Prajwal Devaraj Instagram – ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು🎋.
ನಮ್ಮ ಚಿತ್ರ “ಮಾಫಿಯಾ” ಅತೀ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ.
ನಮ್ಮ ಚಿತ್ರದ ‘ತುಂಬಾನೇ ಕೇಳಲಾರೆ’ ಹಾಡಿಗೆ ನೀವು ನೀಡುತ್ತಿರುವ ಪ್ರಶಂಸೆಗಳಿಗೆ ತುಂಬು ಹೃದಯದ ಧನ್ಯವಾದಗಳು😍
#Mafia #HappySankranti
Dynamic Prince
@PrajwalDevaraj @Aditiprabhudeva @Lohithhmanu @kummi_1986 @JanoopSeelin @_light_engineer @Mafiakannadamovie @aanandaaudio
@Udaykumar_mix
@sunil_hc_gowda @sunilcineloka @haricharanmusic @pro_sudheendravenkatesh
#PD35 | Posted on 15/Jan/2024 10:30:12