ಕೇಂದ್ರದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಕಛೇರಿಯಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕುಟುಬಂದ ಸದಸ್ಯರು, ಶಾಸಕರು ಹಾಗೂ ಮುಖಂಡರು ಅವರ ಕಚೇರಿಯಲ್ಲಿ ಹಾಜರಿದ್ದು, ನೂತನ ಮಂತ್ರಿಗಳಿಗೆ ಶುಭ ಹಾರೈಸಿದೆವು.

Jetting off to witness one of the most historic days which will be remembered in the Indian history for a long time,honoured and blessed to be present at the Pran prathistapan of Ram mandir in Ayodhya tomorrow alongside former Prime minister shri Devegowdaji and his better half Chanamma ajji . #JAISHREERAM#AYODHYA#RAMAMANDIR.
Wishing you a very happy birthday and an amazing year ahead love😘,this has been our 5th year together since we met,life has always been special and memorable with you and will remain to do so rest of our lives,stay blessed and keep smiling🤗
ಪುಣ್ಯಕ್ಷೇತ್ರ ಶಿರಡಿಯಲ್ಲಿ ಮಹಾಮಹಿಮರಾದ ಶ್ರೀ ಶಿರಡಿ ಸಾಯಿಬಾಬಾ ಅವರ ದರ್ಶನ ಪಡೆದು ಧನ್ಯನಾದೆ. ಪೂಜ್ಯ ತಂದೆ, ತಾಯಿ ಅವರು ಮತ್ತು ನನ್ನ ಧರ್ಮಪತ್ನಿ, ಪುತ್ರನ ಜೊತೆಯಲ್ಲಿ ಬಾಬಾ ದರ್ಶನ ಸಿಕ್ಕಿದ್ದು ನನ್ನ ಮಹಾಭಾಗ್ಯವೇ ಹೌದು. ಸರ್ವರಿಗೂ ಒಳ್ಳೆಯದಾಗಲಿ ಎಂದು ಆ ದೈವ ಸ್ವರೂಪನಲ್ಲಿ ಬೇಡಿಕೊಂಡೆ. Feel blessed to have received the divine darshan of the great Shri Shirdi Sai Baba at the holy site of Shirdi. It is indeed my great fortune to have had Baba’s darshan along with my father , mother my wife, and my son. I prayed to that divine form for the well-being of everyone.
Happy Valentine’s Day to all the lovers out there ❤️

ನನ್ನ ಧೈರ್ಯ,ಭರವಸೆ ಎಲ್ಲವೂ ನನ್ನ ಅಪ್ಪ. ಸಂಕಷ್ಟ ಬಂದಾಗ ಸಂತೈಸಿ ಕೈ ಹಿಡಿದು ನಡೆಸುವ, ಕೆಳಗೆ ಬಿದ್ದಾಗ ಮೇಲೆತ್ತುವ, ಸಂತೋಷ ಬಂದಾಗ ಸಮಾಧಾನ ಇರಲಿ ಎಂದು ಎಚ್ಚರಿಸುವ ತಂದೆ, ಪ್ರತ್ಯಕ್ಷ ದೈವವೇ ಹೌದು. ನನ್ನ ಪೂಜ್ಯ ಅಪ್ಪನಿಗೆ ಹಾಗೂ ಎಲ್ಲಾ ತಂದೆಯರಿಗೆ ಅಪ್ಪಂದಿರ ದಿನದ ಶುಭಾಶಯಗಳು😊 My inspiration,my strength,his dedication,his determination and his promptness towards building the society has always inspired me,Wishing everyone a very happy Father’s Day 🤗

Cast your vote today!! Make it count!! “ Democracy is the government of the people,by the people,for the people”

