Upendra Instagram – 2024 ನೇ ಸಾಲಿನ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಅರ್ಜಿಯನ್ನು ಉತ್ತಮ ಪ್ರಜಾಕೀಯ ಪಕ್ಷಕ್ಕೆ ಸಲ್ಲಿಸಲು ಕೊನೆಯ ದಿನಾಂಕ 24 ಮಾರ್ಚ್ 2024 ಆಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು www.prajaakeeya.org ವೆಬ್ಸೈಟ್ ಗೆ ಭೇಟಿ ನೀಡಿ ಸರಿಯಾದ ಮಾಹಿತಿಗಳೊಂದಿಗೆ ಸಲ್ಲಿಸಿರಿ.
ಆಯ್ಕೆಯಾದ ಅಭ್ಯರ್ಥಿಗಳಿಗೆ 30 & 31 ಮಾರ್ಚ್ 2024 ರಂದು ಅಧಿಕೃತವಾಗಿ ಪಕ್ಷದ ವತಿಯಿಂದ “ಬಿ ಫಾರಂ” ವಿತರಿಸಲಾಗುವುದು.
#ಪ್ರಜಾಕೀಯ #upp #UPPforKARNATAKA #prajaakeeyaThe last date for submission of candidate application for the 2024 Lok Sabha elections to the Uttama Prajaakeeya party is 24th March 2024.
Interested candidates can visit the website www.prajaakeeya.org and submit their applications with correct information.
“B Form” will be officially distributed by the party to the selected candidates on 30th & 31st March 2024.
#prajaakeeya #upp #UPPforKARNATAKA #prajaakeeya | Posted on 19/Mar/2024 18:40:23