Upendra Instagram – “ ಕನ್ನಡಿಗರು ಎಷ್ಟು ವರ್ಷ ತಗೊಳ್ತಾರೋ ? “
@simpletrolls ನಿಮ್ಮ ಹೇಳಿಕೆಯ ಒಳ ಅರ್ಥ ತಿಳಿಯಿತು 👍🙂
🙏🙏🙏
( ಪ್ರಾದೇಶಿಕ ಪಕ್ಷ ಗೆಲ್ಲಿಸಿ ದೆಹಲಿಯ ಮೇಲೆ ಹಿಡಿತ ಸಾಧಿಸಲು ಕನ್ನಡಿಗರು ಎಷ್ಟು ವರ್ಷ ತಗೊಳ್ತಾರೋ ? )
ಹ ಹ ನಾವು ಕನ್ನಡಿಗರಲ್ಲವೋ … | Posted on 07/Jun/2024 07:04:42