Upendra

Upendra Instagram – ಚಿಕ್ಕೋಡಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ ಮತ್ತು ಧಾರವಾಡ ಈ ಆರು ಲೋಕಸಭಾ ಕ್ಷೇತ್ರಗಳಿಗೆ ಆಸಕ್ತ ಆಕಾಂಕ್ಷಿಗಳು ತಮ್ಮ ಎಲ್ಲಾ ಮಾಹಿತಿಗಳೊಂದಿಗೆ ಈ ಕೂಡಲೇ www.prajaakeeya.org ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿರಿ..

ಅರ್ಜಿ ಸಲ್ಲಿಸಲು ಕೊನೆಯ ದಿನ ದಿನಾಂಕ 05.04.2024 ಆಗಿರುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ದಿನಾಂಕ 07.04.2024 ರಂದು ಪಕ್ಷದ ವತಿಯಿಂದ “ಬಿ ಫಾರಂ” ವಿತರಿಸಲಾಗುವುದು. Interested aspirants for the following Lok Sabha constituencies: Chikkodi, Raichur, Bidar, Koppal, Bellari & Dharwad should visit the website www.prajaakeeya.org immediately and apply with the required information.

The last date for the submission of applications will be 05.04.2024.

The “B Form” will be distributed by the party to the selected candidates on 07.04.2024. | Posted on 31/Mar/2024 14:21:20

Upendra
Upendra

Check out the latest gallery of Upendra 37