Upendra Instagram – ಆಗಸ್ಟ್ 12 ಪ್ರಜಾಕೀಯದ ಕಿಡಿಯು ಮನೆ ಮನಗಳಲ್ಲಿ ಹೊತ್ತಿದ ದಿನ…
ಇಂದು ಲಕ್ಷಾಂತರ ಯುವ ಹೃದಯಗಳು ಪ್ರಜಾಕೀಯ ಸಿದ್ಧಾಂತವನ್ನು ಒಪ್ಪಿ ಅಪ್ಪಿ ಹಿಡಿದು ಉತ್ತಮ ಪ್ರಜಾಕೀಯ ಪಕ್ಷವನ್ನು ನೀವೇ ಮುನ್ನಡೆಸಿಕೊಂಡು ಹೋಗುತ್ತಿರುವಿರಿ..
ನಿಮ್ಮ ಉತ್ತಮ ಪ್ರಜಾಕೀಯ ಪಕ್ಷವನ್ನು ಮುಂದೆ ಹೇಗೆ ನಡೆಸಿಕೊಂಡು ಹೋಗಬೇಕು? ಪಕ್ಷದ ರೂಪು ರೇಷೆಗಳು ಮತ್ತು ಕಾರ್ಯ ಚಟುವಟಿಕೆಗಳು ಹೇಗಿರಬೇಕು! ಮುಂತಾದ ಎಲ್ಲಾ ವಿಷಯಗಳ ಬಗ್ಗೆ ಹೈಕಮಾಂಡ್ ಗಳಾದ ನೀವು ಕಾಮೆಂಟ್ ಮುಖಾಂತರ ತಿಳಿಸಿರಿ .. ನಿಮ್ಮ ಎಲ್ಲಾ ಸಲಹೆಗಳ ಕುರಿತಾಗಿ ತಮ್ಮೆಲ್ಲರೊಡನೆ ಚರ್ಚಿಸಲು ಇದೆ ಶನಿವಾರ ನಿಮ್ಮ ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ನಲ್ಲಿ ಚರ್ಚಿಸಲು ಕಾತರನಾಗಿದ್ದೇನೆ..
– ನಿಮ್ಮ ಉಪೇಂದ್ರ | Posted on 11/Aug/2023 17:09:02