Radhika Pandit Instagram – ನವ ಸಂವತ್ಸರದ ಹೊಸ ಪಥ
ನಿಮ್ಮೆಲ್ಲರ ಬದುಕಿನಲ್ಲಿ
ಹೊಸ ಭರವಸೆ ಮತ್ತು
ಹೊಸ ಕನಸುಗಳನ್ನ ತುಂಬಲಿ…
ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಪ್ರೀತಿಯ ಶುಭಾಷಯಗಳು…
Happy Ugadi, Gudi Padwa, and Chaitra Navratri! May this New Year bring you new beginnings, new hopes, and new dreams. | Posted on 09/Apr/2024 16:00:17