ಮಾನ್ಯ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸತತ 3ನೇ ಅವಧಿಗೆ ರಚನೆಯಾದ ಎನ್ ಡಿಎ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕರುನಾಡಿನ ಸುಪುತ್ರರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವ ಯಶಸ್ಸಿನ ಹಾದಿಯಲ್ಲಿರುವ ಭಾರತಕ್ಕೆ ಶ್ರೀ ನರೇಂದ್ರ ಮೋದಿ ಅವರ ಮೂಲಕ ಬಲಿಷ್ಠ ನಾಯಕತ್ವ ದೊರೆತಿದೆ. ಕಳೆದ ಹತ್ತು ವರ್ಷಗಳಲ್ಲಿ ನಾಗಾಲೋಟದಲ್ಲಿ ಮುನ್ನಡೆಸುತ್ತಿರುವ ಮೋದಿ ಅವರ 3.O ಸಂಪುಟದಲ್ಲಿ ಮಾನ್ಯ ಕುಮಾರಣ್ಣ ಅವರು ಮುಂಚೂಣಿಯಲ್ಲಿ ನಿಂತು ಜನಸೇವೆ ಮಾಡಲಿದ್ದಾರೆ. ಇದರಲ್ಲಿ ಯಾವ ಸಂಶಯವೂ ಇಲ್ಲ ಎನ್ನುವುದು ನನ್ನ ನಂಬಿಕೆ. ರಾಷ್ಟ್ರಪತಿ ಭವನದ ಮುಂದೆ ನೆರೆಹೊರೆ ದೇಶಗಳ ನಾಯಕರ ಸಮಕ್ಷಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಈ ಮಹಾನ್ ಕ್ಷಣಕ್ಕೆ ಮೂಲ ಕಾರಣರಾದ ಮಂಡ್ಯ ಲೋಕಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು ಹಾಗೂ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. #NDA #JDS #BJP
Former Prime Minister Mr. H D Deve Gowda along with Union Minister of Heavy Industries and Steel Mr. H D Kumaraswamy and myself cordially met the Hon’ble Vice President Mr. Jagdeep Dhankar and participated in a dinner organized at his residence. I am grateful to him for his warm welcome on this occasion. At the same time, Dr. C.N. Manjunath, MP of Bangalore Rural Lok Sabha Constituency, my mother Mrs. Anita Kumaraswamy and wife Mrs. Revathi were present. ಮಾನ್ಯ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಅವರು ಹಾಗೂ ಮಾನ್ಯ ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರುಗಳು ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಗೌರವಾನ್ವಿತ ಮಾನ್ಯ ಶ್ರೀ ಜಗದೀಪ್ ಧನಕರ್ ಅವರನ್ನು ಸೋಮವಾರ ಸೌಹಾರ್ದಯುತವಾಗಿ ಭೇಟಿ ಮಾಡಿದರು. ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು, ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ಹಾಗೂ ಶ್ರೀಮತಿ ರೇವತಿ ನಿಖಿಲ್ ಕುಮಾರಸ್ವಾಮಿ ಅವರು ಹಾಗೂ ಸಂಸದರಾದ ಡಾ.ಸಿ.ಎನ್.ಮಂಜುನಾಥ್ ಅವರು, ಶ್ರೀ ಅನಸೂಯ ಮಂಜುನಾಥ್ ಅವರು ಈ ಸಂದರ್ಭದಲ್ಲಿ ಮಾನ್ಯ ಉಪ ರಾಷ್ಟ್ರಪತಿಗಳ ನಿವಾಸದಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದರು.

ಬೆಂಗಳೂರು ವಿಜಯನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದೆ

ಅತಿಶಯ್ ಆಗಿ ‘ಒಂದು ಸರಳ ಪ್ರೇಮ ಕಥೆ’ ಸಿನಿಮಾ ಮೂಲಕ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ ನನ್ನ ಆತ್ಮೀಯ ಗೆಳೆಯ ವಿನಯ್ ರಾಜ್ ಕುಮಾರ್. ಸಿನಿಮಾದ ಟೀಸರ್ ಕುತೂಹಲಕಾರಿಯಾಗಿದೆ, ಆಲ್ ದಿ ಬೆಸ್ಟ್ ವಿನಯ್ ಹಾಗೂ ಸಿಂಪಲ್ ಸುನಿ ಇಡೀ ತಂಡಕ್ಕೆ ಒಳ್ಳೆಯದಾಗಲಿ. Teaser 👉 https://youtu.be/02TYQucmN6M?si=Y_UH7zl-ttVbkMhR @simplesuni @vinayrajkumar