Home Actress Sheetal Shetty HD Instagram Photos and Wallpapers June 2024 Sheetal Shetty Instagram - Office tales- ಒಂದು ಕ್ಲಿಪ್ಪಿನ ಕಥೆ 😆😆 @sheetalesofficial #funtime #workspace #stressrelief #karnataka #kannada#naavukannadigaru #happy #teamfun

Sheetal Shetty Instagram – Office tales- ಒಂದು ಕ್ಲಿಪ್ಪಿನ ಕಥೆ 😆😆 @sheetalesofficial #funtime #workspace #stressrelief #karnataka #kannada#naavukannadigaru #happy #teamfun

Sheetal Shetty Instagram - Office tales- ಒಂದು ಕ್ಲಿಪ್ಪಿನ ಕಥೆ 😆😆 @sheetalesofficial #funtime #workspace #stressrelief #karnataka #kannada#naavukannadigaru #happy #teamfun

Sheetal Shetty Instagram – Office tales- ಒಂದು ಕ್ಲಿಪ್ಪಿನ ಕಥೆ 😆😆 @sheetalesofficial
#funtime #workspace #stressrelief #karnataka #kannada#naavukannadigaru #happy #teamfun | Posted on 02/Dec/2023 16:37:17

Sheetal Shetty Instagram – I just loveeeee myself like this… 💐 #dayout #withteam#isheetalshetty#happy #karnataka#bengaluru #mysore #shee_tales #sheetalesentertainmentpvtltd
Sheetal Shetty Instagram – @vijayyadav0511 ನೀನು 2017 ರಲ್ಲಿ ಮಜಭಾರತ ಕಲರ್ಸ್ ನಲ್ಲಿ ಸಿಕ್ಕ ಒಬ್ಬ ಪುಟ್ಟ ಹುಡುಗ, ಇವತ್ತು ನನ್ನ ಲೈಫ್ ನಲ್ಲಿ ದೊಡ್ಡ ಜಾಗ ಮಾಡ್ಕೊಳ್ತೀಯ ಅಂತ ಯಾವತ್ತೂ ಅಂದುಕೊಂಡಿರ್ಲಿಲ್ಲ. ನಿನ್ನಿಂದ ನಾವೆಲ್ಲರೂ ಕಲಿತುಕೊಳ್ಳುವಂತದ್ದು ತುಂಬಾ ಇದೆ. ನೀನು ಬದುಕೋದನ್ನ ಕಲಿತ ರೀತಿ, ನೀನು ಜನರನ್ನ ನೋಡೋ ರೀತಿ,ನೀನು ಎಲ್ಲರನ್ನು ಪ್ರೀತಿಸೋ ರೀತಿ ನೋಡಿ ಕೆಲವು ಸಲ ನಂಗೆ ಆಶ್ಚರ್ಯ ತರಿಸತ್ತೆ. ನೀನು ಎಲ್ಲ ತಪ್ಪುಗಳಲ್ಲಿಯೂ ಸರಿ ಹುಡುಕ್ತೀಯ, ಎಲ್ಲ ಸಮಸ್ಯೆಗಳಲ್ಲೂ ಪರಿಹಾರ ಹುಡುಕ್ತೀಯ.. ಥ್ಯಾಂಕ್ಸ್ ವಿಜಿ. ನನ್ನ ಜೊತೆ ನನ್ನ ಹುಚ್ಚು ಜರ್ನಿ ಯಲ್ಲಿ ನನ್ನ ನಂಬಿ ನನ್ನ ಜೊತೆ ನಿಂತಿದ್ದಕ್ಕೆ. Loyal(ನಿಷ್ಠೆಗೆ ) ಇನ್ನೊಂದು ಹೆಸರು ನೀನು. ನಿಂಗೆ ತುಂಬಾ ಒಳ್ಳೇದಾಗ್ಲಿ.. ದೇವರು ನಿಂಗೆ ಒಳ್ಳೇದು ಮಾಡ್ಲಿ…💐 lots of love❤️ always ವಿಜಿ….happy birthday boy 💐

Check out the latest gallery of Sheetal Shetty