @sreekanthkp @naveenkmanoharan @b_ajaneesh @shivakumarart @reeshma_nanaiah @Laharimusic
ನಿಮ್ಮ” ಬುದ್ದಿವಂತ 2 “ ಈಗಾಗಲೇ ಪ್ರಕಟಿಸಿದ ಟೀಸರ್ ಮತ್ತು ಸಿನಿಮಾ ಬಿಡುಗಡೆ ದಿನಾಂಕಗಳನ್ನು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದೆ. ಸದರೀ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ. ದಯವಿಟ್ಟು ತಮ್ಮ ಪ್ರೀತಿ ಹಾಗೂ ನಿರೀಕ್ಷೆಯನ್ನು ಹೀಗೇ ಕಾಯ್ದಿರಿಸಿಕೊಳ್ಳಬೇಕೆಂದು ವಿನಂತಿಕೊಳ್ಳುತ್ತೇವೆ.
ಆತ್ಮೀಯರೇ, ಸರ್ವರಿಗೂ ಪ್ರಜಾಕೀಯ ದಿನದ ಶುಭಾಶಯಗಳು.. ಪ್ರಜಾಕೀಯ ದಿನದ ಪ್ರಯುಕ್ತ ನಿಮ್ಮೆಲ್ಲರ ಮುಂದೆ ಇಂದು ಮದ್ಯಾಹ್ನ 2 ಗಂಟೆಗೆ ನನ್ನ ಅಧಿಕೃತ ಇನ್ಸ್ಟಾಗ್ರಾಮ್ & ಫೇಸ್ಬುಕ್ ಪುಟದಲ್ಲಿ ನೇರಪ್ರಸಾರದಲ್ಲಿ ಬರಲಿದ್ದೇನೆ.. #ಪ್ರಜಾಕೀಯ #prajaakeeya #upp www.prajaakeeya.org
ಉತ್ತಮ ಪ್ರಜಾಕೀಯ ಪಕ್ಷದ ವೆಬ್ಸೈಟ್ ಅಪ್ಡೇಟ್ ಮಾಡಲಾಗಿದ್ದು ಪ್ರಜಾಕೀಯದ ಬಗ್ಗೆ ಯಾವುದೇ ಮಾಹಿತಿಗಾಗಿ www.prajaakeeya.org ಗೆ ಭೇಟಿ ನೀಡಿರಿ. -ನಿಮ್ಮಉಪೇಂದ್ರ #ಪ್ರಜಾಕೀಯ #prajaakeeya #upp
ನಿಮ್ಮ” ಬುದ್ದಿವಂತ 2 “ ಈಗಾಗಲೇ ಪ್ರಕಟಿಸಿದ ಟೀಸರ್ ಮತ್ತು ಸಿನಿಮಾ ಬಿಡುಗಡೆ ದಿನಾಂಕಗಳನ್ನು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದೆ. ಸದರೀ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ. ದಯವಿಟ್ಟು ತಮ್ಮ ಪ್ರೀತಿ ಹಾಗೂ ನಿರೀಕ್ಷೆಯನ್ನು ಹೀಗೇ ಕಾಯ್ದಿರಿಸಿಕೊಳ್ಳಬೇಕೆಂದು ವಿನಂತಿಕೊಳ್ಳುತ್ತೇವೆ. @uppifcofficial @Uppi_disciple @priyankauppi @ar_prajaakeeya #upendrafansclub #upendrafanclub #uppiboss #uppi #realstarupendra @upendrafansclubofficial @upendra_fans_club_official_18 @upendra_telugu_fan @priyanka_upendra
ಉತ್ತಮ ಪ್ರಜಾಕೀಯ ಪಕ್ಷವು ಕ್ಯಾಶ್ ಲೆಸ್ , ನಾಯಕರಿಲ್ಲದ & ಮತದಾರರ ಪಕ್ಷ ಪ್ರಜಾಕೀಯದಲ್ಲಿ ಕಾರ್ಯಕರ್ತರು, ಹುದ್ದೆ-ಪದವಿಗಳು, ಸಮಿತಿ, ಸಂಘಟನೆ, ಪ್ರತಿಭಟನೆ ಮುಂತಾದವುಗಳಿಗೆ ಖಂಡಿತಾ ಅವಕಾಶವಿಲ್ಲ. ಪ್ರಜಾಕೀಯದವರು ಎಂದು ಹೇಳಿಕೊಂಡು ಅದಕ್ಕೆ ಅನುಗುಣವಾಗುವಂತಹ ಬೇರೆ ಹೆಸರಿನಲ್ಲಿ ಸಂಘಟನೆ, ಸಮಾಜಸೇವೆ, ಸಮಿತಿ, ಟ್ರಸ್ಟ್ ಮುಂತಾದವುಗಳನ್ನು ಮಾಡಿ ಪ್ರಜಾಕೀಯವನ್ನು ರಾಜಕೀಯ ಮಾಡುವ ವ್ಯಕ್ತಿಗಳಿಗೂ ಮತ್ತು ಉತ್ತಮ ಪ್ರಜಾಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿರುವುದಿಲ್ಲ.. ಉತ್ತಮ ಪ್ರಜಾಕೀಯ ಪಕ್ಷಕ್ಕೆ ವಿರುದ್ಧವಾಗಿ ಪಕ್ಷ ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಪ್ರಜಾಕೀಯದ ವೇದಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಪಕ್ಷವು ನಿಷೇಧಿಸುತ್ತದೆ. ಶುದ್ಧ ರೂಪದ ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಿರುವುದು, 1. ಪ್ರಾಮಾಣಿಕ ಕೆಲಸಗಾರರು (ಅಭ್ಯರ್ಥಿಗಳು)… ಅವರು ಸಂಬಳಕ್ಕಾಗಿ ಕೆಲಸ ಮಾಡುವವರು. 2. ಪ್ರಾಮಾಣಿಕ ಮತದಾರರು (ಪ್ರಜೆಗಳು)… ಪ್ರಜಾಕೀಯ ಸಿದ್ಧಾಂತಕ್ಕೆ ಮಾತ್ರ ಮತ ಹಾಕುವವರು. ನಾಯಕತ್ವ ಬಯಸುವವರು, ಸ್ವಪ್ರಚಾರ ಬಯಸುವವರು, ಹುದ್ದೆ -ಪದವಿ ಇಚ್ಚಿಸುವವರು, ಸಂಘಟನೆಯ ಮನೋಭಾವನೆ ಉಳ್ಳವರು ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷದಿಂದ ದೂರವಿರಬೇಕಾಗಿ ವಿನಂತಿ..
ಆಗಸ್ಟ್ 12 ಪ್ರಜಾಕೀಯದ ಕಿಡಿಯು ಮನೆ ಮನಗಳಲ್ಲಿ ಹೊತ್ತಿದ ದಿನ… ಇಂದು ಲಕ್ಷಾಂತರ ಯುವ ಹೃದಯಗಳು ಪ್ರಜಾಕೀಯ ಸಿದ್ಧಾಂತವನ್ನು ಒಪ್ಪಿ ಅಪ್ಪಿ ಹಿಡಿದು ಉತ್ತಮ ಪ್ರಜಾಕೀಯ ಪಕ್ಷವನ್ನು ನೀವೇ ಮುನ್ನಡೆಸಿಕೊಂಡು ಹೋಗುತ್ತಿರುವಿರಿ.. ನಿಮ್ಮ ಉತ್ತಮ ಪ್ರಜಾಕೀಯ ಪಕ್ಷವನ್ನು ಮುಂದೆ ಹೇಗೆ ನಡೆಸಿಕೊಂಡು ಹೋಗಬೇಕು? ಪಕ್ಷದ ರೂಪು ರೇಷೆಗಳು ಮತ್ತು ಕಾರ್ಯ ಚಟುವಟಿಕೆಗಳು ಹೇಗಿರಬೇಕು! ಮುಂತಾದ ಎಲ್ಲಾ ವಿಷಯಗಳ ಬಗ್ಗೆ ಹೈಕಮಾಂಡ್ ಗಳಾದ ನೀವು ಕಾಮೆಂಟ್ ಮುಖಾಂತರ ತಿಳಿಸಿರಿ .. ನಿಮ್ಮ ಎಲ್ಲಾ ಸಲಹೆಗಳ ಕುರಿತಾಗಿ ತಮ್ಮೆಲ್ಲರೊಡನೆ ಚರ್ಚಿಸಲು ಇದೆ ಶನಿವಾರ ನಿಮ್ಮ ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ನಲ್ಲಿ ಚರ್ಚಿಸಲು ಕಾತರನಾಗಿದ್ದೇನೆ.. – ನಿಮ್ಮ ಉಪೇಂದ್ರ
On August 12 the spark of Prajaakeeya ignited in all homes. Today, millions of young hearts have embraced the Prajaakeeya ideology and are leading Uttama Prajaakeeya Party. How to take your Uttama Prajaakeeya Party forward? What should be the party’s lines of work and activities! You being the high commands of this party tell us through your valuable comments about all the issues. I am looking forward to discuss with all your suggestions this Saturday (12.08.2023) live in front of you on social media. – @Nimmaupendra