Anu Prabhakar Instagram – ದ್ವಾರಕೀಶ್ ಚಿತ್ರ ನಿರ್ಮಾಣ ಮಾಡಿದ 49th ಚಿತ್ರ ಆಟಗಾರ …. ನನ್ನ ತಾಯಿ @gayatri_prabhakar ಅವರು ನಿಮ್ಮ ಜೊತೆ ಹಲವಾರು ವರ್ಷಗಳು ಕೆಲಸ ಮಾಡಿದ ನಂತರ ನಿಮ್ಮ ಸಂಸ್ಥೆಯಲ್ಲಿ ಅಭಿನಯಿಸೋಕ್ಕೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ !!! @raghumukherjee ಅವರು , ನಾನು ಹಾಗು ನನ್ನ
ಕುಟುಂಬ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೆವೆ ಪ್ರೀತಿಯ ದ್ವಾರಕೀಶ್ uncle
OM Shanthi 🙏🏽🙏🏽🙏🏽 | Posted on 16/Apr/2024 17:01:05
Check out the latest gallery of Anu Prabhakar



