Prajwal Devaraj Instagram – ಟ್ರೋಫಿಯನ್ನೇ ಬೆನ್ನಟ್ಟಿ ಕಣಕ್ಕಿಳಿಯಲಿದ್ದಾರೆ ಡೈನಾಮಿಕ್ ಫ್ಯಾನ್ಸ್! ನಮ್ ಟಾಕೀಸ್ ಹಾಗು ಆನಂದ್ ಸ್ಪೋರ್ಟ್ಸ್ ಇಂಡಿಯಾ ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್ ನಲ್ಲಿ ನಮ್ಮ ನೆಚ್ಚಿನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳು, ಪ್ರಜ್ವಲ್ ದೇವರಾಜ್ ಫ್ಯಾನ್ಸ್ ಎಂಬ ತಂಡವಾಗಿ ಆಡಲಿದ್ದಾರೆ!
#fcl #namtalkies #anandsportsindia #thoogudeepasrinivas #prajwaldevaraj #prajwaldevarajfans #anandaudio #fanscricketleague #fcl11 #namtalkiesbharath
#Eventpartner : @aanandaaudio
@darshanthoogudeepashrinivas @dinakarthoogudeepa @prajwaldevaraj @prajwaldevraj_exclusiveupdates @namtalkies.in @anandsportsind @fanscricketleague @namtalkiesbharath | Posted on 10/Jan/2024 16:08:24